Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › mahesha ರವರ ಬ್ಲಾಗ್

ಲಿನಕ್ಸ್‌ಇಂದ ನಾನೇನು ಬಯಸ್ತೀನಿ

March 27, 2008 - 11:13am — mahesha

ಕಾಶ್ಸನ್.. ಇದು ನನ್ನ ಬ್ಗಾಗು.. ಚರ್ಚೆ ಅಲ್ಲ.

೧) ನಮ್ ಹೆಚ್ಚಿನ ಡೆವಲೊಪ್ಮಂಟೆಲ್ಲ ಲಿನಕ್ಸ್-ಪ್ಲಾಟ್‌ಪಾರ್ಮ್ಮಲ್ಲೇ ನಡೆಯೋದರಿಂದ... ಒಂದು ಒಳ್ಳೆಯ ಅಯ್.ಡಿ.ಇ ಎಕ್ಲಿಪ್ಸ್ ಅಂತಹದ್ದು....
ಯಾಕೋ ಲಿನಕ್ಸ್‌ ಅಲ್ಲಿ ಎಕ್ಲಿಪ್ಸು ಚನ್ನಾಗಿ ನಡೆಯೋದೇ ಇಲ್ಲ...
೨) ಕನ್ನಡ ಪಾಂಟುಗಳು ತರಲು ಸಿಕ್ಕಾಪಟ್ಟೆ ಕಶ್ಟ ಆಗಬಾರದು.
೩) ಕನ್ನಡ ಟಯಿಪಲು ತೊಂದರೆ ಇರಬಾರದು.

ಇಶ್ಟು ಇದ್ರೆ ಸಾಕು....

ನಂಗೆ ಲಿನಕ್ಸ್-ಅಲ್ಲಿ ಕೋಡ್ ಮಾಡಕ್ಕೆ ಬಲು ಇಶ್ಟ.. ಆದರೆ ಗೇಮ್ ಆಡಕ್ಕೆ, ಬ್ರವ್ಸಕ್ಕೆ, ವಿಂಡೋಸೇ ಹಿಡಿಸ್ತದೆ.

ಲಿನಕ್ಸ್ ಇನ್‌ಸ್‌ಟಾಲ್ ಮಾಡೋದು ಸುಲಬ. ಆದ್ರೆ ಹಿಂದೆ ಡ್ರಯ್ವರ್‍ಗಳ ತೊಂದರೆ ಇತ್ತು.. ಈಗ ಇಲ್ಲ ಅನ್ನಿಸ್ತದೆ.

  • ಲಿನಕ್ಸ್
Ornamental seperator
  • mahesha ರವರ ಬ್ಲಾಗ್
  • Login or register to post comments
  • 415 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 27, 2008 - 2:20pm — Aravinda

ಉ: ಲಿನಕ್ಸ್‌ಇಂದ ನಾನೇನು ಬಯಸ್ತೀನಿ

Aravinda's picture

ನಾನು PHP ಕೋಡಿಂಗ್ ಮಾಡಲು eclipse(europa) ಅನ್ನೇ ಬಳಸ್ತಿದೀನಿ, ಚೆನ್ನಾಗೇ ಇದ್ಯಲ್ಲಾ ! Eye-wink ನೀವು eclipse ಬಳಸೋದು ಯಾವ ತಂತ್ರಜ್ನಾನಕ್ಕಾಗಿ ?

ನಿಮ್ಮವನೇ,
ಅರವಿಂದ
http://www.belaku.net

  • Login or register to post comments
  • link
  • Email this ಪ್ರತಿಕ್ರಿಯೆ
March 27, 2008 - 2:29pm — mahesha

ಉ: ಲಿನಕ್ಸ್‌ಇಂದ ನಾನೇನು ಬಯಸ್ತೀನಿ

mahesha's picture

^^ ನೀವ್ ಅದನ್ನ ಲಿನಕ್ಸ್ ಮೇಲೇ ಓಡಿಸ್ತೀರ?

  • Login or register to post comments
  • link
  • Email this ಪ್ರತಿಕ್ರಿಯೆ
March 27, 2008 - 6:38pm — Aravinda

ಉ: ಲಿನಕ್ಸ್‌ಇಂದ ನಾನೇನು ಬಯಸ್ತೀನಿ

Aravinda's picture

ಹೌದು.. ಅದು ಲಿನಕ್ಸ್ ಅಲ್ಲೇ ಓಡ್ತಿದೆ... ನನ್ನ ವೆಬ್ ಸೈಟ್ ಡೆವಲಪ್ಪುಮೆಂಟು/ಪ್ರಯೋಗ ಎಲ್ಲಾ ನಾನು Eclipse ಉಪಯೋಗ್ಸಿನೇ ಮಾಡೋದು. SubVersioN(SVN) ಅಂತ ಒಂದು version ಕಂಟ್ರೋಲ್ ಟೂಲ್ ಇದೆ, ಎಕ್ಲಿಪ್ಸ್ ಜೊತೆ ಅದನ್ನೂ integrate ಮಾಡಿದ್ದೇನೆ. (SubEclipse extension ಉಪಯೋಗಿಸಿ).

PHP ಡೆವಲಪ್ಮೆಂಟ್ ಗೆ Eclipse PDT(PHP Development Tools) ಅಂತ Eclipse ಅವ್ರೇ ರಿಲೀಸ್ ಮಾಡಿದಾರೆ. ತುಂಬಾ ಚೆನ್ನಾಗಿದೆ.

ನಾನು ಫೆಡೋರಾ OS ಬಳಸುತ್ತಿದ್ದೇನೆ.

ನಿಮ್ಮವನೇ,
ಅರವಿಂದ
http://www.belaku.net

  • Login or register to post comments
  • link
  • Email this ಪ್ರತಿಕ್ರಿಯೆ
March 27, 2008 - 4:36pm — ವೈಭವ

ಉ: ಲಿನಕ್ಸ್‌ಇಂದ ನಾನೇನು ಬಯಸ್ತೀನಿ

ವೈಭವ's picture

ನಾನು ಕೆಡಿಇ ಬಳಸ್ತಾ ಇದ್ದೆ. ತುಂಬ ಮೆಲ್ಲ ಓಡುತ್ತೆ ಅದರಿಂದ ಈಗ fvwm ಬಳಸ್ತಾ ಇದ್ದೀನಿ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • Email this ಪ್ರತಿಕ್ರಿಯೆ
March 27, 2008 - 10:59pm — hpn

ಉ: ಲಿನಕ್ಸ್‌ಇಂದ ನಾನೇನು ಬಯಸ್ತೀನಿ

hpn's picture

ಸುಮಾರು IDEಗಳು ಇವೆಯಲ್ಲೋ ಮಹೇಶ! ಅಂಜುಟ ಬಳಸಿ ನೋಡಿದ್ದೀಯಾ? ಇದನ್ನು ಭಾರತದವರೇ ಮಾಡಿರೋದು! ಬಹಳ ಚೆನ್ನಾಗಿದೆ ಕೂಡ. IDEಗಳ ಪಟ್ಟಿ ನೋಡು:
http://linuxmafia.com/faq/Devtools/ides.html
http://www.gamedev.net/community/forums/topic.asp?topic_id=296922
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಲಿನಕ್ಸ್/ XP ಯಾವುದು ಉತ್ತಮ ಮತ್ತು ಯಾಕೆ/ಹೇಗೆ??
  • ಗ್ನು/ಲಿನಕ್ಸ್ ಹಬ್ಬ
  • ಗ್ನು/ಲಿನಕ್ಸ್ ಹಬ್ಬ - Volunteers meet :: ಶ್ರೀನಿಧಿ
  • ಗ್ನು/ಲಿನಕ್ಸ್ ಹಬ್ಬ - ಏಪ್ರಿಲ್ ೨೬ ರಂದು, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ
  • ’ಲಿನಕ್ಸ್ ಹಬ್ಬ’ - ಲಿನಕ್ಸ್ ವ್ರತಕಥಾರ್ಥವು.
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಹೇಶ

ಪರಿಚಯ

ನನಗೆ ಎಲ್ಲ ಗೊತ್ತಿಲ್ಲ!!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಚುನಾವಣೆ - ಗುರುತಿನ ಚೀಟಿ - ಪಾಸ್-ಪೋರ್ಟ್
  • ತೆರೆದ ಕಣ್ಣು
  • ಅನುಭವ
  • ಮುಕ್ತಿ
  • ಏಂತಹ ಹೊಸತು ಈ ದಿವಸ....
  • ಅತ್ಯಾಚಾರ ಮತ್ತು ಕಾರಣಗಳು
  • ಚುನಾವಣಾ ಭವಿಷ್ಯ
  • ಅನಿಸಿಕೆ
  • ಡ್ರೈವರ್‌ ಎಂಬ ಆಪತ್ಬಾಂಧವ
  • ಕೊರತೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 9, 2008 - 11:28pm
  • prasannasp
    ಉ: ಡ್ರಿಂಕ್ ಡ್ರೈವ್ !
    May 9, 2008 - 11:10pm
  • prasannasp
    ಉ: ಡ್ರಿಂಕ್ ಡ್ರೈವ್ !
    May 9, 2008 - 11:06pm
  • uniquesupri
    ಉ: ಚುನಾವಣಾ ಭವಿಷ್ಯ
    May 9, 2008 - 10:59pm
  • prasannasp
    ಉ: ಸಣ್ಣ ಟ್ರಿಪ್
    May 9, 2008 - 10:47pm
  • hamsanandi
    ಉ: ಅತ್ಯಾಚಾರ ಮತ್ತು ಕಾರಣಗಳು
    May 9, 2008 - 9:30pm
  • hamsanandi
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 9, 2008 - 9:25pm
  • vikashegde
    ಉ: ಅತ್ಯಾಚಾರ ಮತ್ತು ಕಾರಣಗಳು
    May 9, 2008 - 8:41pm
  • smurthygr
    ಉ: ಹಬ್ಬಕ್ಕೆ ಮುಂಚೆ ... ನಂತರ ... ಒಂದು ರೀಮಾಸ್ಟರ್ಡ್ ಸಿಡಿಯ ಕಥೆ ...
    May 9, 2008 - 8:23pm
  • smurthygr
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 9, 2008 - 8:00pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 3 ಅತಿಥಿಗಳು ಆನ್ಲೈನ್ ಇರುವರು.

ಋತುಚಕ್ರ ತಿರುಗುವುದು, ಕಾಲನೆದೆ ಮರುಗುವುದು ।
ಮೃತನ ಮಣ್ಣಿಂದ ಹೊಸ ಹುಲ್ಲು ಮೊಳೆಯುವುದು ।।
ಕ್ಷಿತಿ ಗರ್ಭಧರಿಸುವಳು ಮತ್ತುದಿಸುವುದು ಜೀವ ।
ಸತತ ಕೃಷಿಯೋ ಪ್ರಕೃತಿ -- ಮಂಕುತಿಮ್ಮ ।

— ಡಿ.ವಿ.ಜಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator