ಆ ಅಕೋ, ಅಗೋ, ಅದೋ
http://dsal.uchicago.edu/cgi-bin/philologic/getobject.pl?c.0:1:4.burrow
adj. ā; ako, agō˘, adē̆, adō behold!;
ಇದು ಕನ್ನಡದಲ್ಲಿ ಕರೆಯಲು, ಕುಱಿಯಲು/ಉದ್ದೀಶಿಸಲು adjectiveಗಳು
ಆ ಕುರಿ,
ಅಕೋ ರಾಮ
ಅಗೋ ನಾಯಿ
ಅದೋ ಎಮ್ಮೆ..
ನಮ್ಮ ಕಡೆ ಅಕೋ, ಅಗೋ, ಮತ್ತು ಅದೋ ಬಳಕೆಯಲ್ಲಿದೆ..

- mahesha ರವರ ಬ್ಲಾಗ್
- Login or register to post comments
- 263 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಆ ಅಕೋ, ಅಗೋ, ಅದೋ
ಮಹೇಶ, ಈ ರೀತಿ ಒಂದು ಹಾಡಿದೆ. "ಅಕ್ಕೋ ಶ್ಯಾಮ, ಅವಳೇ ರಾಧೆ ನಲಿಯುತಿಹರು ಕಾಣಿರೆ". ಇಲ್ಲಿ ಇರುವ ಅಕ್ಕೋ ನೀನು ಪ್ರಸ್ತಾಪಿಸಿದ "ಅಕೋ" ಪದದ್ದೇ ಮತ್ತೊಂದು ಬಗೆ.
ಉ: ಆ ಅಕೋ, ಅಗೋ, ಅದೋ
ಒತ್ತಿ ಹೇಳುವಿಕೆ...
ಪ್ರಸ್ತಾಪಿಸು = ಮುಂದಿಡು!
ಉ: ಆ ಅಕೋ, ಅಗೋ, ಅದೋ
"ಅಕ್ಕೋ ಶ್ಯಾಮ" ಅಲ್ಲ "ಅಕೋ ಶ್ಯಾಮ". ಹಾಡುವವರು ತಪ್ಪಾಗಿ ಹಾಡುತ್ತಾರೆ.
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು