ಹಾಡು ಚೆನ್ನಾಗಿಯೇ ಇದೆಯಲ್ಲ ಮಹೇಶರವರೆ,
ರೆಹಮಾನ್ ದನಿಯಲ್ಲಿ ಕನ್ನಡ ಕೇಳುತ್ತಿರುವುದು ಮೊದಲು. ಅದಕ್ಕೇ ಗಬ್ಬಾಗಿ ಅನ್ನಿಸುತ್ತಿದೆಯೇನೋ!
ತಮಿಳು ಹಾಡುಗಳು ... ರಾಪ್ , ರಾಕ್ , ಪಾಪ್ ಶೈಲಿಗಳಿಗೆ ಎಷ್ಟು ಸಲೀಸಾಗಿ ಹೊಂದಿಕೊಂಡಿವೆ ಅನ್ನಿಸುತ್ತೆ... ನೋಡಿ.
ನಮ್ಮ ಕನ್ನಡಿಗರಿಗೆ ’ಗುರು ’ ಸಂಗೀತವೇ ಅದ್ಭುತ ಅಲ್ವಾ. ರೆಹಮಾನ್ ಶೈಲಿ ನಮಗೆಲ್ಲಿ ಹಿಡಿಸುತ್ತೆ.
ಕನ್ನಡ ಚಲನ ಚಿತ್ರಗಳಲ್ಲಿ ಬಂದಿರೋ ಅಸಂಬದ್ಧ ಹಾಡುಗಳಿಗಿಂತ ಎಷ್ಟೋ ಚೆನ್ನಾಗಿದೆ ರೆಹಮಾನ್ ಹಾಡಿದ ಹಾಡು.
ಕೆಲವು ಉಚ್ಚಾರ ದೋಷಗಳನ್ನು ಹೊರತು ಪಡಿಸಿ.
ಪ್ರತಿಕ್ರಿಯೆಗಳು
ಉ: ಏ ಆರ್ ರೆಹಮಾನ್ ಹಾಡಿರುವ ಕನ್ನಡ ಹಾಡು - ಗಬ್ಬಾಗಿದೆ.
ಉ: ಏ ಆರ್ ರೆಹಮಾನ್ ಹಾಡಿರುವ ಕನ್ನಡ ಹಾಡು - ಗಬ್ಬಾಗಿದೆ.