ಬಿಟ್ಟಿ ಬೋದಕರ ಕಾಟ!
ಈಗೀಗ ಮನೆ ಮನೆ ಕೆಲವು ಬಿಟ್ಟಿ ಬೋಧಕರು ಬಂದು ಬೋಧಿಸಲು ಸುರು ಹಚ್ಚಿದ್ದಾರೆ. ಹಲವೊಮ್ಮೆ ಬಿಟ್ಟಿ ಬೋದನೆಯ ನಡುವೆ ಚಂದಾ ವಸೂಲಿಯೂ ಕೂಡ.
ಶನಿವಾರ ಬೆಳಗ್ಗೆ ೯ ಗಂಟೆಗೆ ಇನ್ನೂ ಹಾಯಾಗಿ ಮಲಗಿದ್ದಾಗ ಬಂದು ಬಾಗಿಲು ಬಡಿದು, ಸುರು. ಅದು ಕನ್ನಡವು ಬರೋದಿಲ್ಲ ಹಲವರಿಗೆ
ಇವರ ಕಾಟ ತಪ್ಪಿಸಿಕೊಳ್ಳಲು ಮನೆಮುಂದೆ ಯಾವ ಬೋರ್ಡು ನೇತಾಕಬೇಕು?

- mahesha ರವರ ಬ್ಲಾಗ್
- Login or register to post comments
- 369 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ಉ: ಬಿಟ್ಟಿ ಬೋದಕರ ಕಾಟ!
ಎಂಥಾ ಬೋಧನೆ? ಧರ್ಮದ್ದೆ?
ಉ: ಬಿಟ್ಟಿ ಬೋದಕರ ಕಾಟ!
ಸೇಮ್ ಕೇಸ್, ನಮಗೂ ಸಂಪದದಲ್ಲಿ ಬಿಟ್ಟಿ ಬೋಧಕರ ಕಾಟ ಜಾಸ್ತಿಯಾಗಿದೆ
ನಮ್ಮ ಭಾಷೆ ನಾವಾಡಿಕೊಂಡು ನೆಮ್ಮದಿಯಾಗಿ ಇರಲು ಬಿಡುವುದಿಲ್ಲ ಇವರು.
**************************
http://vikasavada.blogspot.com/
**************************
ಉ: ಬಿಟ್ಟಿ ಬೋದಕರ ಕಾಟ!
ಇದನ್ನ ನಿಮ್ಮಿಂದ expect ಮಾಡಿದ್ದೆ
ಉ: ಬಿಟ್ಟಿ ಬೋದಕರ ಕಾಟ!
**************************
http://vikasavada.blogspot.com/
**************************
ಉ: ಬಿಟ್ಟಿ ಬೋದಕರ ಕಾಟ!
ಕೆಲವರು *ಬೋಧಕ*ರನ್ನು ಕಿಚಾಯಿಸುವುದರಲ್ಲೇ ಎಂಜಾಯ್‌ಮೆಂಟ್ ಪಡೀತಿರ್ತಾರೆ
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಬಿಟ್ಟಿ ಬೋದಕರ ಕಾಟ!
ಮೊದಲೇ ಕ್ಷಮೆಯಿರಲಿ. ಹಾಸ್ಯಕ್ಕೆ ಹೇೞುತ್ತಿದ್ದೇನೆ. ನೀವೊಬ್ಬ ಕಿಡಿಗೇಡಿಯೇ? ಕಿಡಿ ಹಚ್ಚಿ ಬೆಂಕಿಯಾಗುವುದನ್ನು ನೋಡಿ ಮಜಾ ತೆಗೋಳ್ಳಿಕ್ಕೆ:)
ಉ: ಬಿಟ್ಟಿ ಬೋದಕರ ಕಾಟ!
ಉ: ಬಿಟ್ಟಿ ಬೋದಕರ ಕಾಟ!
ಸಾರ್ ಯಾರ ಬಗ್ಗೆ ಹೇಳಿದ್ದೀರಿ?
______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಬಿಟ್ಟಿ ಬೋದಕರ ಕಾಟ!
ಇದುವರೆಗೂ ಬಿಟ್ಟಿ ಬೋಧಕರು ಯಾರು ಎಂಬ ಗುಟ್ಟು ಕಾಪಾಡಿದ್ದಾರೆ ಮಹೇಶರು...
ಉ: ಬಿಟ್ಟಿ ಬೋದಕರ ಕಾಟ!
ಜೀವ ವಿಮೆಯವರು ಜೀವ ಹಿಂಡ್ತಾರೆ..