ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › msanjay75 ರವರ ಬ್ಲಾಗ್

ಪೆಂಗ್ವಿನಾಸನ

November 26, 2005 - 12:40am — msanjay75

ಪಾತಾಂಜಲಿಯವರ ಸೂತ್ರಗಳಲ್ಲಿ ಇಲ್ಲದಿರುವು ಕೆಲವು ಆಸನಗಳು ಈ ಕಡಲ ಕೋಳಿ ವ್ಯಕ್ತಪಡಿಸುತ್ತಿದ್ದಂಗಿದೆ... Eye-wink

ಪ್ರಾರಂಭದಲ್ಲಿ ಗಂಭೀರವಾಗಿ ನಿಂತ್ಕೊಳಿ...

<!--more-->

ಆಮೇಲೆ, ಕಾಲಿನಿಂದ ಮೂಗನ್ನು ಮುಟ್ಟಿ...


ಇನ್ನು ಸ್ವಲ್ಪ ಕಷ್ಟ ಪಟ್ಟು, ಕಾಲಿನಿಂದ ಬಲಗಡೆಯ ಕಿವಿಯನ್ನು ಮುಟ್ಟಲು ಪ್ರಯತ್ನಿಸಿ...

ಅದೇ ತರ ಎಡಗಡೆಯ ಕಿವಿ...

ಕೊನೆಗೆ - ಎಚ್ಚರ - ಇದು ಅತಿ ಮುಂದುವರದಿರುವ ಸಾಧಕರಿಗೆ ಮಾತ್ರ!! - ಆಗದಿದ್ದರೆ ಬಿಟ್ಬುಡಿ...

ಯೆಲ್ಲಾ ಆದಮೇಲೆ, ನೀರಿನಲ್ಲಿ ಈಜಾಡಿ ಮಜಾಮಾಡಿ... Eye-wink


-----------

ಕಳೆದ ವರ್ಷ ಜರ್ಮನಿಯ ಸ್ಟುಟ್ಗಾರ್ಟ್ ಪ್ರಾಣಿಸಂಗ್ರಹಾಲಯದಲ್ಲಿ ತೊಗೊಂಡಿರುವ ಚಿತ್ರಗಳು (15-Oct-2004)

  • ಲಲಿತ ಪ್ರಬಂಧ, ಹಾಸ್ಯ
~.~
  • msanjay75 ರವರ ಬ್ಲಾಗ್
  • Login or register to post comments
  • 1255 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
November 26, 2005 - 10:58am — hpn

;)

hpn's picture

ಹೆ ಹೆ!

ಸಕ್ಕತ್ ಮಜವಾಗಿದೆ. ಕೊನೆಯ ಫೋಟೋ "ಶವಾಸನ" ವಲ್ವೇ?

--  
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 27, 2005 - 12:11am — msanjay75

thanks! :-) ನಾನು

msanjay75's picture

thanks! Smiling ನಾನು ಗಮಿನಿಸಿರಲಿಲ್ಲ... ಹೌದು ಹೆಚ್ಚುಕಡಿಮೆ ಹಾಗೆ ಕಾಣ್ಸುತೆ Smiling)

ಅಂದಹಾಗೆ, smiley ಚಿತ್ರಗಳಿಗೆ rich text ಎನೇಬಲ್ ಮಾಡದಿದ್ದರೆ ಸಾದ್ಯವಿಲ್ಲವೆ? ವರ್ಡ್ ಪ್ರೆಸ್ ನಲ್ಲಿ ಬರುವ ಹಾಗೆ ಸುಲಭವಾದ ರೀತಿ ಇದ್ದರೆ ಹೇಳಿ, ಇಲ್ಲದಿದ್ದರೂ ಪರ್ವಾಗಿಲ್ಲ, ನೆಡಿಯುತೆ... Smiling

ಅಬ್ಬ ಆಗ್ಲೆ 61 ಜನ ಓದಿದ್ದಾರೆ ಅಂದ್ರೆ ಒಂತರಹ ಆಶ್ಚರ್ಯವಾಗುತೆ! Smiling (ಇನ್ನು ಯಾರಾದ್ರು ಯೇನಾದ್ರು ಹೇಳಂಗಿದ್ರೆ ಹೇಳ್ರಪ್ಪ...)

___________________________
- ಸಂಜಯ
---------------------------
ಇಲ್ಲೇ ಸ್ವರ್ಗ ಇಲ್ಲೇ ನರಕ ಬೇರೇನಿಲ್ಲ ಸುಳ್ಳು
___________________________

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 27, 2005 - 1:23am — hpn

Re: thanks! :-) ನಾನು

hpn's picture

msanjay75 wrote:
thanks! Smiling ನಾನು ಗಮಿನಿಸಿರಲಿಲ್ಲ... ಹೌದು ಹೆಚ್ಚುಕಡಿಮೆ ಹಾಗೆ ಕಾಣ್ಸುತೆ Smiling)

Eye-wink

msanjay75 wrote:

ಅಂದಹಾಗೆ, smiley ಚಿತ್ರಗಳಿಗೆ rich text ಎನೇಬಲ್ ಮಾಡದಿದ್ದರೆ ಸಾದ್ಯವಿಲ್ಲವೆ? ವರ್ಡ್ ಪ್ರೆಸ್ ನಲ್ಲಿ ಬರುವ ಹಾಗೆ ಸುಲಭವಾದ ರೀತಿ ಇದ್ದರೆ ಹೇಳಿ, ಇಲ್ಲದಿದ್ದರೂ ಪರ್ವಾಗಿಲ್ಲ, ನೆಡಿಯುತೆ... Smiling

ಒಂದು ವಿಧಾನ ಇದೆ. ಒಮ್ಮೆ ಟ್ರೈ ಮಾಡಿ ಹಾಕಿ ನೋಡ್ತೇನೆ. ಸದ್ಯಕ್ಕೆ ದೈತ್ಯಾಕಾರವಾಗಿ ಬೆಳೆಯುತ್ತಿರೋ 'ಸಂಪದ'ದ ಡೇಟಬೇಸ್ ಸ್ವಲ್ಪ ತೊಂದರೆ ಕೊಡುತ್ತಿದ್ರೀ... ಅದನ್ನ ಮೊದಲು ಸರಿಪಡಿಸ್ಬೇಕು ಬೇರೆ ಇನ್ನೇನಾದರೂ ಪ್ರಯೋಗ ಮಾಡುವ ಮೊದಲು. (ಈಗಾಗಲೇ ನೂರಾರು MB ಗಾತ್ರದ್ದಾಗಿ ಹೋಗಿದೆ!)

msanjay75 wrote:

ಅಬ್ಬ ಆಗ್ಲೆ 61 ಜನ ಓದಿದ್ದಾರೆ ಅಂದ್ರೆ ಒಂತರಹ ಆಶ್ಚರ್ಯವಾಗುತೆ! Smiling (ಇನ್ನು ಯಾರಾದ್ರು ಯೇನಾದ್ರು ಹೇಳಂಗಿದ್ರೆ ಹೇಳ್ರಪ್ಪ...)

ಯಾರು ಯಾರು ಓದಿದ್ರು ಅನ್ನೋ ಲಾಗ್ ಕೂಡ ಇದೆ. ನೋಡ್ತೀರ? Eye-wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 27, 2005 - 10:49am — Sunil Jayaprakash

ಶವಾಸನದ ನಂತರ

Sunil Jayaprakash's picture

ಶವಾಸನದ ನಂತರ ಮಾಡುವ ಆಸನ ಯಾವುದು ಗೊತ್ತೇ....

ಯೋಚಿಸಿ...

ಜಾವಾಸನ...

ನಮ್ಮ office ಅಲ್ಲಿ, ಬಹುಪಾಲು ಜನ ಬಹುಹೊತ್ತು ಅದನ್ನೆ ಮಾಡೋದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪ್ರಾಣಿಗಳ ಪ್ರಪಂಚ
  • signature ಹಾಕುವುದು ಹೇಗೆ?
  • 'Joel on Software' ಕನ್ನಡದಲ್ಲಿ
  • ಎಲ್ಲರಿಗೂ ಸ್ವಾಗತ!
  • ಪ್ರಕೃತಿಯ ಸೊಬಗು
Syndicate content

ಲೇಖಕರು

msanjay75's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ನನ್ನ ಅನುನಾಯಿ
  • ನೆನಪುಗಳು
  • ಕನಸಾ,,,,,,,,,,,,,,,,
  • ಶರಣರ ಬದುಕನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
  • ಮಿಂಚಿನ ಓಟ
  • ಸಿಟಿಯ ಮೇಲಣ ಗುಳ್ಳೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ನನ್ನ ಅನುನಾಯಿ
    July 24, 2008 - 7:51pm
  • mahesha
    ಉ: ನನ್ನ ಅನುನಾಯಿ
    July 24, 2008 - 7:51pm
  • rameshbalaganchi
    ಉ: ನನ್ನ ಅನುನಾಯಿ
    July 24, 2008 - 7:34pm
  • mahesha
    ಉ: ತೆರೆ, ತೆಱೆ
    July 24, 2008 - 7:32pm
  • spruhi
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 6:41pm
  • madhava_hs
    ಉ: ಕುಮಾರವ್ಯಾಸ ಭಾರತ
    July 24, 2008 - 6:41pm
  • mahesha
    ಉ: ಸ್ತ್ರೀಸೌಂದರ್ಯ
    July 24, 2008 - 6:04pm
  • roshan_netla
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 5:38pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 5:28pm
  • vikashegde
    ಉ: ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
    July 24, 2008 - 5:27pm
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 17 ಅತಿಥಿಗಳು ಆನ್ಲೈನ್ ಇರುವರು.


ಕೈನಿಂದ ಕೆಲಸವಾಗಲಿ ಮತ್ತು ಹೃದಯದಲ್ಲಿ ಭಕ್ತಿ ಇರಲಿ

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator