ನಾವೆಲ್ಲರೂ ಸಹೋದರರಂತೆ ಸಹಬಾಳ್ವೆಯನ್ನು ನೆಡೆಸುವುದನ್ನ ಕಲಿಯಬೇಕು, ಇಲ್ಲದಿದ್ದರೆ ಮೂರ್ಖರಂತೆ ನಾಶವಾಗಬೇಕು.

— ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

mayakar ರವರ ಬ್ಲಾಗ್

ಪಯಣ

payana

ಮಾಯಾಜಾಲದಲಿ ಮಿಂದು ಮಸುಕಾದ ಮುಸ್ಸಂಜೆ ಮನತುಂಬಿಹುದು, ಮಾಯದೀ ಮನವೊಲಿಸುವ ಮಾಯೆಯ ಮನವರಿತು ಮಂಥನ ಮಾಡಿ ಮುಕ್ತನಾಗಿ ಮೈಮರೆಯಲು ಮನದಾಳದ ಮುತ್ತಿಗೆ ಮುತ್ತಿಗೆ ಮಾಡಲು ಮಾಯದ ಮೇಘಧೂತದಿ ಮಿಂಚಲು ಮನವು ಮುದದಿಂದ ಮಾಯೆಯಾಗಿದೆ!

ಮಾಯದ ಮನದಾಳಕೆನ್ನ ಪಯಣ!

in

ಗಣರಾಜ್ಯೋತ್ಸವದ ಶುಭಾಶಯಗಳು

RD09.JPG

ಪ್ರತಿ ಭಾರತೀಯನಿಗೆ ಸ್ವಾತಂತ್ತ್ಯದ ಸವಿಯನನುಭವಿಸಲು ಹಾಗೂ ಇಡೀ ವಿಶ್ವಕ್ಕೆೆ ನಮ್ಮ ವಿವಿಧತೆಯಲ್ಲೂ ಒಗ್ಗಟ್ಟಿನ ಶಕ್ತಿಯನ್ನು ತೋರಿಸಿರುವ ಆಡಳಿತದ ರೂವಾರಿಗಳಾಗಿ ಬಲಿದಾನ ಮಾಡಿದ ಹೋರಾಟಗಾರರಿಗೆ ಹಾಗೂ ನಾಯಕರಿಗೆ ನನ್ನ ನಮನ.  ಮುಂದೆ ಓದಿ »

ಮುಂಬೈ - ಹೀನ ಕೃತ್ಯ

ಕೆಲವು ತಿಂಗಳ ಹಿಂದೆಯಷ್ಟೆ ಈ ಮಹಾನಗರಿಯ ಪ್ರವಾಸ ಮಾಡಿದ್ದೆ. ಇಂದು ಅದೇ ನಗರಿಯು ದುಷ್ಖತ್ಯದ ತಾಣವಾಗಿರುವುದು ನಂಬಲಸಾಧ್ಯವಾಗಿದೆ.

ನೂರಾರು ಸಾವು, ನೂರಾರು ಗಾಯಾಳು- ಅಮಾಯಕರು, ಪೊಲೀಸರು, ಸೈನಿಕರು. ಏನೀ ದುಷ್ಟರ ಅಟ್ಟಹಾಸ? ಈ ರೀತಿಯ ಮತಿಗೆಟ್ಟ ಜನರ ದುಷ್ಕೄತ್ಯ, ಜಾತಿಯ ಹೆಸರಿನಲ್ಲಿ ಸುಳ್ಳು ಭ್ರಮೆಯ ಹುಚ್ಚುತನ? ಹುಚ್ಚು ಬಹಳ ಸಣ್ಣ ಪದವೆನಿಸುತ್ತದೆ.  ಮುಂದೆ ಓದಿ »

ಸೈಕೋ ಸಂಗೀತ ವಿಷ್ಲೇಷಣೆ

ಸೈಕೋ

ರಘು ದೀಕ್ಷಿತ್ ರವರ ಮೊದಲ ಸಂಗೀತ ನಿರ್ದೇಶನದಲಿ ಅತ್ತ್ಯುತ್ತಮವಾಗಿ ಮೂಡಿಬಂದಿರುವ ಸಂಗೀತ.

ಚಿಕ್ಕದಾಗಿ ಚೊಕ್ಕವಾಗಿ ಹೇಳ್ಬೇಕಂದ್ರೆ ಸಿಂಪಲ್, ಸುಂದರ, ಸಂಗೀತ. ಸಿ ಡಿ ಖರೀದಿ ಮಾಡೋಕೆ ಮರಿಬೇಡಿ.  ಮುಂದೆ ಓದಿ »

ಹೆಮ್ಮೆಯಿಂದೆನುವೆ ನಾ ಕನ್ನಡಿಗನೆಂದು

kr08

ಹೆಮ್ಮೆಯಿಂದೆನುವೆ ನಾ ಕನ್ನಡಿಗನೆಂದು

ಹೆಮ್ಮೆಯಿಂದೆನುವೆ ನಾ ಕನ್ನಡಿಗನೆಂದು,
ಗರ್ವದಿ ಮೆರೆವೆ ನಾ ಕನ್ನಡಿಗನೆಂದು
ನಿನ್ನ ಶರಣು ನಾ ತಾಯಿ ಜೀವವಿರುವವರೆಗೂ
ನಿನ್ನ ನೆಲದಿ ಜನ್ಮಿಸುವೆ ಜನುಮ-ಜನುಮದವರೆಗೂ ||೧||

ನಿನ್ನ ನುಡಿಯಿದು ಅಮೃತಸುಧೆಯಂತೆ,
ಎಷ್ಟು ಸುಂದರ, ನುಡಿಮುತ್ತುಗಳು ಮುತ್ತುಹವಳಗಳಂತೆ,
ನಿನ್ನ ನಿಸರ್ಗದ ಮಡಿಲು ಹಸಿರು ಹಾಸಿಗೆಯಂತೆ,  ಮುಂದೆ ಓದಿ »

Syndicate content