Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › mahesha ರವರ ಬ್ಲಾಗ್

ಮಂದಿರೆಯ ಸೀರೆ!

April 29, 2007 - 12:21pm — mahesha

ಇನ್ನೊಂದು ಹೊಸ ಗುಲ್ಲು, ಉರುವಣಿ.

ಆಕೆ ನಮ್ಮ ದೇಸದ ಬಾವುಟ ಇದ್ದ ಸೀರೆ ಹಾಕಿಕೊಂಡು ನಮಗೆ ದೊಡ್ಡ ಒಚ್ಚಯ ಮಾಡಿಬಿಟ್ಟಳು, ಅಂತ ಜಾರಹ!!

ನಮ್ಮ ದೇಸದಲ್ಲಿ ದಿಟವಾಗಲು ತುಂಬ ಮಂದಿಗೆ ಕೆಲಸವಿಲ್ಲ ಮಾಡಕ್ಕೆ!! ಬರಿ ಇಂತ ಸಂಗತಿ ಮೇಲೆ ಗುಲ್ಲೆಬ್ಬಿಸಿ, ಉರುವಣಿ ಮಾಡಿ, ನಮ್ಮ ದಿಟವಾದ ತೊಂದರೆ, ಪೀಕಲಾಟಗಳ ಬಗ್ಗೆ ಗಮನವನ್ನು ತಪ್ಪಿಸಿಸಿಕೊಂಡು, ಕಾಲ ತಳ್ಳೋ ಮಂದಿ ನಾವು.

ಈ ಒಸುಗೆಗಾರರೋ( news people ) ಬರಿ ಇಂತ ಗುಲ್ಲುಗಳಿಗೆ ಹೆಚ್ಚು ಹೊತ್ತು, ಒತ್ತು ಕೊಟ್ಟ, ನಮ್ಮನ್ನು ಅಡ್ಡದಾರಿಗೆ ಎಳೇತಾವ್ರೆ,

ತುಸು ಉನ್ನಿಸಿದರೆ, ಏನಪ್ಪ ಇದು, ಹಚ್ಚುತನ, ಐಲು ಅನ್ಸಲ್ವಾ?

೧) ನಾರಯಣ ಮೂರ್ತಿ, ರಾಸ್ಟರ ಗೀತೆ
೨) ಸಿಲ್ಪ ಸೆಟ್ಟಿ ಗೇರ್‍ರ ಉಮ್ಮ
೩) ಅಬಿಸೇಕ್, ಐಸ್ ಮದುವೆ
೪) ಮಂದಿರ ಸೀರೆ
ಬರೀ ಇಂತವೇ!

ಇವೆಲ್ಲ ದಿಟವಾದ ಸಮಸ್ಯೆ, ತೊಂದರೆಗಳೇ? ಇದರ ಬಗ್ಗೆ ನಮ್ಮ ಸುದ್ದಿಗಾರರು ಈಟೊಂದು ಹೊತ್ತು, ಒತ್ತು ನೀಡಬೇಕೆ?

ಯಾರೋ ಇಲ್ಲ "ಸುದ್ದಿ ಬರ"ದ ಬಗ್ಗೆ ಬರೆದಿದ್ದರು. ಹಾಗೆ ನೋಡಿದರೆ ಯಾವ ಸುದ್ದಿ ಬರವಿಲ್ಲ. ನಮ್ಮಲ್ಲಿ ಏನು ತೊಂದರೆಗಳು, ಅಡೆತಡೆಗಳು, ಕಡಮೆ ಇವಾ? ಜನರು ಬದುಕಕ್ಕೆ ದೊಡ್ಡ ಹಾವಳಿ ಆಗಿರುವಾಗ, ಅಂತ ಸುದ್ದಿ ಬೇಕಾನ್ನಿ (ಬೇಕಾದಷ್ಟು) ಸಿಗ್ತಾವೆ!!

ನಮ್ಮ ಸುದ್ದಿಗಾರರಿಗೆ ಕುಂತಲ್ಲೇ ಒಂದು ಕತೆ ಕಟ್ಟಿ ಪೇಳೋ ಅಂತ ಸುದ್ದಿ ಹುಡುಕಿಕೊಂಡು ಹಾಯಾಗಿವ್ರೆ. ಅವರು ಬಳಸೋ ಮಾತು ಹಂಗೆ ಕೊಂಕಣ ಸುತ್ತಿ ಮೈಲಾರಕ್ಕೆ ಬಂದ ಹಂಗೆ!

"ಹತ್ರ ಬಾ" ಅನ್ನಕ್ಕೆ "ದೂರ ಸಾಗದೇ, ಸಮೀಪಕ್ಕೆ ಆಗಮಿಸು" ಅಂತಾರೆ Smiling ಎರಡು ಒರೆಯಲ್ಲಿ ಪೇಳೋದನ್ನ ನಾಲ್ಕು ಒರೆಯಲ್ಲಿ ಪೇಳೋ ಜಾಣತನ!

Ornamental seperator
  • mahesha ರವರ ಬ್ಲಾಗ್
  • Login or register to post comments
  • 428 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 29, 2007 - 4:06pm — skakkilaya

ಉ: ಮಂದಿರೆಯ ಸೀರೆ!

skakkilaya's picture

ನಿನ್ನೆ ಮೊನ್ನೆಯಿಂದ ಒಂದೆರಡು ಚಾನಲ್ ಗಳಲ್ಲಿ ಗಂಡ-ಹೆಂಡಿರ ಜಗಳವೂ, ಅದರ ನ್ಯಾಯ ತೀರ್ಮಾನವೂ, ಅದಕ್ಕೆ ಇಡೀ ಭರತಖಂಡದ ಮೂಲೆಮೂಲೆಗಳಿಂದ 'ದೂರಸಲಹೆಗಳೂ' - ಬರೇ ಇವೇ - ಇನ್ನು ಬಿಗ್ ಬ್ರದರ್, ಸಣ್ಣ ಸಿಸ್ಟರ್ ಇತ್ಯಾದಿ ರಿಯಾಲಿಟಿ ಶೋಗಳಾದರೂ ಯಾಕೆ ಬೇಕು? ಹಾಗೆಯೇ ಸೋಪುಗಳೂ ಬೇಡ! ಮನೆಮನೆಯ ಜಗಳ, ಕೇರಿ-ಕೇರಿಯ ಲವ್ವು, ಮಂದಿರಳ ಸೀರೆ, ಇಂದಿರಳ ಬ್ಲೌಸು, ಜಾನನ ಅಂಗಿ, ಇನ್ನೊಬ್ಬನ ಚಡ್ಡಿ - ಮಾಧ್ಯಮಕರ್ತರ ಕ್ರಿಯಾಶೀಲತೆಗೆ ಜಯವಾಗಲಿ! Smiling

  • Login or register to post comments
  • link
  • Email this ಪ್ರತಿಕ್ರಿಯೆ
April 30, 2007 - 11:00pm — ASHOKKUMAR

ಉ: ಮಂದಿರೆಯ ಸೀರೆ!

ASHOKKUMAR's picture

ಜ್ವಲಂತ ಸಮಸ್ಯೆಗಳ ಕಡೆ ಗಮನ ಹರಿಸದೆ, ಚಿಲ್ಲರೆ ವಿಷಯಗಳ ಕಡೆ, ದೊಡ್ಡವರ ಮದುವೆ ಸಮಾರಂಭಗಳ ಕಡೆ ನಮ್ಮ ಸುದ್ದಿ ಮಾಧ್ಯಮದವರು ಒಲವು ತೋರಿಸುತ್ತಿದ್ದಾರೆ. ಅವರಿಗೆ ಅವರದೇ ಆದ ಅನಿವಾರ್ಯತೆಗಳಿವೆ. ಜನರ ಗಮನ ಸೆಳೆಯುವ ವಿಚಾರಗಳನ್ನು ಹುಡುಕಿ ತಮ್ಮ ಮಾಧ್ಯಮಗಳು ಚಲಾವಣೆಯಲ್ಲಿ ಉಳಿಯುವಂತೆ ಮಾಡಬೇಕಿದೆ. ಆದರೆ ನಾವೂ ಅವುಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಕೇ ಅಲ್ಲ, ಅವುಗಳ ಕಡೆಗೆ ದಿವ್ಯ ನಿರ್ಲಕ್ಶ್ಯ ತೋರಬೇಕೇ? ನಾವೂ ಮಂದಿರೆಯ ಸೀರೆಯ ಬಗ್ಗೆ,ಶಿಲ್ಪಾ-ಗೆರೆ ಪ್ರಕರಣದ ಕುರಿತು ಚರ್ಚಿಸಿ, ಮಾಧ್ಯಮಗಳನ್ನೇ ಅನುಕರಿಸುತ್ತಿಲ್ಲವೇ?

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮುತ್ತಿನ ಎದುರು ಕೇಸು.
  • ಸಂಪದದಲ್ಲಿ ಹೊಸತು: ಆಯ್ದ ಸುದ್ದಿ ವಿಭಾಗ
  • ಸುದ್ದಿ ಗುದ್ದು
  • ನಮ್ಮ ಕನ್ನಡವ್ಯಾಕೆ ಹಿಂಗೆ?
  • ಮಾಧ್ಯಮಗಳು ಏಕೆ ಹೀಗೆ??
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಹೇಶ

ಪರಿಚಯ

ನನಗೆ ಎಲ್ಲ ಗೊತ್ತಿಲ್ಲ!!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಒಂದು affair
  • ಅಕ್ಷರೋದಿ ಸೂತ್ರ
  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 11 ಅತಿಥಿಗಳು ಆನ್ಲೈನ್ ಇರುವರು.

ಆ ದೇವ ಈ ದೇವ | ಮಾದೇವನೆನಬೇಡ |
ಆ ದೇವರ ದೇವ ಭುವನದ ಪ್ರಾಣಿಗಳಿ - |
ಗಾದವನೆ ದೇವ ಸರ್ವಜ್ಞ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator