May 31, 2010 - 9:23pm
ಹೃದಯದ ಒರತೆಯಿಂದ
ಜಿನುಗುವ ಭಾವನೆಗಳನು
ಕಲ್ಪನೆಯ ಮೂಸೆಯಲಿ
ಕಾಯಿಸಿ ಹದಗೊಳಿಸಿ
ಅಕ್ಷರದ ಪಡಿಯಚ್ಚಿನಲಿ
ಎಚ್ಚರದಿ ಎರಕ ಹೊಯ್ದು
ಪದಗಳ ಬಂಧದಿಂದ
ಸೊಗಸಾಗಿ ಬೆಸೆದು
ಅರ್ಥಗಳ ಹೊಳಪಿನಲ್ಲಿ
ಹೊರ ಹೊಮ್ಮುವುದೇ ಕಾವ್ಯ
........ ಮೌನೇಶ್
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಕಾವ್ಯ
ಚಲೋ ಇದೆ ಕಣ್ರಿ ನಿಮ್ಮ ಕಾವ್ಯ.........ಈಗ.....ಚೆನ್ನಾಗಿ ಮೂಡಿ ಬ೦ದಿದೆ............
ಉ: ಕಾವ್ಯ
ನಿಮ್ಮ ಪ್ರತಿಕ್ರೀಯೆಗೆ ನನ್ನ ದನ್ಯವಾದಗಳು .. . . . . . . . . ಪವಿತ್ರಾ ರವರೆ
ಉ: ಕಾವ್ಯ
-:)
ಉ: ಕಾವ್ಯ
ಛಲೋ ಅದಾರೀ.
-ಅಶ್ವಿನಿ
ಉ: ಕಾವ್ಯ
ಧನ್ಯವಾದಗಳೂರಿ ಅಶ್ವಿನಿ ಯವರೆ
ಉ: ಕಾವ್ಯ
ಧನ್ಯವಾದಗಳು ಕನ್ನಡದ ಕಾವ್ಯ