ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › Sampada Blogs › manjunath.dj94 ರವರ ಬ್ಲಾಗ್

ಮಂಜುನಾಥ.ಡಿ.ಜೆ

ಮಂಜುನಾಥ.ಡಿ.ಜೆ

ಓ ಗೆಳೆಯ ಗೆಳತಿಯರೆ ಕೇಳಿ!

July 1, 2008 - 9:54am — manjunath.dj94

ಓ ಗೆಳೆಯ ಗೆಳತಿಯರೆ ಕೇಳಿ!
ನಮ್ಮ ತಾಯಿ ನುಡಿಗೆ ಬಂದಿಹುದು ಕೊನೆಗಾಲ;
ಅಲ್ಲಿ ಬಂದಿದೆ ಆಂಗ್ಲದ ಹೊಸ ಬೇಲಿ!
ಬ್ರೀಟಿಷರ ಕೈಯಲ್ಲಿ ಹರಳಾಡಿಕುಸಿದು ಹೋಗಿದೆ ಮುಂದೆ ಬನ್ನಿ!
ಕಂಗಾಲಾದ ವಿತ್ರರೇ ಬರುತಿಹುದು ತಾಯಿ ನುಡಿಗೆ;
ಆಂಗ್ಲವು ನೀವು ಸೀಳಿ ಇದು ಬೀಕರ ಗೂಳಿ!
ಈ ಲೋಕದಲ್ಲಿ ಮಾನವನ ಹರ ತಿದ್ದಿ;
ಶ್ರೀ ಮಂತ ಬಡವರೇ
ಇರಲ್ಲಿನಮ್ಮ ಕೈಯಲ್ಲಿ ತಾಯಿ ನುಡಿಯ
ಬಾವುಟವಹರಿಸುವ ಬನ್ನಿ; ಶಾಂತಿಯ ಗಿರಿಯಲ್ಲಿ!
ಈ ಸಾಹಸ ಕೇಳಿ ಮುಂದೇ ಬನ್ನಿ !
ರಚನೆ:- ಮಂಜುನಾಥ.ಡಿ.ಜೆ

  • ಕವನ
~.~
  • manjunath.dj94 ರವರ ಬ್ಲಾಗ್
  • Login or register to post comments
  • 307 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 1, 2008 - 11:59am — kadakolla05

ಉ: ಓ ಗೆಳೆಯ ಗೆಳತಿಯರೆ ಕೇಳಿ!

kadakolla05's picture

ಕೊರಳು ಕಟ್ಟಿದ ಕನ್ನಡ ನುಡಿಯ ಬಗ್ಗೆ ನಿನ್ನ ಕೂಗು ಮನ ಕದಡುವಂತಿದೆ. ಆಂಗ್ಲರ ಅಟ್ಟಹಾಸ ಮುರಿಯದ ಹೊರೆತು ನಮ್ಮ ಬದುಕು ದುಸ್ತರ. ನಾವು ಕೆಣಕಲೇ ಬೇಕು. ಸ್ವಾಭಿಮಾನ, ಕಿಚ್ಚಿನಿಂದ ಹೋರಾಡಲೇ ಬೇಕು. ನಿಮ್ಮ ಮಾತು ನಿಜ ಮಂಜುನಾಥ್. ನಿಮ್ಮ ಕಾವ್ಯ ಕೃಷಿ ನಿರಂತರ ಮುಂದುವರಿಯಲಿ.

ಸಮಯಸಿಕ್ಕಾಗ ನನ್ನ ಗೂಡಿಗೆ ಬನ್ನಿ

http://gubbacchi-goodu.blogspot.com/2008/03/blog-post_20.html

ಧನ್ಯವಾದಗಳೊಂದಿಗೆ
ಕುಮಾರಸ್ವಾಮಿ. ಕಡಾಕೊಳ್ಳ
ಪುಣೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 1, 2008 - 12:28pm — mahesha

ಉ: ಓ ಗೆಳೆಯ ಗೆಳತಿಯರೆ ಕೇಳಿ!

mahesha's picture

ಬೇಜಾರ್‍ ಬೇಡ..

ಅಟ್ಟಹಾಸ, ದುಸ್ತರ, ಸ್ವಾಭಿಮಾನ, ಮಂಜುನಾಥ್, ಕಾವ್ಯಕೃಷಿ, ನಿರಂತರ, ಸಮಯ, ಧನ್ಯವಾದ, ಕುಮಾರಸ್ವಾಮಿ, ಪುಣೆ ಇಶ್ಟು ಕನ್ನಡದ ಒರೆಗಳಲ್ಲ!

ಒಟ್ಟು ೧೦ ಹೊರನುಡಿಒರೆಗಳು ಮೂರು ಸಾಲಿನ ಬರಹದಲ್ಲಿ!

ಕನ್ನಡ ಉಳಿಸಲು ಸಂಸ್ಕೃತವನ್ನು ಕಡಮೆ ಬಳಸಿ! ಆಂಗ್ಲ ಅಲ್ಲ ಇಂಗ್ಲೀಶು Smiling
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕವಿತೆಯನ್ನು ರಚನೆ ಮಾಡುವುದು ಹೇಗೆ?
  • ಬನ್ನಿ ಗೆಳೆಯರೇ ಬನ್ನಿ- ಸುನಿಲ್ ಮಲ್ಲೇನಹಳ್ಳಿ
  • ಓ, ಬನ್ನಿ, ಸೋದರರೆ, ಬೇಗ ಬನ್ನಿ!
  • ಕನ್ನಡ ತಾಯಿಗೆ ನಮನ
  • ಬನ್ನಿ ಬನ್ನಿ ಗೆಳೆಯರೇ ಬನ್ನಿ
Syndicate content

ಲೇಖಕರು

manjunath.dj94's picture

ಪೂರ್ಣ ಹೆಸರು
MANJUNATH.D.J

ಪರಿಚಯ

I AM MANJUNATH.DJ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ವಾಪಾಸ್ ಬಂದುಬಿಟ್ಟೆ...!
  • ಸ್ವಲ್ಪ ಖುಷಿ... ಸ್ವಲ್ಪ ದುಃಖ... ಈ ಬ್ಲಾಗ್‌ಗಳು....
  • ಕನಸು ಕದ್ದ ಹುಡುಗಿ...
  • ಚೌರದವನ ಕಷ್ಟ ಸುಖ
  • ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
  • ಹನ್ನೊಂದು ಅಡಿ ಎತ್ತರದ ತಂಬೂರಿ!
  • ಓದಿದ್ದು ಕೇಳಿದ್ದು ನೋಡಿದ್ದು-46 ಅರ್ಥಶಾಸ್ತ್ರದಲ್ಲಿ ನೋಬೆಲ್ ವಿಜೇತ,ಪ್ರಶಸ್ತಿಯ ಹಣವನ್ನು ಎಲ್ಲಿ ಹೂಡಲಿದ್ದಾರೆ?
  • ಗುರುದತ್ ಎಂಬ ದುರಂತ ನಾಯಕ
  • ಸ್ವಲ್ಪನಗಿ
  • ಮೈಸೂರು ದಸರಾ ೨೦೦೮ ವೆಬ್ಕಾಸ್ಟ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • palachandra
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 10:14pm
  • ಚನ್ನಬಸವಪುತ್ತೂರ್ಕರ್
    ಉ: ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
    October 11, 2008 - 9:40pm
  • rajeshnaik111
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 9:25pm
  • vijayp
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 9:20pm
  • mowna
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 7:04pm
  • hpn
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:29pm
  • anivaasi
    ಉ: ಪತನದ ಕತೆ
    October 11, 2008 - 6:06pm
  • anivaasi
    ಉ: ಪತನದ ಕತೆ
    October 11, 2008 - 6:05pm
  • anivaasi
    ಉ: ಪತನದ ಕತೆ
    October 11, 2008 - 5:50pm
  • venkatesh
    ಉ: (ಈಚಲುಮರಗಳು) ಪಾಮ್ ಮರಗಳು, ಹಾಗೂ ನೀರಿನ-ಬುಗ್ಗೆಗಳು !
    October 11, 2008 - 5:00pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 48 ಅತಿಥಿಗಳು ಆನ್ಲೈನ್ ಇರುವರು.


ಕರ್ಮ ಮಾರ್ಗ ಪ್ರಕೃತಿ ಪರಾಯಣ, ಜ್ಞಾನಮಾರ್ಗ ಆತ್ಮ ಪರಾಯಣ ಮತ್ತು ಭಕ್ತಿಮಾರ್ಗ ಪ್ರಭು ಪರಾಯಣವಾಗಿರುತ್ತದೆ.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator