ಸಿಡ್ನಿಯಲ್ಲಿ 'ಜೋಕುಮಾರಸ್ವಾಮಿ'
ಜೋಕುಮಾರಸ್ವಾಮಿ ಮೂವತ್ತೈದು ವರ್ಷಗಳ ಹಿ೦ದೆ ಬೆ೦ಗಳೂರಿನ ಮತ್ತು ಕರ್ನಾಟಕದ ಜನಕ್ಕೆ ತನ್ನ ಭಾಷೆ, ಜಾನಪದ ತಾಕತ್ತಿನ ಮೂಲಕ ಒ೦ದು ಷಾಕ್ ಕೊಟ್ಟಿತ್ತು. ಆ ಷಾಕ್‌ಅನ್ನು ಆವತ್ತು ಅಪ್ಪಿಕೊಂಡಿದ್ದ ನನಗೆ ಆ ಅನುಭವವನ್ನು ಮತ್ತೆ ಪಡೆಯುವ ಅವಕಾಶ ಸಿಕ್ಕಿತು. ಇಲ್ಲಿ, ಸಿಡ್ನಿಯಲ್ಲಿ.
....
http://thatskannada.oneindia.in/nri/article/290607jokumaraswamy_play_sid...
ಇದು ನಮ್ಮ 'ಅನಿವಾಸಿ' ಅವರ ನಾಟಕ ಇರಬೇಕು!!
ತಂಡದ ಚಿತ್ರ
http://home.exetel.com.au/anivaasi/newsphotos/Img_4169.jpg
ಅದರಲ್ಲಿ ಯಾರು 'ಅನಿವಾಸಿ' ಇರಬಹುದು?

- mahesha ರವರ ಬ್ಲಾಗ್
- Login or register to post comments
- 295 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಸಿಡ್ನಿಯಲ್ಲಿ 'ಜೋಕುಮಾರಸ್ವಾಮಿ'
ಥ್ಯಾಂಕ್ಸ್ ಮಹೇಶ.
ಹೌದು, ಇದು ನಾವು ಮಾಡಿದ ನಾಟಕವೇ.
ನಾಟಕ ತಯಾರಿಯ ಬಗ್ಗೆ ಒಂದು ಬರಹ ಸಿದ್ಧಪಡಿಸಿದ್ದೇನೆ. ಹೊಸ ಚಿತ್ರಗಳೊಂದಿಗೆ ಹಾಕಲು, ಚಿತ್ರಗಳಿಗಾಗಿ ಕಾಯುತ್ತಿದ್ದೇನೆ. ಸಿಕ್ಕಿದ ಕೂಡಲೆ ಹಾಕುತ್ತೇನೆ.
ಇಲ್ಲಿ ಇದರ ಬಗ್ಗೆ ಪ್ರಸ್ತಾಪ ಮಾಡಿ, ಕೊಂಡಿ ಕೊಟ್ಟದ್ದಕ್ಕೆ ಮತ್ತೆ ಥ್ಯಾಂಕ್ಸ್.
ನೀವು ಕೊಂಡಿ ಕೊಟ್ಟ ನಾಟಕದ ಮೇಳದವರ ಚಿತ್ರ ತೆಗೆಯುವಾಗ ನಾನು ಕ್ಯಾಮೆರಾದ ಹಿಂದೆ ಇದ್ದೆ!
ಉ: ಸಿಡ್ನಿಯಲ್ಲಿ 'ಜೋಕುಮಾರಸ್ವಾಮಿ'
ನಿಮ್ಮ ಕನ್ನಡ ನಾಟಕವು ಭರ್ಜರಿಯಾಗಿ ನೆಡೆದು ತೀರಿತಂತೆ ಅಂದುಕೊಳ್ಳುವೆನು.
ಸಿಡ್ನಿಯಲ್ಲಿ ಕನ್ನಡ ನಾಟಕವಾಡಿ, ನಮ್ಮ ಕನ್ನಡದ ಕಂಪನ್ನು ಸಿಡ್ನಿನೆಲಕ್ಕೂ ತಾಕಿಸಿದಕ್ಕೆ ನನ್ನಿ!!
ಒಳ್ಳೆಯದು ಆಗಲಿ!
ಉ: ಸಿಡ್ನಿಯಲ್ಲಿ 'ಜೋಕುಮಾರಸ್ವಾಮಿ'
ನನ್ನಿ ಅನಿವಾಸಿಗಳೇ....ಕನ್ನಡದ ಕಂಪನ್ನು ಕಾಂಗರೊ ನೆಲದಲ್ಲಿ ಹರಡಿದ್ದಕ್ಕೆ