ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ › Sampada Blogs › mahesha ರವರ ಬ್ಲಾಗ್

ಕೊಳವೆ ಬಾವಿಯಲ್ಲಿ ಸತ್ತ ಹುಡುಗ

April 26, 2007 - 3:22pm — mahesha

ನೆನ್ನೆ ಇಂದು ಟೀವಿ ೯ ರಿಂದ ಎಡೆಬಿಡದೆ ಬಿಸಿಬಿಸಿ ಸುದ್ದಿಯಾಗಿದ್ದ "ಕೊಳವೆ ಬಾವಿಯಲ್ಲಿ ಬಿದ್ದ" ಸಂದೀಪ ಇನ್ನಿಲ್ಲ ,ಎಂದು ಈಗ ಬಂತು.

ಕೊಳವೆ ಬಾವಿ ಕೊರೆದು, ಅದರಿಂದ ನೀರು ಬರಲಿಲ್ಲ, ಅದನ್ನು ಮುಚ್ಚದೇ ಹಂಗೇ ಬಿಟ್ಟು, ಇಂತು ಸಣ್ಣಪುಟ್ಟ ಹುಡುರ ಉಸಿರಿಗೆ ಕುತ್ತು ತರ್ತಾರಲ್ಲ!

ಆ ಹುಡುಗ ಸತ್ತ ಸುದ್ದಿ, ಬಲು ಬೇಸರ ಮಾಡ್ತು.

~.~
  • mahesha ರವರ ಬ್ಲಾಗ್
  • Login or register to post comments
  • 413 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 26, 2007 - 3:41pm — anivaasi

ಉ: ಕೊಳವೆ ಬಾವಿಯಲ್ಲಿ ಸತ್ತ ಹುಡುಗ

anivaasi's picture

ತುಂಬಾ ತುಂಬಾ ತುಂಬಾ ಬೇಸರ ಆಗತ್ತೆ ಇಂಥ ಸುದ್ದಿ ಕೇಳ್ದಾಗ. ಮೊನ್ನೆ ಇಟಲಿಯ ಸ್ಯಾಟಲೈಟ್ ನಮ್ಮ ದೇಶದಿಂದ ಉಡಾಯಿಸಿದವಿ ಅಂತ ಓದಿದೆ. ಈಗ ನಮ್ಮ ಮಕ್ಕಳನ್ನ ಪಾತಾಳಕ್ಕೆ ಕಳಿಸ ಕೊಲ್ತಾ ಇದ್ದೀವಲ್ಲ ಅಂತ ಮನಸ್ಸು ಸೊರಗಿ ಹೋಯ್ತು!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 26, 2007 - 4:59pm — skakkilaya

ಉ:

skakkilaya's picture

ಕಳೆದ ನಾಲ್ಕೈದು ತಿಂಗಳುಗಳಲ್ಲಿ ಇಂತಹದೇ ಇನ್ನೂ ಮೂರ್ನಾಲ್ಕು ಘಟನೆಗಳಾಗಿವೆ, ಅವೆಲ್ಲವನ್ನೂ ಸತತವಾಗಿ ಟಿವಿಯಲ್ಲೂ ದೇಶದಾದ್ಯಂತ ತೋರಿಸಲಾಗಿದೆ. ಹಾಗಿದ್ದರೂ ಅಂತಹ ತೆರೆದ ಬಾವಿಗಳನ್ನು, ಮ್ಯಾನ್ ಹೋಲ್ ಗಳನ್ನು ನೋಡಿದವರೆಲ್ಲರೂ ಸುಮ್ಮನಿದ್ದುಬಿಡುವುದೇಕೆ? ಪ್ರತಿನಿತ್ಯ ಸಾಗುವ ದಾರಿಯಲ್ಲಿ ಇಂತಹವನ್ನು ಕಂಡಾಗ ಅವುಗಳ ಮೇಲೊಂದು ಮರದ ಕೊಂಬೆಯನ್ನೋ, ಅಥವಾ ಸುತ್ತಲೂ ಒಂದೆರಡು ಕಲ್ಲುಗಳನ್ನೋ ಇಟ್ಟು ಬಿಡೋಣ ಅಂತ ಅದ್ಯಾಕೆ ಯಾರಿಗೂ ಅನಿಸುವುದೇ ಇಲ್ಲ? ಊರಿನ ಮೂಲೆ-ಮೂಲೆಯನ್ನೂ ನೋಡಿಕೊಳ್ಳಲು ನಿಯೋಜಿತರಾಗಿರುವ ಸರಕಾರಿ ಸಿಬಂದಿಗೆ ಇವೆಲ್ಲ ಕಾಣಿಸುವುದೇ ಇಲ್ಲವೆ ಅಥವಾ ಪಡೆಯುವ ಸಂಬಳಕ್ಕೆ ಅವರು ಮಾಡಬೇಕಾದ ಕೆಲಸಗಳಲ್ಲಿ ಇವು ಸೇರಿಲ್ಲವೆ? ನಮ್ಮ ಶಿಕ್ಷಣವೆಂದರೆ ಬರೇ ಪುಸ್ತಕದ ಬದನೇಕಾಯಿ ಎನ್ನುವುದು ಇದಕ್ಕೇ ಇರಬಹುದು Sad

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 26, 2007 - 10:18pm — muralihr

ಉ:

muralihr's picture

ನಿನ್ನೆ ಮಲೇಶ್ವರದಲ್ಲಿ ಸಿಕ್ಕಾಪಟ್ಟೆ Traffficcu .
ರಸ್ತೆ ಮಧ್ಯದಲ್ಲಿ ಡಿವೈಡರ್ ಗೋಸ್ಕರ ಕಲ್ಲುಗಳನ್ನು ಎಸೆದು ಹಾಗೆ
ಬಿಟ್ಟು ಹೋಗಿದ್ದಾರೆ. ಆ ಕಲ್ಲುಗಳು ತು೦ಬಾ ಅಡಚನೆ ಉ೦ಟು ಮಾಡುತ್ತಿತ್ತು.
ಎಲ್ಲರು ಹೇಗೋ ತಪ್ಪಿಸಿಕೊ೦ಡು ಹೋಗೋಣ ಅ೦ತಾ ಹೋಗ್ತಿದ್ದರು.
ಆದರೆ ಅಲ್ಲ್ಲಿದ್ದ್ ಆ ಪೋಲೀಸ್ ನವನು ತನ್ನ ಕೆಲಸ ಬಿಟ್ಟು,
ಆ ರಸ್ತೆಗಳನ್ನು ಜೋಡಿಸುವ ಕೆಲಸ ಮಾಡುತ್ತಿದ್ದ.
ಆ ದೃಶ್ಯ ನೋಡಿದಾಗ ಆ ಮಹಾನುಭಾವನಿಗೆ ಸಹಾಯ
ಮಾಡೋಕ್ಕೆ ಮನಸ್ಸು ಬ೦ತು.ಅವಸರದಲ್ಲಿದ್ದ ಕಾರಣ
ಹಾಗೇ ಹೋಗ ಬೇಕಾಗಿ ಬ೦ತು.
ಜಯದೇವ ಆಸ್ಪತ್ರೆ ಎದುರು ಕೂಡ ಅದೇ ರೀತಿ ಕಲ್ಲುಗಳನ್ನು
ಎಸೆದಿದ್ದಾರೆ. ಅ೦ಡರ್ ಬ್ರಿಡ್ಜ್ ಆದ ಮೇಲೆ,
ಆದರೆ ಕಲ್ಲುಗಳೂ ಸಿಕ್ಕಾಪಟ್ಟೆ ಇವೆ.
ನಾಳೆ ಹೋಗಿ ಪೋಲೀಸ್ ನವರಿಗೆ ಒ೦ದು ದೂರು ಕೊಟ್ಟು ಬರುತ್ತೀನಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 26, 2007 - 4:50pm — ಶಿವ

ಉ: ಕೊಳವೆ ಬಾವಿಯಲ್ಲಿ ಸತ್ತ ಹುಡುಗ

ಶಿವ's picture

ಅಯ್ಯೋ! ಕೊನೆಗೂ ಆತ ಬದುಕುಳಿಯಲಿಲ್ಲ..ಈ ರೀತಿಯ ಸಾವುಗಳು ನಮ್ಮ ದೇಶದಲ್ಲಿ ಮಾತ್ರ ಇರ್ಬೇಕು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮರುಪೂರಣ - ಹೀಗೊಂದು Case Study
  • ಕೊಳವೆ ಬಾವಿಯ ನೀರನ್ನು ಸಮೃದ್ಧವಾಗಿ ಉಂಡು ಬೆಳೆದು ಆಳೆತ್ತರ ಬೆಳೆದು ನಿಂತ ಹಿಪ್ಪು ನೇರಳೆ. ಚಿತ್ರ; ಗೂಗಲ್ ಇಮೇಜ್.
  • ದೋಣಿ
  • ಸತ್ತ ನಾಯಿಗಾಗಿ...!!!
  • ಕೊಳಲ ಹುಡುಗ
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಾಯ್ಸ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಒಲಿಂಪಿಕ್ಸ್ : ಬರ ಕೊನೆಯಾಗುತ್ತದೆ, ಆದರೆ...
  • ಯಾವ ಬೆಳಕಲ್ಲಿ ಮರೆಯಾದನೋ ಕೃಷ್ಣ!
  • ಅಕ್ಕಾ..ಅಕ್ಕಾ..ನಾನೂ ಬತ್ತೀನಿ...
  • ಮಳೆಯ ಮೇಲೇಕೆ ದೂರು?
  • ಎಲ್ಲ ತುಸುಹೊತ್ತು...
  • ಕನ್ನಡ ತಾಯಿಗೆ ನಮನ
  • ನೋಡಿ ಕಂಡದ್ದು
  • ನನ್ನಲ್ಲಿ ಒಬ್ಬ ಕವಿ ಹುಟ್ಟಿದ್ದು ಹೀಗೆ....
  • ‘............’
  • ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • sirisobagu
    ಉ: ನನ್ನವಳು
    August 22, 2008 - 10:15am
  • mahesha
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 10:05am
  • gururajkodkani
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 9:56am
  • mahesha
    ಉ: ಏಕೆ ಕರ್ನಾಟಕದೆಡೆಗೆ ತಾತ್ಸಾರ
    August 22, 2008 - 9:49am
  • uniquesupri
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 9:40am
  • Sunil Jayaprakash
    ಉ: ಅನುಭವ, ಅನುಭಾವ, ಅನುಭೂತಿ?
    August 22, 2008 - 9:33am
  • uniquesupri
    ಉ: ಎಲ್ಲ ತುಸುಹೊತ್ತು...
    August 22, 2008 - 9:22am
  • uniquesupri
    ಉ: ಯಾವ ಬೆಳಕಲ್ಲಿ ಮರೆಯಾದನೋ ಕೃಷ್ಣ!
    August 22, 2008 - 9:18am
  • savithasr
    ಉ: ಲಾಲಿ
    August 22, 2008 - 9:16am
  • Sunil Jayaprakash
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 9:14am
ಇನ್ನಷ್ಟು
ಈಗಿನಂತೆ 12 ಸದಸ್ಯರು ಮತ್ತು 39 ಅತಿಥಿಗಳು ಆನ್ಲೈನ್ ಇರುವರು.


ನಾವು ಬುಧ್ಧಿವಂತಿಕೆಯನ್ನು ನಮ್ಮ ದೇವರಾಗಿಸಿಕೊಳ್ಳಬಾರದು; ಬುಧ್ಧಿವಂತಿಕೆಗೆ ಶಕ್ತಿಶಾಲಿ ಸ್ನಾಯುಗಳಿರ ಬಹುದು, ಆದರೆ ಯಾವುದೇ ವ್ಯಕ್ತಿತ್ವವಿಲ್ಲ.

— ಅಲ್‌ಬರ್ಟ್ ಐನ್‌ಸ್ಟೀನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator