ಕನ್ನಡ ಮಾಧ್ಯಮ
ನನ್ನ ಮಗನನ್ನು ಕನ್ನಡ ಮಾಧ್ಯಮದ ಶಾಲೆಗೆ ಸೇರಿಸಲು, ಬೆಂಗಳೂರಿನಲ್ಲಿ ಪ್ರಯತ್ನಿಸಿದಾಗ ನನಗೆ ತಿಳಿದು ಬಂದ ಅಂಶ. ಎಲ್.ಕೆ.ಜಿ. ಯು.ಕೆ.ಜಿ. ಗಳಲ್ಲಿ ಕನ್ನಡ ಮಾಧ್ಯಮವಿಲ್ಲ. ಇದನ್ನು ಕೇಳಿ ನನಗೆ ತುಂಬಾ ಆಶ್ಚರ್ಯವೇ ಆಯಿತು. ರವಿಶಂಕರ್ ಆಶ್ರಮದ ಉಚಿತ ಶಾಲೆಯಲ್ಲೂ ಎಲ್.ಕೆ.ಜಿ ಗಾಗಿ ಕನ್ನಡ ಮಾಧ್ಯಮವಿರಲಿಲ್ಲ. ಹಾಗಾಗಿ ಇಂಗ್ಲಿಷ್ ಮಾಧ್ಯಮಕ್ಕೇ ಸೇರಿಸಬೇಕಾಯಿತು. ಇದು ಹೀಗೇ ಮುಂದುವರೆದರೆ, ಕನ್ನಡ ಉಳಿಯುವುದೆಂತು..?

- modmani ರವರ ಬ್ಲಾಗ್
- Login or register to post comments
- 769 hits
- Email this blog





RSS:
ಪ್ರತಿಕ್ರಿಯೆಗಳು
ನಮ್ಮ ಶಾಲೆಯಲ್ಲಿತ್ತು
ಹಾಗೇನಿಲ್ಲ. ನೀವು ವಾಸವಾಗಿರುವ ಪ್ರದೇಶದಲ್ಲಿ ಇಲ್ಲದೇ ಇರಬಹುದು. ಆದರೆ ನಾನು ಹೈಸ್ಕೂಲು ವ್ಯಾಸಂಗ ಮಾಡಿದ ರಾಜಾಜಿನಗರದ ವಿದ್ಯಾವರ್ಧಕ ಶಾಲೆಯಲ್ಲಿ ಕನ್ನಡ ಎಲ್ ಕೆ ಜಿ , ಯೂ ಕೆ ಜಿ ತರಗತಿಗಳಿವೆ.