ಗಣರಾಜ್ಯೋತ್ಸವದ ಶುಭಾಶಯಗಳು
ಪ್ರತಿ ಭಾರತೀಯನಿಗೆ ಸ್ವಾತಂತ್ತ್ಯದ ಸವಿಯನನುಭವಿಸಲು ಹಾಗೂ ಇಡೀ ವಿಶ್ವಕ್ಕೆೆ ನಮ್ಮ ವಿವಿಧತೆಯಲ್ಲೂ ಒಗ್ಗಟ್ಟಿನ ಶಕ್ತಿಯನ್ನು ತೋರಿಸಿರುವ ಆಡಳಿತದ ರೂವಾರಿಗಳಾಗಿ ಬಲಿದಾನ ಮಾಡಿದ ಹೋರಾಟಗಾರರಿಗೆ ಹಾಗೂ ನಾಯಕರಿಗೆ ನನ್ನ ನಮನ. ನಾವೆಲ್ಲರೂ ಇದರ ಬಗ್ಗೆ ಗರ್ವದಿಂದ ತಲೆಯೆತ್ತಿ ಮೆರೆಯಬೇಕು ಹಾಗೂ ನಮ್ಮ ಮುಂದಿನ ಪೀಳಿಗೆಗೆ ನಮ್ಮ ಮೌಲ್ಯಗಳನ್ನು ಹಾಗು ಸಂಸ್ಕ್ರತಿಯನ್ನು ಕಲಿಸಿ ಒಂದು ಉಜ್ವಲ ಹಾಗು ಮುಂದುವರಿದ ಭಾರತವನ್ನು ಕಾಣಬೇಕು.
ಗಣರಾಜ್ಯೋತ್ಸವದ ಶುಭಾಶಯಗಳು ಭಾರತಿ.
ಜೈ ಹಿಂದ್!
- ಹೆಮ್ಮೆಯ ಭಾರತೀಯ
- mayakar's blog
- Login or register to post comments
- 278 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS: