ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › msanjay75 ರವರ ಬ್ಲಾಗ್

ರೇಡಿಯೊ ವಿಚಾರ

September 15, 2005 - 11:28pm — msanjay75

ಅದೇನು ರೇಡಿಯೊ ಸಿಟಿಗೆ ಒಳ್ಳೆ ಬುದ್ದಿ ಬಂದು ಇತ್ತೀಚೆಗೆ ಕನ್ನಡ ಹಾಡುಗಳನ್ನು ಹಾಕುತ್ತಿದ್ದಾರೆ? ಅದು FM Rainbowಗಿನ್ನ ಒಳ್ಳೆ ಹಾಡುಗಳನ್ನು ಪ್ರಸಾರ ಮಾಡುತ್ತಿದ್ದಾರೆ...

ಇನ್ನು ಎರಡು ಹೊಸ FM channelಗಳು ಬಂದಿದ್ದಾವೆ... 100.3 ಆದರೆ ನಮ್ಮ ಕಛೇರಿಯ ವಾಹನದಲ್ಲಿ ಬರಿ ರೇಡಿಯೊ ಸಿಟಿನೆ ಹಾಕುತ್ತಾರೆ. ಒಮ್ಮೊಮ್ಮೆ ನನ್ನ requestಇನಿಂದ rainbow channel ಹಾಕುತ್ತಾರೆ, ಆದರೆ ಅದರಲ್ಲಿ ಯಾವಾಗಲು ಕನ್ನಡ ಹಾಡುಗಳು ಬರುವುದಿಲ್ಲ, ಬಂದರು ಒಳ್ಳೆ (ವಾಹನದಲ್ಲಿರುವ majority appreciate ಮಾಡುವಂತಹ) ಹಾಡುಗಳು ಬರುತ್ತಾವೆ ಅಂತ guarantee ಇಲ್ಲ. ಒಂದು ಒಳ್ಳೆಯ ವಿಚಾರವೆಂದರೆ ಇಲ್ಲಿಯವರೆಗು ನಾನು channel ಬದಲಾಯಿಸಿದಾಗ ಯಾರು ಪ್ರಶ್ನಿಸಿಲ್ಲ... ಬರಿ ಒಂದುಸಲ ಒಬ್ಬ ಕೇಳಿದ "is this Kannada?" ಪರವಾಗಿಲ್ಲ, ಚೂಟಿ ಹುಡುಗ, ಬೇಗ ತಿಳಿದು ಕೊಂಡಿದ್ದಾನೆ! "hindi songs were playing know?" ಅಂದ. ನಾನು Englishನಲ್ಲಿ ಕೇಳಿದೆ "ಚೆನ್ನೈ (ಆತನ ಸ್ವಂತ ಊರು) ಯಲ್ಲಿ ತಮಿಳ್ ಇಲ್ಲದಿರುವ ಯಾವುದಾದರು ಒಂದು FM channel ಇದಯಾ? ಬೆಂಗಳೂರಿನಲ್ಲಿ ಕನ್ನಡ ಕೇಳಲು ಬರಿ ಇದೊಂದೆ ಅವಕಾಶ ಸಿಗುತ್ತದ್ದೆ ಸ್ವಾಮಿ" ಅಂತ ತಾಳ್ಮೆಯಿಂದ explain ಮಾಡಿದ..., ಅರ್ಥ ಮಾಡಿಕೊಂಡು ಸುಮ್ಮನೆ ಕೂತ Smiling

~.~
  • msanjay75 ರವರ ಬ್ಲಾಗ್
  • Login or register to post comments
  • 667 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 19, 2005 - 10:45am — pavanaja

ಯಾವುದು ಎರಡು ಹೊಸತು?

pavanaja's picture

ಯಾವುದು ಎರಡು ಹೊಸ FM ಕೇಂದ್ರಗಳು? 100.3ರಲ್ಲಿ ಯಾವ ಕೇಂದ್ರವೂ ಇಲ್ಲ. ನನಗೆ ಗೊತ್ತಿದ್ದಂತೆ ಬೆಂಗಳೂರಿನಲ್ಲಿರುವ FM ಕೇಂದ್ರಗಳು-

91 - ರೇಡಿಯೋ ಸಿಟಿ
100.1 - ಅಮೃತವರ್ಷಿಣಿ
101.3 - ಬೆಂಗಳೂರು FM (ರೈನ್‌ಬೋ)
102.9 - ವಿವಿಧಭಾರತಿ
107.6 - ಜ್ಞಾನವಾಣಿ

ಸಿಗೋಣ,
ಪವನಜ
-----------
Think globally, Act locally

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 19, 2005 - 11:26am — msanjay75

ಹೌದು, 1001.3

msanjay75's picture

ಹೌದು, 1001.3 ಅಲ್ಲ, 100.1 - ಅಮೃತವರ್ಷಿಣಿ - ಅದು ಇತ್ತೀಚೆಗೆ ಬಂದಿರೋದು. ಇನ್ನೊಂದು frequency ಸಂಖ್ಯೆ ಮರ್ತೊಯಿತು, ನೀವು ಬರದಿರೋದು ನೋಡಿದರೆ ಇದೊಂದೆ ಹೊಸತು ಇರಬಹುದು ಅಂತ ಕಾಣಿಸುತೆ. ನನಗೆ ಒಂದು ಡ್ರೈವರ್ ಹೇಳಿದ್ರು, ನನ್ನ ಸೊಂತ ರೇಡಿಯೊ ಉಪಯೋಗಿಸಿ ಬಹಳ ದಿನಗಳಾಗಿದ್ದಾವೆ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಚೋಟು ಟಿವಿ - ಕನ್ನಡ ಮಕ್ಕಳ ಚಾನಲು, ಸನ್ ಟಿವಿ ಬಳಗದಿಂದ..
  • ರೇಡಿಯೊ ಅಪಚಾರ
  • ಕನ್ನಡದಲ್ಲಿ ಹೆಚ್ಚುತ್ತಿರುವ 'ಹಿಪ್-ಹಾಪ್' ಹಾಡುಗಳು
  • ಅರ್ಬನ್ ಲ್ಯಾಡ್ಸ್
  • ರಘು ದೀಕ್ಷಿತ್ ಗೊತ್ತ?
Syndicate content

ಲೇಖಕರು

msanjay75's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ನರಸಿಂಹ ತೀರ್ಥ, ಮುಳಬಾಗಿಲು

(ಫೋಟೋ: ಹರಿ ಪ್ರಸಾದ್ ನಾಡಿಗ್)

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಲಿನಕ್ಸಾಯಣ - ೧೯ - EvDO ಲಿನಕ್ಸ್ ನಲ್ಲಿ?
  • ನಾನು ನಿಜವಾಗಿಯು ಹುಚ್ಚಾನ?
  • ಲಿನಕ್ಸಾಯಣ - ೧೮ - ನೆಟ್ವರ್ಕಿಂಗ್ ಭಾಗ -೨ - BSNL BroadBand ಹ್ಯಾಗೆ ಉಪಯೋಗಿಸೋದು?
  • ಹಿಂದಿ ದಿವಸ : ಒಕ್ಕೂಟ ವ್ಯವಸ್ಥೆಗೊಂದು ಕಳಂಕ
  • ಓದಿದ್ದು ಕೇಳಿದ್ದು ನೋಡಿದ್ದು-12
  • ನೀನು ನಾನು ಜೋಡಿ
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಜೋಯೀಸರ ಮಗಳು
  • 1700 11th AVE NE ಅಪಾರ್ಟ್ ಮೆಂಟ್ - 6
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Sunil Jayaprakash
    ಉ: ಬಾಲ್ಯದ ನೆನಪುಗಳು
    September 8, 2008 - 6:07pm
  • Sunil Jayaprakash
    ಉ: ದಿನಕ್ಕೊಂದು ಪದ
    September 8, 2008 - 6:05pm
  • Shivakumar.Revadi
    ಉ: ದಿನಕ್ಕೊಂದು ಪದ
    September 8, 2008 - 6:01pm
  • Shivakumar.Revadi
    ಉ: ಬಾಳ್, ಬಾೞ್
    September 8, 2008 - 5:57pm
  • Shivakumar.Revadi
    ಉ: ಬಾಲ್ಯದ ನೆನಪುಗಳು
    September 8, 2008 - 5:42pm
  • girish.rajanal
    ಉ: ಕನ್ನಡಕ್ಕೆ ಶಾಸ್ತ್ರೀಯ ಸ್ತಾನ ನೀಡುವುದರಲ್ಲಿ ವಿಳಂಬ - ಕ.ರ.ವೇ. ಪ್ರತಿಭಟನೆ
    September 8, 2008 - 5:38pm
  • girish.rajanal
    ಉ: ಸರ್ವಜ್ಞನ ಕೆಲವು ವಚನಗಳು
    September 8, 2008 - 5:35pm
  • venkatesh
    ಉ: ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
    September 8, 2008 - 5:15pm
  • srivathsajoshi
    ಉ: ಬಾಲ್ಯದ ನೆನಪುಗಳು
    September 8, 2008 - 5:05pm
  • sandeepkn
    ಉ: ಎಲ್ಲ ಓಕೆ ಹಿಂದಿ ಹೇರಿಕೆ ಯಾಕೆ
    September 8, 2008 - 4:59pm
ಇನ್ನಷ್ಟು
ಈಗಿನಂತೆ 16 ಸದಸ್ಯರು ಮತ್ತು 132 ಅತಿಥಿಗಳು ಆನ್ಲೈನ್ ಇರುವರು.


ಹಂದಿ ಚಂದನದ ಸು
ಗಂಧವನು ಬಲ್ಲುದೆ?
ಒಂದನು ತಿಳಿಯಲರಿಯದ ಗುರುವಿಂಗೆ |
ನಿಂದೆಯೇ ಬಹುದು ಸರ್ವಜ್ಞ |

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator