Bangaloreನಲ್ಲಿ ಬೆಂಗಳೂರು
ಇವು ನನ್ನ ಸ್ನಾತಕೋತ್ತರ ಪದವಿಯ ಸಮಯದಲ್ಲಿ ಐಛ್ಛಿಕ ವಿಷಯದ ಪ್ರಸ್ತುತಿಗಾಗಿ ಸಿದ್ದಪಡಿಸಿದ ಛಾಯಾಚಿತ್ರಗಳು...
ಬೆಂಗಳೂರು೧

ಬೆಂಗಳೂರು೨
ಬೆಂಗಳೂರು೩

ಬೆಂಗಳೂರು೪
ಬೆಂಗಳೂರು೫
ಬೆಂಗಳೂರು೬
ಬೆಂಗಳೂರು೭
ಬೆಂಗಳೂರು೮
ಬೆಂಗಳೂರು೯
ಬೆಂಗಳೂರು೧೦
ವಿಷಯ Bangalore ನಲ್ಲಿ ಬೆಂಗಳೂರು . ಅಂದರೆ ಇಂದಿನ ಬ್ಯಾಂಗಲೂರಿನಲ್ಲಿ ಹಿಂದಿನ ಬೆಂಗಳೂರಿನ ಹುಡುಕಾಟ..
- manjunath s reddy's blog
- Login or register to post comments
- 677 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: Bangaloreನಲ್ಲಿ ಬೆಂಗಳೂರು
ಮಂಜು,
ಒಳ್ಳೆ ಸಬ್ಜೆಕ್ಟು.. ಹಳೆಯದರ ಮತ್ತು ಹೊಸದರ ಕಾಂಟ್ರಾಸ್ಟ್ ಚೆನ್ನಾಗಿ ಸೆರೆಹಿಡಿದಿದ್ದೀರ. ಅದ್ರಲ್ಲೂ ೩,೪,೫,೬ ತುಂಬಾನೇ ಚೆನ್ನಾಗಿದೆ
ಉ: Bangaloreನಲ್ಲಿ ಬೆಂಗಳೂರು
ನಂದೂ ಅದೇ ಅಭಿಪ್ರಾಯ! :)
ಚಿತ್ರಗಳು ಚೆನ್ನಾಗಿವೆ.
ಶಾಮಲ
ಉ: Bangaloreನಲ್ಲಿ ಬೆಂಗಳೂರು
:) ಚನ್ನಾಗಿದೆ.
ಉ: Bangaloreನಲ್ಲಿ ಬೆಂಗಳೂರು
ಚೆನ್ನಾಗಿದೆ!
ಉ: Bangaloreನಲ್ಲಿ ಬೆಂಗಳೂರು
ನ೦ದೂ ಅದೇ.. ಗೋವಿ೦ದಾ.... :)
ಉ: Bangaloreನಲ್ಲಿ ಬೆಂಗಳೂರು
ಚಿತ್ರದಲ್ಲಿ ಹಲವು ಚಿತ್ರಗಳನ್ನು ಅರ್ಥಗರ್ಭೀತವಾಗಿ ಜೋಡಿಸಿದ್ದು ಬಹಳ ಖುಷಿ ನೀಡಿತು. ಅದ್ಭುತ ಮಂಜುನಾಥರೆ
ಉ: Bangaloreನಲ್ಲಿ ಬೆಂಗಳೂರು
ವಾವ್!
ಪಾಲ ಹೇಳಿದ ಹಾಗೆ ಒಳ್ಳೇ ಸಬ್ಜೆಕ್ಟ್.
೯ನೇ ಚಿತ್ರದಲ್ಲಿರುವ ಸೂರ್ಯನ ಚಿತ್ರ ತುಂಬಾ ಇಷ್ಟ ಆಯ್ತು.
-ಅನಿಲ್
ಉ: Bangaloreನಲ್ಲಿ ಬೆಂಗಳೂರು
ಸಖತ್ ಕಾನ್ಸೆಪ್ಟ್. ಅ೦ದು - ಇ೦ದು ಚೆನ್ನಾಗಿದೆ ಕೊಲಾಜ್ :)
ಆದ್ರೆ ಮೊದಲನೇ ಚಿತ್ರದಲ್ಲಿ ಅ೦ದು-ಇ೦ದು ವ್ಯತ್ಯಾಸ ಗೊತ್ತಾಗ್ತಾ ಇಲ್ಲ :(
ಉ: Bangaloreನಲ್ಲಿ ಬೆಂಗಳೂರು
ಸಕ್ಕತ್ :)
ಮೊದಲನೆಯದು ಚೆನ್ನಾಗಿದೆ.
ಉ: Bangaloreನಲ್ಲಿ ಬೆಂಗಳೂರು
ಚಿತ್ರಗಳನ್ನು ಮೆಚ್ಚಿದ ಪಾಲಚಂದ್ರ, ಮಾಯ್ಸ೨, ಶಾಮಲ, ಮನೋಜ್, ದಿವ್ಯ, ನಂದಕುಮಾರ್, ಅನಿಲ್, ವಿನುತ ಹಾಗು ಹರ್ಷ ಎಲ್ಲರಿಗೂ ನನ್ನ ವಂದನೆಗಳು..