Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › mahesha ರವರ ಬ್ಲಾಗ್

ಇಂಡಿಯ ದೇಶದಲ್ಲಿ ಯಾವ ನುಡಿಗಳಿವೆ, ಎಂತು ಏನು ಕತೆ?

July 31, 2007 - 5:20pm — mahesha

http://www.ethnologue.com/show_country.asp?name=IN

ಇದು ಜಗತ್ತೇ ಮೆಚ್ಚು ನುಡಿಗಳ ಬಗ್ಗೆ ಇರುವ ಒಂದು ದೊಡ್ಡ ಅರಿವಿನ ಗುಡಾಣ. ಇಂತಹ ನುಡಿಗಳ ಬಗ್ಗೆ ಆರಯ್ಯು-ಹೊತ್ತಗೆ(research-book) ಕೆಲವೇ ಕೆಲವು.. ಇದರಲ್ಲಿ ಇರುವ linguistic ಅರಿಮೆಗಳು ಚನ್ನಾಗಿದೆ.

ಇದರಲ್ಲಿ ನಮ್ಮ ಇಂಡಿಯದಲ್ಲಿ ಯಾವ ನುಡಿಗಳಿವೆ, ಅವು ಯಾವ ಯಾವ ನುಡಿಕೂಟಕ್ಕೆ ಸೇರ್ತಾವೆ, ಅದನ್ನಾಡುವ ಮಂದಿ ಏಸೇಸ ಅವ್ರೆ, ಎಲ್ಲ ಬಿಡಿಸಿ ಬಿಡಿಸಿ ಇದರಾಗೇ ಹೇಳಯ್ತೆ.

ನಮ್ಮ ದೇಸದಾಗೆ ಇರುವ ನುಡಿಕೂಟಗಳು, ಐದು!

Indo-Aryan 777,361,000, 76%;
Dravidian 216,635,000, 21.6%;
Austro-Asiatic 12,250,000, 1.2%;
Tibeto-Burman 10,350,000, 1%;
Other 2,468,600, 0.2%.

ಇದರಲ್ಲಿ ನಾವು ಕನ್ನಡ-ತಮಿಳು-ತೆಲುಗು ಮುಂತಾದ ದ್ರಾವಿಡ-ನುಡಿಗಾರರು ಬಲು ಕಡಮೆ ಇದ್ದೀವಿ, ಅದಕ್ಕೆ ನಮ್ಮ ನುಡಿಗಳಿಗೆ ಬೆರಕೆ, ಮತ್ತು ಅಳಿಕೆಯ ಕುತ್ತಿದೆ.

ಇಡೀ ಜಗತ್ತಿಲ್ಲ ಒಟ್ಟು ದ್ರಾವಿಡ ನುಡಿಗಳು Dravidian (73), ಅವಲ್ಲಿ 71 ಈಗಿನ ಇಂಡಿಯದಲ್ಲಿದೆ, 1 ಪಾಕಿಸ್ತಾನ, 1 ನೇಪಾಳದಲ್ಲಿದೆ ( ಇಲ್ಲಿ ಸಿರಿಲಂಕೆಯ ತಮಿಳನ್ನು ಲೆಕ್ಕಕ್ಕೆ ತಗೆದುಕೊಂಡಿಲ್ಲ )

http://www.ethnologue.com/show_family.asp?subid=90422
Dravidian (73)

Central (5)

Kolami-Naiki (2)

Kolami, Northwestern [kfb] (India)

Kolami, Southeastern [nit] (India)

Parji-Gadaba (3)

Gadaba, Mudhili [gau] (India)

Gadaba, Pottangi Ollar [gdb] (India)

Duruwa [pci] (India)

Northern (5)

Brahui [brh] (Pakistan)

Kumarbhag Paharia [kmj] (India)

Kurux [kru] (India)

Kurux, Nepali [kxl] (Nepal)

Sauria Paharia [mjt] (India)

South-Central (21)

Gondi-Kui (16)

Gondi (10)

Maria, Dandami [daq] (India)

Muria, Eastern [emu] (India)

Muria, Far Western [fmu] (India)

Gondi, Southern [ggo] (India)

Gondi, Northern [gno] (India)

Khirwar [kwx] (India)

Maria [mrr] (India)

Muria, Western [mut] (India)

Nagarchal [nbg] (India)

Pardhan [pch] (India)

Konda-Kui (6)

Konda (1)

Manda-Kui (5)

Telugu (5)

Chenchu [cde] (India)

Manna-Dora [mju] (India)

Savara [svr] (India)

Telugu [tel] (India)

Waddar [wbq] (India)

Southern (34)

Tamil-Kannada (28)

Kannada (4)

Badaga [bfq] (India)

Holiya [hoy] (India)

Kannada [kan] (India)

Urali [url] (India)

Tamil-Kodagu (24)

Kodagu (5)

Tamil-Malayalam (17)

Tamil-Malayalam (17)

Malayalam (9)

Aranadan [aaf] (India)

Kadar [kej] (India)

Malayalam [mal] (India)

Malapandaram [mjp] (India)

Malaryan [mjq] (India)

Malavedan [mjr] (India)

Paliyan [pcf] (India)

Paniya [pcg] (India)

Ravula [yea] (India)

Tamil (7)

Irula [iru] (India)

Kaikadi [kep] (India)

Muthuvan [muv] (India)

Sholaga [sle] (India)

Tamil [tam] (India)

Kurumba, Betta [xub] (India)

Yerukula [yeu] (India)

Mannan [mjv] (India)

Toda-Kota (2)

Tulu (5)

Bellari [brw] (India)

Kudiya [kfg] (India)

Koraga (2)

Koraga, Korra [kfd] (India)

Koraga, Mudu [vmd] (India)

Tulu [tcy] (India)

Unclassified (1)

Ullatan [ull] (India)

Unclassified (Cool

Allar [all] (India)

Bazigar [bfr] (India)

Bharia [bha] (India)

Kamar [keq] (India)

Kanikkaran [kev] (India)

Kurichiya [kfh] (India)

Malankuravan [mjo] (India)

Vishavan [vis] (India)

===========================================

ಇನ್ನು ಇವುಗಳಲ್ಲಿ ಕನ್ನಡದ ಬಗ್ಗೆ
Linguistic Lineage for Kannada

Dravidian (73) -> Southern (34) -> Tamil-Kannada (28) -> Kannada (4)-> Kannada [kan] (India)

ಕನ್ನಡದ ಚಿಕ್ಕನುಡಿಗಳು
Language Family Trees
Dravidian, Southern, Tamil-Kannada, Kannada

Dravidian (73)

Southern (34)

Tamil-Kannada (28)

Kannada (4)

Badaga [bfq] (India)

Holiya [hoy] (India)

Kannada [kan] (India)

Urali [url] (India)
=====================================================

ನೋಡಿರಿ, ನಾವು ದ್ರಾವಿಡ ನುಡಿಯ ಮಂದಿ ಇರುವುದೇ ಜಗತ್ತಿಲ್ಲಿ ಬಲು ಕಡಮೆ, ಅದೂ ನಮ್ಮ ಇಂಡಿಯದಲ್ಲಿ ಕಾಲುಭಾಗವೂ ಇಲ್ಲ. ಇನ್ನು ನಮ್ಮ ನುಡಿಗಳನ್ನು ಕಾಪಾಡದೇ ಹೋದರೆ, ಅಳಿದುಹೋಗುವುದು.

ಈಗಾಗಲೇ ಮಧ್ಯಪ್ರದೇಶ, ಚತ್ತೀಸಗಡದ ಹಲವು ದ್ರಾವಿಡನುಡಿಗಳು ಸತ್ತು ಹೋಗಿವೆಯಂತೆ!! ನೀಲಗಿರಿಯಲ್ಲೂ ಕನ್ನಡದ ಚಿಕ್ಕನುಡಿಗಳಿಗೆ ಕುತ್ತಂತೆ!

ತುಸು ಕಾಳಜಿ ಮಾಡಿರಿ!!

ನಮ್ಮ ಸರಕಾರ ದ್ರಾವಿಡ ನುಡಿಗಾಗಿ ತಗೆದ ಸಂಸ್ಠೆಗಳು

http://www.ijdl.org/
http://www.indiastudycenter.com/Univ/States/AP/DravUniv/default.asp

Ornamental seperator
  • mahesha ರವರ ಬ್ಲಾಗ್
  • Login or register to post comments
  • 341 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 1, 2007 - 10:52am — ವೈಭವ

ಉ: ಇಂಡಿಯ ದೇಶದಲ್ಲಿ ಯಾವ ನುಡಿಗಳಿವೆ, ಎಂತು ಏನು ಕತೆ?

ವೈಭವ's picture

ಈ ಅರಿಮೆಗಳಿಗೆ ನನ್ನಿ ಮಾಯ್ಸ.

ದ್ರಾವಿಡ ನುಡಿಗಳಿಗೆ ಕೆಡುಕಿರುವುದು ಇನ್ನು ತಿಳಿಯಾಗಿದೆ. ಎಲ್ಲರೂ ಮೊಗಸೋಣ ನಮ್ಮ ನಮ್ಮ ನುಡಿ ಉಳಿಸಲು

  • Login or register to post comments
  • link
  • Email this ಪ್ರತಿಕ್ರಿಯೆ
August 1, 2007 - 11:20am — kpbolumbu

ಉ: ಇಂಡಿಯ ದೇಶದಲ್ಲಿ ಯಾವ ನುಡಿಗಳಿವೆ, ಎಂತು ಏನು ಕತೆ?

kpbolumbu's picture

ಶ್ರೀಲಂಕೆಯ ತಮಿಳಲ್ಲದೆ 'ಸಿಂಹಳಿ' ಇದು ಯಾವ ಗುಂಪಿಗೆ ಸೇರಿದೆ?
_______________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣ ಪ್ರಕಾಶ ಬೊಳುಂಬು

  • Login or register to post comments
  • link
  • Email this ಪ್ರತಿಕ್ರಿಯೆ
August 1, 2007 - 11:43am — mahesha

ಉ: ಇಂಡಿಯ ದೇಶದಲ್ಲಿ ಯಾವ ನುಡಿಗಳಿವೆ, ಎಂತು ಏನು ಕತೆ?

mahesha's picture

ಸಿಂಗಳಿ.. ಇದರ ಬಗ್ಗೆ ಗೊಂದಲ ಇದೆ.

ಇದನ್ನು ದ್ರಾವಿಡಕ್ಕೆ ಸೇರಿಸಿ ಎಂಬ ಮಾತು ಇದ್ರೂ ಆದು ಹಾಗಿಲ್ಲ. ಸಿಂಗಳಿ ಮಳಯಾಳಿಗ ಹತ್ರವಂತೆ.

http://www.ethnologue.com/show_language.asp?code=sin
Linguistic Lineage for Sinhala

Indo-European (449)

->Indo-Iranian (308)

-->Indo-Aryan (219)

--->Sinhalese-Maldivian (3)

---->Maldivian [div] (Maldives)

---->Sinhala [sin] (Sri Lanka)

---->Veddah [ved] (Sri Lanka)

ethnologue ಅಲ್ಲಿ ಹುಡುಕಿ ಸಿಗುವುದು!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡ ರಾಜ್ಯೋತ್ಸವದ ಸವಿಹಾರೈಕೆಗಳು
  • ತಮಿಳು ಕ್ಲಾಸಿಕಲ್ ನುಡಿ ಅನ್ನೋದಕ್ಕೆ ಹಾರ್ಟ ಕೊಟ್ಟ ಓಲೆ.!!! ಇದರಲ್ಲಿ ಕನ್ನಡದ ಬಗ್ಗೆ ಕೆಲವು ತಪ್ಪು ಅರಿಕೆಗಳಿವೆ.
  • ಎಲರ್‍-ದ್ರಾವಿಡ Air-Dravida
  • ಉಸ್ತಾದ್ ಬಿಸ್ಮಿಲ್ಲಾ ಖಾನ್
  • ಪುಸ್ಕಕ ನಿಧಿ - ವಿದ್ವಾನ್ ಕೊಳಂಬೆ ಪುಟ್ಟಣ್ಣಗೌಡರ ಪುಸ್ತಕಗಳು
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಹೇಶ

ಪರಿಚಯ

ನನಗೆ ಎಲ್ಲ ಗೊತ್ತಿಲ್ಲ!!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಘೃತಮುಮಂ ತೈಲಮುಮಂ
  • ಒಂದು affair
  • ಅಕ್ಷರೋದಿ ಸೂತ್ರ
  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Narayana
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 17, 2008 - 2:00pm
  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 9 ಅತಿಥಿಗಳು ಆನ್ಲೈನ್ ಇರುವರು.

ಹಸಿವು ಒಂದು ರೋಗ ಎಂದು ತಿಳಿದುಕೋ. ಭಿಕ್ಷೆ ದೊರಕಿದುದನ್ನು ಔಷಢ ಎಂದು ಸೇವಿಸು. ಸಿಹಿಯನ್ನು ಬೇಡದಿರು. ದೊರೆತುದುದನ್ನು ಸೇವಿಸು. ರೋಗಕ್ಕೆ ಎಷ್ಟು ಪ್ರಮಾಣದ ಔಷಧ ಬೇಕೋ ಅಷ್ಟೇ ಆಹಾರ ಸೇವಿಸು. ಹೆಚ್ಚಲ್ಲ ಕಡಿಮೆಯಲ್ಲ.

— ಶಂಕರಾಚಾರ್ಯರು

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator