ಹೊಗೆ-ಎಂಜಿನ್ ಪೋಪೊಪೆಡೆ,
ಹಿಟ್ಲರ್ ಪಡೆ ಹಾಕಿದರೂ ಮಟ್ಟ.
ಧೃತಿಗೆಡದೆ ಹೊಗೆಯುಗುಳುತಿದೆ
ಚರ್ಚಿಲನ ಚುಟ್ಟ.

— ಬಿಳಿಗಿರಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಸೈಕೋ ಸಂಗೀತ ವಿಷ್ಲೇಷಣೆ

ಸೈಕೋ

ರಘು ದೀಕ್ಷಿತ್ ರವರ ಮೊದಲ ಸಂಗೀತ ನಿರ್ದೇಶನದಲಿ ಅತ್ತ್ಯುತ್ತಮವಾಗಿ ಮೂಡಿಬಂದಿರುವ ಸಂಗೀತ.

ಚಿಕ್ಕದಾಗಿ ಚೊಕ್ಕವಾಗಿ ಹೇಳ್ಬೇಕಂದ್ರೆ ಸಿಂಪಲ್, ಸುಂದರ, ಸಂಗೀತ. ಸಿ ಡಿ ಖರೀದಿ ಮಾಡೋಕೆ ಮರಿಬೇಡಿ.

ಕನ್ನಡದಲಿ ವಿಷ್ಲೇಷಣೆ ಬರಯಲು ಸಮಯದ ಅಭಾವವಿದ್ದುದ್ದರಿಂದ (ಕ್ಷಮೆಯಿರಲಿ Laughing out loud) ಈ ಲೇಖನವನ್ನು ನನ್ನ ಆಂಗ್ಲ ಭಾಷೆಯ ಬ್ಲಾಗಿಗೆ ಲಿಂಕಿಸಬೇಕಾಗಿದೆ. ಕನ್ನಡದಲ್ಲಿ ಇಂಥ ಅತ್ತ್ಯುತ್ತಮ ಸಂಗೀತ ಮೂಡಿಸಿ ಮನ ಮೋಡಿಸಿದ ರಘು ದೀಕ್ಷಿತ್ರವರಿಗೆ ಧನ್ಯವಾದಗಳು.

ನನ್ನ ಸೈಕೋ ಸಂಗೀತ ವಿಷ್ಲೇಷಣೆ ಆಂಗ್ಲದಲ್ಲಿ ಇಲ್ಲಿ ಲಭ್ಯವಿದೆ -> www.mayajaala.com/?p=78

ಕಮೆಂಟ್ಸ್ ಹಾಕಲು ಮರಿಬೇಡಿ

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಸೈಕೋ ಸಂಗೀತ ವಿಷ್ಲೇಷಣೆ

Nagaraj.G's picture

ಸಾಹೇಬ್ರೆ ತಮ್ಮ ಲಿಂಕ್ www.mayajaala.com/?p=78 ಓಪನ್ ಮಾಡಿದ್ರೆ Bandwidth Limit Exceeded
The server is temporarily unable to service your request due to the site owner reaching his/her bandwidth limit. Please try again later. ಅಂತ ಬರ್ತಾ ಇದೆ :(
ವಂದನೆಗಳೊಂದಿಗೆ ನಿಮ್ಮವ .........
ನಾಗರಾಜ್. ಜಿ

ಉ: ಸೈಕೋ ಸಂಗೀತ ವಿಷ್ಲೇಷಣೆ

ಅರವಿಂದ್'s picture

ಹೌದು ನಾಗರಾಜ್ ನನಗೂ ಅದೇ ರೀತಿಯ ಎರರ್ ಬರ್ತಿದೆ.

ಉ: ಸೈಕೋ ಸಂಗೀತ ವಿಷ್ಲೇಷಣೆ

Nagaraj.G's picture

ನಮ್ಮ ಪ್ರವೀಣ್ ಸರಿಯಾಗಿ ಗಮನಿಸದೇ ಲಿಂಕ್ ಸಂಪರ್ಕ ಕೊಟ್ಟಿದ್ದಾರೆ ಅನಿಸತ್ತೆ ಸರಿ ಮಾಡ್ತಾರೆ ಬಿಡಿ :)

ವಂದನೆಗಳೊಂದಿಗೆ ನಿಮ್ಮವ .........
ನಾಗರಾಜ್. ಜಿ

ಉ: ಸೈಕೋ ಸಂಗೀತ ವಿಷ್ಲೇಷಣೆ

mayakar's picture

errorಗೆ ಕ್ಷಮೆಯಿರಲಿ, ಕೆಲವು ಹೆಚ್ಚು ಹಿಟ್ಸ್ಗಳಿಂದ ಈ ತೊಂದರೆ, ಕೂಡಲೆ ಸರಿಪಡಿಸುವೆ :)
----------------------------------------------------------------------
ಮನಸಿನ ಮಾಯಾಜಾಲದ ಮಾಯೆಯ ಮರ್ಮವನರಿಸಲು ಮೂಡಿದ ಮಾಯಾಕರ!
www.mayajaala.com

ಉ: ಸೈಕೋ ಸಂಗೀತ ವಿಷ್ಲೇಷಣೆ

mayakar's picture

ಅರವಿಂದ್ ಹಾಗು ನಾಗರಾಜ್ ರವರೆ . ನನ್ನ ಸೈಟ್ ಈಗ ಚಾಲತಿಯಲ್ಲಿದೆ.
----------------------------------------------------------------------
ಮನಸಿನ ಮಾಯಾಜಾಲದ ಮಾಯೆಯ ಮರ್ಮವನರಿಸಲು ಮೂಡಿದ ಮಾಯಾಕರ!
www.mayajaala.com