19
June
2013

ಧರ್ಮ

April 11, 2009 - 1:42am
manjunath s reddy
ಧರ್ಮ ನಿನ್ನಿಂದಾಗಿ ನಮಗೇಕೆ ಈ ಕರ್ಮ ಅಂದು ನಾಗರೀಕತೆಯನ್ನು ನುಂಗಿದೆ ಮೊನ್ನೆ ಸಂಸ್ಕ್ರುತಿಯನ್ನು ನುಂಗಿದೆ ನಿನ್ನೆಯ ನಾಳೆಗಳನ್ನು ನುಂಗಿದೆ ಇಂದು ಸಂಪದವನ್ನೇ ನುಂಗಲು ಹೊರಟಿರುವೆ ಧರ್ಮ ನಿನ್ನಿಂದಾಗಿ ನಮಗ್ಯಾಕೆ ಈ ಕರ್ಮ.... http://sampada.net/a...
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by ಮಾಯ್ಸ೨ on
ಚನ್ನಾಗಿದೆ.. ಕವನ. ನನ್ನಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sm.sathyacharana on
ಮಂಜುನಾಥ್.. ನಿಮ್ಮ ಕೊಂಡಿಗೆ ಧನ್ಯವಾದಗಳು.. ಹಾಗೆ ನಿಮ್ಮ ಆಶುಗವಿತೆಯ ವ್ಯಂಗ್ಯ ಚೆನ್ನಾಗಿದೆ.. ;) ನಿಮ್ಮೊಲವಿನ, ಸತ್ಯ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Divya Bhat Balekana on
ಹೌದು ಸಾರ್... >>>ನಮಗ್ಯಾಕೆ ಈ ಕರ್ಮ....>>> ಅಲ್ವಾ!!!?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಮಾಯ್ಸ೨ on
ನನಗೆ ಹಿಡಿಸಿದ್ದು ಇದರಲ್ಲಿರುವ ರೋಸಿಕೆ. ನನ್ನಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by basavapatil on
ನ೦ಗೂ ಹಿಡಿಸಿದ್ದು ಇದರಲ್ಲಿರುವ ರೋಸಿಕೆ. ಹಾಗೇ ರೋಸಿಕೆ ಕಮೆ೦ಟುಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by roopablrao on
ಧರ್ಮದಿಂದಾಗಿ ಯಾವ ಕರ್ಮವು ಸುತ್ತಿಲ್ಲ ತಮ್ಮ ಇದು ಧರ್ಮವ ದೂಷಿಸುವ ಮಂದಿಯ ಕಾರ್ಯಕ್ರಮ ನಾಗರೀಕತೆಯ ಹೆಸರಿನಲ್ಲಿ ಧರ್ಮವ ನುಂಗುವ ಜನರಿರುವಾಗ ಧರ್ಮವೇನು ಮಾಡೀತು ಅಸಹಾಯಕ ಅದು ಧರ್ಮಕ್ಕೆ ತಳುಕು ಸಂಸ್ಕೃತಿ ಧರ್ಮ ನಾಶವಾದರೆ ನಾಶ ಸಂಸ್ಸೃತಿ ನೆನ್ನೆಯ ನಾಳೆಗಳ ಸುಂದರ ಬದುಕಿಗೆ ಸೋಪಾನ ಹಾಕಿದ್ದು ಧರ್ಮ ಇಂದೂ ಸಂಪದವ ನುಂಗಲು ನೋಡಿದ್ದು ಧರ್ಮವ ಹಳಿಯುವ ಧರ್ಮ ನಿಂದಕರಿಂದ (ಧರ್ಮ ಎಂದರೆ ಶ್ರದ್ದೆ, ಕರ್ತವ್ಯ, ನಂಬಿಕೆ, ಭಕ್ತಿ ಇವುಗಳ ಸಂಗಮ) ಧರ್ಮ ಎಂದರೆ ಹಿಂದೂ ಯಾ ಮುಸ್ಲಿಂ ಯಾ ಕ್ರಿಸ್ಚಿಯ್ನಾನಿಟಿ ಅಲ್ಲ ಇನ್ನಾವುದೇ ಧರ್ಮವೂ ಅಲ್ಲ ಇದು ರೆಡ್ಡಿಯವರ ಕವನಕ್ಕೆ ಬರೆದ ಪ್ರತಿಕ್ರಿಯೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by basavapatil on
ಇದೇ ಮಾನವನ ದುರ೦ತ ರೂಪಾ. ಧರ್ಮಹೀನರಿಗೆ ಎಲ್ಲವೂ ಅಧರ್ಮವೇ. ಕಪ್ಪು ಕೂಲಿ೦ಗ್ ಗ್ಲಾಸ್ ಹಾಕಿರೋ ಮಹಾಸಯರಿಗೆ ಎಲ್ಲವೂ ಕಪ್ಪೇ. ಧರ್ಮ ನಾಶವಾದರೆ ಸ೦ಸ್ಕೃತಿ ನಾಶವದ್ರೆ ಇವರು ಕುಣಿಯುವರು. ಅದ್ಕೇ ನಮ್ ಚರಿತ್ರ್ಯಾಗೆ ಘಜ಼್ನಿ, ಔರ೦ಗಜ಼ೇಬ್ ತುಘ್ಹ್ಲಕ್ ಹುಟ್ಟಿಕೊಳ್ಳೋದ್.. ನಡೀಲಿ. ಈ ಭೂಮ್ತಾಯಿ ಎಲ್ಲರನ್ ಸಹಿಸ್ಲಿ.!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hariharapurasridhar on
ಹೀಗೆ ಮಾಡು ಅನ್ನುತ್ತೆ ಧರ್ಮ. ಸರಿ ದಾರಿ ತೋರುತ್ತೆ. ಅದು ಬೇಡ ವೆನ್ನುವರಿಂದಲೇ ಈ ಎಲ್ಲಾ ಕರ್ಮ. ಎಲ್ಲರೂ ಅರಿಯುವುದೊಳಿತು ಇದರಹಿಂದಿನ ಮರ್ಮ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.