Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › mahesha ರವರ ಬ್ಲಾಗ್

ನೇಸರ ನೋಡು ನೇಸರ ನೋಡು

March 28, 2008 - 10:36am — mahesha


ನೇಸರ ನೋಡು ನೇಸರ ನೋಡು
ನೇಸರ ನೋಡು ನೇಸರ ನೋಡು

ಮೂಡಾಣ ಬಯ್ಲಿಂದ ಮೇಲಕ್ಕೆ ಹಾರಿ
ದೂರಾದ ಮಲೆಯ ತಲೆಯಾನೆ ಏರಿ

ಹೊರಳೀತು ಇರಳು ಬೆಳಕೀನ ಬೂಡು
ತೆರಯೀತು ನೋಡು ಬೆಳಗೀತು ನಾಡು

[ ಗೂಡಲ್ಲ ಬೂಡು ಎಂದು ಸರಿಪಡಿಸಿಸಿದ ಶ್ರೀವತ್ಸರಿಗೆ ನನ್ನಿ ]

ಬೂಡು
http://dsal.uchicago.edu/cgi-bin/philologic/search3advanced?dbname=burro...

Ornamental seperator
  • mahesha ರವರ ಬ್ಲಾಗ್
  • Login or register to post comments
  • 322 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 29, 2008 - 12:48am — srivathsajoshi

ಉ: ನೇಸರ ನೋಡು ನೇಸರ ನೋಡು

srivathsajoshi's picture

ಮಹೇಶ,

ಒಳ್ಳೆಯ ಹಾಡು. ನಾನು ಹೆಡ್‌ಫೋನ್ಸ್ ಉಪಯೋಗಿಸಿಯೂ ಕೇಳಿದೆ, ಆಗಲೂ "ಹೊರಳೀತು ಇರುಳು ಬೆಳಕೀನ ಬೂಡು" ಎಂದೇ ಕೇಳಿಸುತ್ತದೆ. ನನಗೂ ಅದು ’ಗೂಡು’ ಇರಬೇಕೆಂದು ಅನಿಸಿತು, ಮತ್ತೆಮತ್ತೆ ಕೇಳಿದೆ ’ಬೂಡು’ ಅಂತಲೇ ಇದೆ. ಹಾಗಾಗಿ ಅದು ’ಬೂಡು’ ಇರಬಹುದೇ? ಬೂಡು = source ಎಂಬ ಅರ್ಥವಿರಬಹುದೇ?

ಇನ್ನೊಂದು ಸಾಲಿನಲ್ಲಿ "ತಲೆಯಾನೆ ಏರಿ" ಎಂದು ನೀವು ಸರಿಯಾಗಿ ಬರೆದಿದ್ದೀರಿ. ನಾನು "ತಲೆಯ ಮೇಲೇರಿ" ಎಂದು ಕೇಳಿಸಿಕೊಂಡು/ಅರ್ಥ ಮಾಡಿಕೊಂಡು ಬಳಸಿದ್ದೆ. ಮೊದಲ ಸಲ ’ತಲೆಯಾನೆ ಏರಿ’ ಎಂದು ಸ್ಪಷ್ಟವಾಗಿಯೇ ಕೇಳಿಸುತ್ತದೆ. ಎರಡನೇ ಸರ್ತಿ ’ತಲೆಯ ಮೇಲೇರಿ’ ಇರಬಹುದೇನೋ ಅನಿಸುತ್ತದೆ. ಆದರೆ ನೀವು ಬರೆದಿರುವಂತೆ ’ತಲೆಯಾನೆ ಏರಿ’ಯೇ ಸರಿಯಿದೆ.

ಬೂಡು ಬಗ್ಗೆ ಮಾಹಿತಿ ಸಿಕ್ಕರೆ ತಿಳಿಸಿ.

  • Login or register to post comments
  • link
  • Email this ಪ್ರತಿಕ್ರಿಯೆ
March 29, 2008 - 11:44am — mahesha

ಉ: ನೇಸರ ನೋಡು ನೇಸರ ನೋಡು

mahesha's picture

ಸಕ್ಕತ್ ಶ್ರೀವತ್ಸರೇ...

ಅದು ಬೂಡೇ...

ಬೂಡು ಅಂದ್ರೆ...

ಇಲ್ ನೋಡಿ.. ಬರ್ರೊ‍ ಏನ್ ಹೇಳ್ತಾರೆ...

bīḍu, būḍu manor-house, mansion, residence of a headman.
ಬೂಡು ಅಂದ್ರೆ ತಲೆವ/ಮುಕ್ಯಸ್ತ/ಮುಂದಾಳಿನ ಮನೆ...

...

ನನಗೆ ಈ ಹಾಡಲ್ಲಿ ಏನ್ ಹಿಡಿಸಿತು ಗೊತ್ತಾ... ಇದು ಬಲು ಸರಳವಾದ ಹಾಡು.. ಆದ್ರೂ ತುಂಬಾ ಚನ್ನಾಗಿದೆ..

ಮೂಡಾಣ ಬಯ್ಲಿಂದ ಮೇಲಕ್ಕೆ ಹಾರಿ ( ಅಂದ್ರೆ? )
ದೂರಾದ ಮಲೆಯ ತಲೆಯಾನೆ ಏರಿ ( ಹಾಗಾ Smiling )

[ ಮಲೆ ಏರೋದು, ಮೂಡಣ ಬಯ್ಲಿಂದ ಹಾರಿದಂಗೆ Smiling )

ತಲೆಯಾನೆ = ತಲೆಯನ್ನೇ [ ಈ ತೆರದವು ಕಿರುನುಡಿಯ ನಿಬ್ಬರ]

ನಾವ್ "ಮಾಡಕ್ಕೆ" ಅನ್ನೋದನ್ನ, "ಮಾಡಾಕ" ಅನ್ನೋ ಹಾಗೆ..

  • Login or register to post comments
  • link
  • Email this ಪ್ರತಿಕ್ರಿಯೆ
March 29, 2008 - 4:51pm — srivathsajoshi

ಉ: ನೇಸರ ನೋಡು ನೇಸರ ನೋಡು

srivathsajoshi's picture

ಮಹೇಶ,

ಬೂಡು ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು.

ಮತ್ತೆ ಹೌದು, ನೀವೆಂದಂತೆ ಇದು ಸರಳ ಹಾಡು, ತುಂಬಾ ಚೆನ್ನಾಗಿರುವುದು ಕೂಡ. ಇತ್ತೀಚೆಗೆ ’ಮೂಡುವನು ರವಿ ಮೂಡುವನು’ ಎಂಬ ತಲೆಬರಹ ಬಳಸಿ ಸೂರ್ಯೋದಯದ ಕುರಿತು ಬರೆದ ಲೇಖನದಲ್ಲಿ ನಾನು ಈ ಹಾಡನ್ನೂ ಪ್ರಸ್ತಾಪಿಸಿದ್ದೆ. (ಅಲ್ಲಿ ಬೂಡು ಎಂದು ಬರೆದಿದ್ದೆ, ಆದರೆ ’ತಲೆಯ ಮೇಲೇರಿ’ ಎಂದು ತಪ್ಪಾಗಿ ಬರೆದಿದ್ದೆ, ನನಗೆ ಹಾಗೆಯೇ ಕೇಳಿಸಿಕೊಂಡಿದ್ದರಿಂದ) ಈ ಹಾಡಿನಲ್ಲಿ ಒಟ್ಟಿಗೆ ೧೭ ಪದಗಳಷ್ಟೇ ಇರುವುದು ಎಂದೂ ಬರೆದಿದ್ದೆ! ಮಾಸ್ತಿ ವೆಂಕಟೇಶ ಐಯಂಗಾರ್ ಬರೆದ ಹಾಡಿದು, ಕಾಕನಕೋಟೆ ಚಿತ್ರದ್ದು. ಸಿ.ಅಶ್ವತ್ಥ್ ಅವರ ಅತ್ಯುತ್ತಮ ಸಂಗೀತ. ಇಲ್ಲಿ ಸಂಪದ ಗೆಳೆಯರಿಗಾಗಿ ನೀವದನ್ನು ಕೊಟ್ಟಿದ್ದಕ್ಕೆ ಮತ್ತೊಮ್ಮೆ ಧನ್ಯವಾದ.

  • Login or register to post comments
  • link
  • Email this ಪ್ರತಿಕ್ರಿಯೆ
March 30, 2008 - 10:37am — mahesha

ಉ: ನೇಸರ ನೋಡು ನೇಸರ ನೋಡು

mahesha's picture

ನನ್ನಿ...

ನಿಮ್ ಬರಹ ಓದಕ್ಕೆ ಆಗಿಲ್ಲ..

ಓದುವೆ.. ಮೂರುನಾಳು ಬಿಡುವಿಲ್ಲ.. ಹಾರಾಟ! Smiling

  • Login or register to post comments
  • link
  • Email this ಪ್ರತಿಕ್ರಿಯೆ
March 29, 2008 - 5:34pm — csomsekraiah

ಉ: ನೇಸರ ನೋಡು ನೇಸರ ನೋಡು

csomsekraiah's picture

ಮಹೇಶ್ ರವರಿಗೆ ನಿಮ್ಮದೇ ನುಡಿಗಟ್ಟಿನಲ್ಲಿ ನನ್ನಿ , ಬಹಳ ದಿನಗಳ ನಂತರ ಮತ್ತೆ ಕಾಕನ ಕೋಟೆ ತೋರಿಸಿದಿರಿ , ಎಂತಹ ಸೊಗಸಾದ ಮೂಡುತ್ತಿರುವ ನೇಸರು ಅಲ್ಲವೇ ? ಆ ಕಾನು , ಆ ಬಾನು ಅದರಲ್ಲಿನ ಮೋಹಕ ಮನುಷ್ಯ ಸೌಂದರ್ಯ , ಇತ್ತೀಚಿಗೆನ ನಿಮ್ಮ ಪ್ರತಿ ಕ್ರಿಯೆಗಳನ್ನು ನೋಡುತ್ತಿದ್ದೇನೆ ಕನ್ನಡ ಪ್ರೇಮ ನಿಮಗೆ ಹುಟ್ಟುತ್ತಲೇ ಬಂದಿರುವಂತಿದೆ . ನನ್ನಿ

  • Login or register to post comments
  • link
  • Email this ಪ್ರತಿಕ್ರಿಯೆ
March 30, 2008 - 10:35am — mahesha

ಉ: ನೇಸರ ನೋಡು ನೇಸರ ನೋಡು

mahesha's picture

ನಾನ್ ಹುಟ್ಟುಗನ್ನಡಿಗ..

ನನ್ ತಾತ ಅಜ್ಜಿ ಅಪ್ಪ ಅಮ್ಮಂಗೆ ಬರೋದು ಅಂದೊಂದೇ ನುಡಿ!! ಕನ್ನಡ ತಲೆಮಾರು ನಮ್ದು.. Smiling

೧೦೦% ಕನ್ನಡಿಗನಾದ ಮೇಲೆ ಕನ್ನಡಕ್ಕೆ ಒಲುವು ತೋರಿಸೋದ್ರಲ್ಲಿ ಏನು ಅಂತ ನಿಬ್ಬರ/ಅತಿಶಯ?

ನಿಮ್ಮ ಸವಿಮಾತುಗಳಿಗೆ

ತಲೆಬಾಗಿ ನನ್ನಿ ತುೞಿಲು.!

  • Login or register to post comments
  • link
  • Email this ಪ್ರತಿಕ್ರಿಯೆ
March 30, 2008 - 2:29pm — ವೈಭವ

ಉ: ನೇಸರ ನೋಡು ನೇಸರ ನೋಡು

ವೈಭವ's picture

ನನ್ನಿ ಕಣೊ ಮಾಯ್ಸ, ಸಕ್ಕತ್ ಹಾಡು.

ಹೀಗೆ ಸಕ್ಕತ್, ಸರಳ ಮತ್ತು ಸಲೀಸಾಗಿ ಇನ್ನೊಂದು ಹಾಡಿದೆ( ಸರಿಯಾಗಿ ನೆಪ್ಪಿಲ್ಲ)

ಕೆಂಪಾದವೊ ಎಲ್ಲ ಕೆಂಪಾದವೊ
ಹಸುರಿದ್ದ ಮರಗಿಡ ಬೆಳ್ಳಗಿದ್ದ ... ಕೆಂಪಾದವೊ
ಹುಲ್ಲುಬಳ್ಳಿಗಳು ಕೆಂಪಾದವೊ, ಊರುಕಂದಮ್ಮಗಳು ಕೆಂಪಾದವೊ

ಕೇಳ್ತಾ ಇದ್ರೆ ಅಂಗೆ ತಲೆ ತೂಗುತ್ತೆ.

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • Email this ಪ್ರತಿಕ್ರಿಯೆ
March 31, 2008 - 7:52am — mahesha

ಉ: ನೇಸರ ನೋಡು ನೇಸರ ನೋಡು

mahesha's picture

ಆ ವಾಡನ್ನ ಇಲ್ ಹಾಕಿ

  • Login or register to post comments
  • link
  • Email this ಪ್ರತಿಕ್ರಿಯೆ
March 31, 2008 - 9:41pm — hamsanandi

ಉ: ನೇಸರ ನೋಡು ನೇಸರ ನೋಡು

hamsanandi's picture

ಕೆಂಪಾದವೋ ಎಲ್ಲ ಕೆಂಪಾದವೋ:

http://www.musicindiaonline.com/music/kannada/s/movie_name.2375/

ವಿಜಯಭಾಸ್ಕರ್ ಸಂಗೀತ ನಿರ್ದೇಶನ ಅಂತ ಕೊಟ್ಟಿದೆ ಅಲ್ಲಿ - ಆದ್ರೆ ನನಗೇನೋ ಶೈಲಿ ಎಲ್.ವೈದ್ಯನಾಥನ್ ತರಹ ಕಾಣತ್ತೆ (ನನ್ನ ಗ್ರಹಿಕೆ ತಪ್ಪಿರಬಹುದು!)

-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/

  • Login or register to post comments
  • link
  • Email this ಪ್ರತಿಕ್ರಿಯೆ
March 31, 2008 - 7:57pm — ಶಿವ

ಉ: ನೇಸರ ನೋಡು ನೇಸರ ನೋಡು

ಶಿವ's picture

ಅದು 'ಎಲ್ಲಿಂದಲೋ ಬಂದವರು' ಸಿನೆಮಾದ್ದು..ಸಿನೆಮಾದ ನಿರ್ದೇಶನ ಲಂಕೇಶ್..ಹಾಡು ಬರೆದವರು ಅವರೇ.ಸಂಗೀತ ಯಾರೆಂದು ನೆನಪಿಲ್ಲ.

  • Login or register to post comments
  • link
  • Email this ಪ್ರತಿಕ್ರಿಯೆ
March 31, 2008 - 8:01pm — ಶಿವ

ಉ: ನೇಸರ ನೋಡು ನೇಸರ ನೋಡು

ಶಿವ's picture

ಸಕತ್ತಾಗಿರುವ ಹಾಡು.ಸಿನೆಮಾನೂ ಅಶ್ಟೇ ಚೆನ್ನಾಗಿದೆ.ಬೇಸರದ ಸಂಗತಿಯೆಂದರೆ ಈ ಹಾಡುಗಳು ಸಿಡಿಯಲ್ಲಿ ಸಿಗುವುದಿಲ್ಲ.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪತ್ರ ಬರೆಯಲಾ?ಇಲ್ಲ ಚಿತ್ರ ಬಿಡಿಸಲಾ? - ಅರಮನೆ
  • ಗಾಳಿಪಟ
  • ಏ ಆರ್‍ ರೆಹಮಾನ್ ಹಾಡಿರುವ ಕನ್ನಡ ಹಾಡು - ಗಬ್ಬಾಗಿದೆ.
  • ಕನ್ನಡದ ಸತ್ಯನ ಲವ್ವು ತಮಿಳುನಾಡು, ಆಂದ್ರ, ಮಾರಾಶ್ಟ್ರ, ಡೆಲ್ಲಿಯಾಗೆ
  • ಆಶ್ಡೆನ್ ಪ್ರಶಸ್ತಿ
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಹೇಶ

ಪರಿಚಯ

ನನಗೆ ಎಲ್ಲ ಗೊತ್ತಿಲ್ಲ!!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
  • ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
  • ಕೆಂಪು, ಕಣ್ಣು ಏನು ಪರಿಹಾರ..???
  • ಪತ್ರ ಬರೆಯಲಾ?ಇಲ್ಲ ಚಿತ್ರ ಬಿಡಿಸಲಾ? - ಅರಮನೆ
  • ಆದದ, ವೋದದ?
  • ಅಮ್ಮನ ದಿನ
  • ಭಾವಾಭಿಷೇಕ
  • ಮಾ
  • ಅಡುಗೆಯ ಸಂಭ್ರಮ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • madhava_hs
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 14, 2008 - 2:45pm
  • sushil
    ಉ: ಸೃಷ್ಟಿ(ಸುಶೀಲನ ಪದ್ಯಗಳು)
    May 14, 2008 - 2:38pm
  • sushil
    ಉ: ಮುಂಗಾರು ಮಳೆಯ ಗುಂಗಿನಲ್ಲೊಂದು ಪಯಣ
    May 14, 2008 - 2:35pm
  • Vinod Pattanshetti
    ಉ: ಸೃಷ್ಟಿ(ಸುಶೀಲನ ಪದ್ಯಗಳು)
    May 14, 2008 - 1:56pm
  • rameshbalaganchi
    ಉ: ಅಮ್ಮಜಿಖಷೆಸ್ಸ ಖನಮ ಒಜಿ
    May 14, 2008 - 1:51pm
  • Shivakumar.Revadi
    ಉ: ಕಟಪಯಾದಿ ಸೂತ್ರ
    May 14, 2008 - 1:32pm
  • Shivakumar.Revadi
    ಉ: ಅಮ್ಮಜಿಖಷೆಸ್ಸ ಖನಮ ಒಜಿ
    May 14, 2008 - 1:31pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 14, 2008 - 12:42pm
  • ಶ್ರೀನಿಧಿ
    ಉ: ಅಡುಗೆಯ ಸಂಭ್ರಮ
    May 14, 2008 - 11:32am
  • ಶ್ರೀನಿಧಿ
    ಉ: ಕಟಪಯಾದಿ ಸೂತ್ರ
    May 14, 2008 - 11:18am
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 20 ಅತಿಥಿಗಳು ಆನ್ಲೈನ್ ಇರುವರು.

ಎಲ್ಲ ರೀತಿಯ ಕೆಚ್ಚೆದೆಯ ಎದೆಗಾರಿಕೆಯು ಆತಂಕದ ಮುಖವಾಡವಾಗಿರುತ್ತದೆ.

— ಜಾನ್ ಡ್ರೈಡನ್

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator