22
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಗೊತ್ತಿರಲಿಲ್ಲಾ..

January 31, 2009 - 8:59pm
manjunath s reddy
ಗೊತ್ತಿರಲಿಲ್ಲಾ.. ನನಗೆ ಆ ದಿನದ ನಿನ್ನೊಂದಿಗಿನ ಸಂಜೆಯ ಸಂಗ ಮುಂಬರಲಿರುವ ಬರಗಾಲದ ಬದುಕಿಗೆ ಪ್ರಾರಂಬ ಅಂತ ಗೊತ್ತಿರಲಿಲ್ಲ ನನಗೆ.... ಆ ದಿನದ ನಿನ್ನ ಹೂವಿನಂತಾ ನಗು ಮುಂದಿನ ನನ್ನ ಬಾಳಿಗೆ ಮುಳ್ಳಾಗಿ ಕಾಡಬಹುದೆಂದು ಗೊತ್ತಿರಲಿಲ್ಲಾ ನನಗೆ ಆ ದಿನದ ನಿನ್ನ ಕಣ್ಣ ಕಾಂತಿ ಮುಂದೆ ಬಂದೆರಗಲಿರುವ ಸಿಡಿಲಾಗುವುದೆಂದು ಗೊತ್ತಿರಲಿಲ್ಲಾ ನನಗೆ ಆದಿನ ಮದುರಾನುಭೂತಿಯಲ್ಲಿ ತೇಲಿಸಿದ ಬಿಸಿಯಪ್ಪುಗೆ ವಿಷಾದ ಕಡಲಿನಲ್ಲಿ ಶಾಶ್ವತವಾಗಿ ಮುಳುಗಿಸುವುದೆಂದು ಗೊತ್ತಿರಲಿಲ್ಲಾ ನನಗೆ ಆರುವ ದೀಪ ಜೋರಾಗಿ ಉರಿದಂತೆ ಆ ದಿನ ನನಗೆ ನೀಡಿದ ಉತ್ಕಟ ಪ್ರೀತಿ ನನ್ನ ಪ್ರೀತಿಗೆ ನೀನು ಕಟ್ಟಲಿರುವ ಜೀವ ಸಮಾದಿಯೆಂದು ಗೊತ್ತಿರಲಿಲ್ಲಾ ನನಗೆ...
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by bhatkartikeya on
ಚೆನ್ನಾಗಿದೆ.. ಆದರೆ ವಿಷಾದ ಬೇಡವಾಗಿತ್ತು... ಚಿತ್ರ ಬರೆದದ್ದು ನೀವೇ ತಾನೆ? ಮಸ್ತಾಗಿದೆ...ಏನ್ ಮನಸಲ್ಲಿಟ್ಟುಕೊಂಡು ಬರೆದ್ರಿ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by manjunath s reddy on
ಚಿತ್ರ ಬರೆದಿರೋದು ನಾನೆ... ಮನಸ್ಸಲ್ಲಿ ಬರಿ ವಿಷಾದ ನೇ ತುಂಬ್ಕೊಂಡಿದ್ರೆ ಬೇರೆ ಇನ್ನೇನು ಬರಿಯೊದಿಕ್ಕೆ ಸಾದ್ಯ... ನನ್ನೊಳಗಿನ confusion ಹೊರಗೆ ಆ ರೂಪದಲ್ಲಿ ಬಂದಿದೆ.. ಕವನ ಮೆಚ್ಚಿದ್ದಕ್ಕೆ ನನ್ನಿ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by bhatkartikeya on
ಯಾಕ್ರೀ ತುಂಬಾ ಬೇಜಾರಲ್ಲಿರೋ ತರಹ ಇದೆ..? ಯಾರಾದ್ರೂ ಕೈ ಕೊಟ್ರಾ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by manjunath s reddy on
http://www.sampada.n... ಇದನ್ನು ಓದಿ. ನಿಮಗೆ ಅರ್ಥ ಆಗುತ್ತೆ... ಆದ್ರೆ ಈಗ ಅಷ್ಟೊಂದು ವಿಷಾದವಿಲ್ಲಾ... ನೆನಪುಗಳಷ್ಟೇ... :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by bhatkartikeya on
ಅದನ್ನು ಮೊದಲೇ ಓದಿದ್ದೆ... ಅದೂ ವಿಷಾದವೇ ಇತ್ತು.... ಮರೆತದ್ದು ಒಳ್ಳೆಯದೇ ಆಯ್ತು ಬಿಡಿ.. ಮುಂದಿನ ಕವನ ಖುಷಿಯಲ್ಲಿ ಬರೀರಿ.. ಮತ್ತೆ ಚಿತ್ರವನ್ನೂ ಕೂಡಾ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by manjunath s reddy on
ಖಂಡಿತ ಪ್ರಯತ್ನಿಸುತ್ತೇನೆ...:)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಹೇಮ ಪವಾರ್ on
ಕವನ ಚೆನ್ನಾಗಿದೆ! ಆದರೆ ವಿಷಾದದಲ್ಲಿ ಬರೆದದ್ದು ಅಂತ ಕೇಳಿ ಬೇಜಾರಯ್ತು :(
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by manjunath s reddy on
ಇಲ್ಲಾ ವಿಷಾದವನ್ನು ಆದಷ್ಟು ಈಗಾಗಲೇ ಹೊರಗೆ ಹಾಕಿದ್ದಾಗಿದೆ... ಈಗ ಬರೀ ನೆನಪುಗಳಷ್ಟೇ... ನಿಮ್ಮ ಲೇಖನ ಒದಿದ ಮೇಲೆ ಮನಸ್ಸು ಇನ್ನಷ್ಟು ಹಗುರಾಗಿದೆ.. ಪ್ರತಿಕ್ರಿಯೆಗೆ ನನ್ನೀ... :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by harshab on
ಚಿತ್ರ ಚೆನಾಗಿದೆ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by manjunath s reddy on
ನನ್ನಿ ಹರ್ಷ.. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by anil.ramesh on
ಕವನ, ಚಿತ್ರ ಎರಡೂ ಸೂಪರ್‍. :) -ಸ್ವಾಮಿ ಶರಣಂ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by manjunath s reddy on
ಅಯ್ಯಪ್ಪ ಶರಣಂ ಮೆಚ್ಚಿದ್ದಕ್ಕೆ ನನ್ನಿ.. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.