19
June
2013

ಮಗುವಿಗೆ ಹೆಸರು ಸೂಚಿಸಿ

December 15, 2010 - 6:54pm
mannu

ನನ್ನ ಅಕ್ಕನ ಮಗಳಿಗೆ ಹೆಸರನ್ನು ಹುಡುಕುತ್ತಿದ್ದೇವೆ.

ಜೊ, ಬ, ಬಿ, ಯ, ಯೊ, ಯೌ

ಮೇಲಿನ ಅಕ್ಷರಗಳಲ್ಲಿ ಪ್ರಾರಂಭವಾಗುವಂತಿರಬೇಕು.ಕನ್ನಡ ಅಥವಾ ಸಂಸ್ಕೃತ ಹೆಸರುಗಳಿದ್ದಲ್ಲಿ ಒಳ್ಳೆಯದು.

ಹೆಸರುಗಳಿಗೆ ಅರ್ಥವನ್ನೂ ಕೊಟ್ಟಲ್ಲಿ ಇನ್ನೂ ಚೆನ್ನ

ನಮಸ್ಕಾರ --ಮನು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by ananthesha nempu on

ಯಾಮಿನಿ = ಇರುಳು, ರಾತ್ರಿ.
ಯೋಗಿನಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vijay pai on

ನನ್ನ ತಲೆಗೆ ಹೊಳೆದಿದ್ದು :)
ಜೊ - ಜೋತ್ಸ್ನಾ
ಬ- ಬಕುಳಾ
ಬಿ- ಬಿಂದು
ಯ- ಯಶಸ್ವಿನಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Jayanth Ramachar on

ಯಮುನಾ, ಯಶೋಧ,ಬಿಂದು,

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mannu on

ಬಹ್ನವಿ.

ಅಂದರೆ ಅರ್ಥವಿದೆಯೇ?
--ಮನು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.