ನಮ್ಮ ಮನೆಗೆ ಮೊದಲನೇ ಬಾರಿಗೆ ಟಿ.ವಿ. ಬಂದಿದ್ದು.........
ಟೆಲೆವಿಶನ್ ಯಾನೆ ದೂರದರ್ಶನ ಅಲಿಯಾಸ್ ಟಿ.ವಿ. ಇಲ್ಲದ ಮನೆ ಈಗ ತುಂಬಾ ಅಪರೂಪ. ನಮ್ಮ ಮನೆಯಲ್ಲಿ ಟಿ.ವಿ. ಇಲ್ಲವೆಂದು ಯಾರಾದರೂ ಹೇಳಿದರೆ ಅದೇ ಅಚ್ಚರಿಯ ವಿಷಯ ಈಗ. ಅದೇ ನಾನು ಚಿಕ್ಕವನಾಗಿದ್ದಾಗ ಹೀಗಿರಲಿಲ್ಲ, ಕನಿಷ್ಟ ನಾನು ಬೆಳೆದುಬಂದ ಮಧ್ಯಮವರ್ಗದ ಕುಟುಂಬಗಳಲ್ಲಿ. ಆಗ ಟಿ.ವಿ. ಹೊಂದಿರುವುದು ಬಹಳ ದೊಡ್ಡ ವಿಷಯ. 1989-90ರಲ್ಲಿ ನಡೆದದ್ದು ಇದು, ನಾನಿನ್ನೂ ಶಾಲೆಗೂ ಸೇರಿರಲಿಲ್ಲ. ಆದರೂ ಅಚ್ಚಳಿಯದೇ ನೆನಪಿರುವ ಘಟನೆ.
Read more about ನಮ್ಮ ಮನೆಗೆ ಮೊದಲನೇ ಬಾರಿಗೆ ಟಿ.ವಿ. ಬಂದಿದ್ದು.........




