೧. ಲೋಳೆಸರದ ಒಂದು ಎಸಳು ???
೨. ತುಂಬಾ ತುಂಬಾ ಎಳೆಯದಾದ ಸುಗಂಧರಾಜ ಹೂವಿನ ಒಂದು ಎಸಳು ??
೩. ಕೋಳಿಜಗಳ ಆಡಬಹುದಾದ ಒಂದು ರೀತಿಯ ಹೂವಿದೆ. ಗುಲ್ಮೋಹರ್ ಇರಬೇಕು. ಅದರ ಎಸಳುಗಳು ಹೇಗೆ ಇರುತ್ತವೆಂದರೆ ಹೊರಗೆ ಹಸುರು, ಒಳಪದರ ಕೆಂಪು. ಆ ಕೆಂಪು ಪದರ ಕಿತ್ತಿದ ಗುಲ್ಮೋಹರ್ ???
ಕೆ ಪಿ ಬೊಲ೦ಬುರವರೆ
ನೀವು ಹೇಳಿರುವುದು ಸರಿಯಾಗಿದೆ. ಇದು ಅಡಿಕೆಯ ಹೂವು. ಇದಕ್ಕೆ ನಮ್ಕಡೆ(ಮ೦ಗಳೂರು ಕಡೆ) "ಪಿ೦ಗಾರ", "ಬಿ೦ಗಾರ" ಎ೦ಬ ಹೆಸರಿನಿ೦ದ ಕರೆಯುತ್ತಾರೆ. ಇದರ ಹೊರಕವಚ ತೆಗೆದು, ಒಳಗಿರುವ ಹೂವನ್ನು ದೇವರಿಗೆ ಮುಡಿಯುತ್ತಾರೆ. "ನಾಗ"ದೇವರಿಗೆ ಇದು ತು೦ಬಾ ಇಸ್ಟವಾದ ಹೂವು ಎ೦ದು ಹೇಳುತ್ತಾರೆ. ಮೊನ್ನೆ ನಾಗರ ಪ೦ಚಮಿಗೆ ಊರಿಗೆ ಹೋದಾಗ ತೆಗೆದ ಚಿತ್ರವಿದು.
ಇದು ಅಡಿಕೆಯ ಹೂವು. ಇದಕ್ಕೆ ನಮ್ಕಡೆ(ಮ೦ಗಳೂರು ಕಡೆ) "ಪಿ೦ಗಾರ", "ಬಿ೦ಗಾರ" ಎ೦ಬ ಹೆಸರಿನಿ೦ದ ಕರೆಯುತ್ತಾರೆ. ಇದರ ಹೊರಕವಚ ತೆಗೆದು, ಒಳಗಿರುವ ಹೂವನ್ನು ದೇವರಿಗೆ ಮುಡಿಯುತ್ತಾರೆ. "ನಾಗ"ದೇವರಿಗೆ ಇದು ತು೦ಬಾ ಇಷ್ಟವಾದ ಹೂವು ಎ೦ದು ಹೇಳುತ್ತಾರೆ.
ನಾಗನಿಗೆ ಎನ್ನುವಂತಿಲ್ಲ, ಕರಾವಳಿಯ ಹೆಚ್ಚಿನ ಆಚರಣೆ(ಭೂತಾರಾಧನೆ)ಗಳಲ್ಲಿ ಇದಕ್ಕೆ ವಿಶೇಷ ಮಹತ್ವವಿದೆ.
ಇವೆಲ್ಲ ವಿಷಯಗಳು ಗೊತ್ತಿರಲಿಲ್ಲ. ಮೊನ್ನೆ ಈ ಪುಟ ನೋಡಿದಾಗ ನನ್ನಂತೆಯೇ ಹಲವರಿಗೆ ಇದೇನೆಂದು ತಿಳಿಯದೇ ಉತ್ತರ ಸಿಗದೇ ಹೋಗಬಹುದು ಎಂದುಕೊಂಡಿದ್ದೆ. ಮಾಹಿತಿ ನೀಡಿದ ಬೊಳಂಬುರವರಿಗೆ ಹಾಗೂ ಅನಂತಪ್ರಭುರವರಿಗೆ ವಂದನೆಗಳು. (ಮರೆಯುವ ಮುನ್ನ ಇದನ್ನು ಕೂಡಲೆ ವಿಕಿಪೀಡಿಯಕ್ಕೆ ಹಾಕಬೇಕು).
"ಭೂತಾರಾಧನೆ"ಯ ಬಗ್ಗೆ ಈ ಹಿಂದೆ ತರಂಗ ಹಾಗೂ ಹಿಂದೊಮ್ಮೆ ಬರುತ್ತಿದ್ದ "ಇದು ನಮ್ಮ ಭಾರತ" ಎಂಬ ಮಾಸಿಕದಲ್ಲಿ ಓದಿದ್ದೆ. ಹೆಚ್ಚಿನದು ತಿಳಿಯುವ ಆಸಕ್ತಿಯಿದೆ.
--
ನನ್ನ ಬ್ಲಾಗ್: ಪರಿವೇಶಣ | PariveshaNa
ಪ್ರತಿಕ್ರಿಯೆಗಳು
ಉ: ಇದು ಏನೆ೦ದು ತಿಳಿಸಿ....
ಅಡಕೆಯ ಸಿಂಗಾರ
ಉ: ಇದು ಏನೆ೦ದು ತಿಳಿಸಿ....
೧. ಲೋಳೆಸರದ ಒಂದು ಎಸಳು ???
೨. ತುಂಬಾ ತುಂಬಾ ಎಳೆಯದಾದ ಸುಗಂಧರಾಜ ಹೂವಿನ ಒಂದು ಎಸಳು ??
೩. ಕೋಳಿಜಗಳ ಆಡಬಹುದಾದ ಒಂದು ರೀತಿಯ ಹೂವಿದೆ. ಗುಲ್ಮೋಹರ್ ಇರಬೇಕು. ಅದರ ಎಸಳುಗಳು ಹೇಗೆ ಇರುತ್ತವೆಂದರೆ ಹೊರಗೆ ಹಸುರು, ಒಳಪದರ ಕೆಂಪು. ಆ ಕೆಂಪು ಪದರ ಕಿತ್ತಿದ ಗುಲ್ಮೋಹರ್ ???
ಉ: ಇದು ಏನೆ೦ದು ತಿಳಿಸಿ....
veena.
ಎಳೆಯ ಬಾಳೆಯ ಗೊನೆ ಇರಬಹುದೆ ?
ಉ: ಇದು ಏನೆ೦ದು ತಿಳಿಸಿ....
"ನಾವು ಕ೦ಡ೦ತೆ ಪ್ರಪ೦ಚ" ಎನ್ನುವ ವಾದ ನಿಜವಾದಲ್ಲಿ , ನೀವು ಹೇಳಿದ್ದೂ ಸರಿ.
ಉ: ಇದು ಏನೆ೦ದು ತಿಳಿಸಿ....
ಮುರಳಿ, ನಿನ್ನ ಆಲೋಚನೆಗಳ ಧಾಟಿಯೇ ಎಲ್ಲಕ್ಕಿಂತ ಬೇರೆ, ಬಿಡಯ್ಯಾ
ಉ: ಇದು ಏನೆ೦ದು ತಿಳಿಸಿ....
ಇದು ಅಡಕೆ ಮರದಲ್ಲಿ ಬಿಡುವ ಸಿಂಗಾರ/ಹೂವು
ಉ: ಇದು ಏನೆ೦ದು ತಿಳಿಸಿ....
ಇದು ಅಡಕೆ ಮರ(ಕವುಂಗು)ದಲ್ಲಿ ಬಿಡುವ ಸಿಂಗಾರ/ಹೂವು
ಉ: ಇದು ಏನೆ೦ದು ತಿಳಿಸಿ....
ಕೆ ಪಿ ಬೊಲ೦ಬುರವರೆ
ನೀವು ಹೇಳಿರುವುದು ಸರಿಯಾಗಿದೆ. ಇದು ಅಡಿಕೆಯ ಹೂವು. ಇದಕ್ಕೆ ನಮ್ಕಡೆ(ಮ೦ಗಳೂರು ಕಡೆ) "ಪಿ೦ಗಾರ", "ಬಿ೦ಗಾರ" ಎ೦ಬ ಹೆಸರಿನಿ೦ದ ಕರೆಯುತ್ತಾರೆ. ಇದರ ಹೊರಕವಚ ತೆಗೆದು, ಒಳಗಿರುವ ಹೂವನ್ನು ದೇವರಿಗೆ ಮುಡಿಯುತ್ತಾರೆ. "ನಾಗ"ದೇವರಿಗೆ ಇದು ತು೦ಬಾ ಇಸ್ಟವಾದ ಹೂವು ಎ೦ದು ಹೇಳುತ್ತಾರೆ. ಮೊನ್ನೆ ನಾಗರ ಪ೦ಚಮಿಗೆ ಊರಿಗೆ ಹೋದಾಗ ತೆಗೆದ ಚಿತ್ರವಿದು.
ಅನ೦ತ
ಉ: ಇದು ಏನೆ೦ದು ತಿಳಿಸಿ....
ಸಿಂಗಾರ ಮಂಗಳೂರಿನದ್ದೇ ಹೆಸರು
ಉ: ಇದು ಏನೆ೦ದು ತಿಳಿಸಿ....
ಅನಂತ,
ನಾನು ಬೊಲ೦ಬು ಅಲ್ಲ ಬೊಳುಂಬು
ನಾಗನಿಗೆ ಎನ್ನುವಂತಿಲ್ಲ, ಕರಾವಳಿಯ ಹೆಚ್ಚಿನ ಆಚರಣೆ(ಭೂತಾರಾಧನೆ)ಗಳಲ್ಲಿ ಇದಕ್ಕೆ ವಿಶೇಷ ಮಹತ್ವವಿದೆ.
ಕೃಷ್ಣ ಪ್ರಕಾಶ ಬೊಳುಂಬು
ಉ: ಇದು ಏನೆ೦ದು ತಿಳಿಸಿ....
ಕೃಷ್ಣ ಪ್ರಕಾಶ ಬೊಳುಂಬು ರವರೆ
ನಿಮ್ಮ ಹೆಸರನ್ನು ತಪ್ಪಾಗಿ ಟ್ಯೆಪಿಸಿದ್ದಕ್ಕೆ ಕ್ಶಮೆಯಿರಲಿ.
ನಿಜ ನೀವು ಹೇಳಿರುವ ಹಾಗೆ ಇದನ್ನು ಭೂತಾರಾಧನೆ ಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ.
ಬೊಳು೦ಬು ಎ೦ಬುದು ಊರಿನ ಹೆಸರೇ?
ಅನ೦ತ
ಉ: ಇದು ಏನೆ೦ದು ತಿಳಿಸಿ....
ಅನಂತ,
ಇದು ನನ್ನ ಮನೆಯ ಹೆಸರು.
ಉ:
ಇವೆಲ್ಲ ವಿಷಯಗಳು ಗೊತ್ತಿರಲಿಲ್ಲ. ಮೊನ್ನೆ ಈ ಪುಟ ನೋಡಿದಾಗ ನನ್ನಂತೆಯೇ ಹಲವರಿಗೆ ಇದೇನೆಂದು ತಿಳಿಯದೇ ಉತ್ತರ ಸಿಗದೇ ಹೋಗಬಹುದು ಎಂದುಕೊಂಡಿದ್ದೆ. ಮಾಹಿತಿ ನೀಡಿದ ಬೊಳಂಬುರವರಿಗೆ ಹಾಗೂ ಅನಂತಪ್ರಭುರವರಿಗೆ ವಂದನೆಗಳು. (ಮರೆಯುವ ಮುನ್ನ ಇದನ್ನು ಕೂಡಲೆ ವಿಕಿಪೀಡಿಯಕ್ಕೆ ಹಾಕಬೇಕು).
"ಭೂತಾರಾಧನೆ"ಯ ಬಗ್ಗೆ ಈ ಹಿಂದೆ ತರಂಗ ಹಾಗೂ ಹಿಂದೊಮ್ಮೆ ಬರುತ್ತಿದ್ದ "ಇದು ನಮ್ಮ ಭಾರತ" ಎಂಬ ಮಾಸಿಕದಲ್ಲಿ ಓದಿದ್ದೆ. ಹೆಚ್ಚಿನದು ತಿಳಿಯುವ ಆಸಕ್ತಿಯಿದೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa