ಸೋಮಾರಿ ಕಟ್ಟೆ

ಸುಮ್ನೆ, ಬೇಕಾದ್ದು, ಬೇಡದ್ದು ಮಾತಾಡೋಕೆ ಒಂದು ಸೋಮಾರಿ ಕಟ್ಟೆ....

ಆಯಿಲ್ ಕುಟ್ಟಿ

ಆಯಿಲ್ ಕುಟ್ಟಿ

ಇವತ್ತು ಬೆಳಿಗ್ಗೆ "ಇಂಡಿಯನ್ ಎಕ್ಸ್ಪ್ರೆಸ್" ಸರ್ಕಲ್ ನಲ್ಲಿ ತೆಗೆದಿದ್ದು

"ಆಯಿಲ್ ಕುಟ್ಟಿ"

-------------------------------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

http://somari-katte.blogspot.com

Ornamental seperator

ಆಟೋ ಅಣಿಮುತ್ತುಗಳು - ೩

ಅತ್ತೆ ಮಾವನ ಆಶೀರ್ವಾದ

ನಿನ್ನೆ ಮ್ಯೂಸಿಯಂ ರೋಡಿನಲ್ಲಿ ತೆಗೆದ ಫೋಟೊ.

MOSTLY ವರದಕ್ಷಿಣೆಯಾಗಿ ಕೊಟ್ಟಿದ್ದು ಅನ್ಸುತ್ತೆ.. ಅಲ್ವೇ ?

-------------------------------------------------------------------

ನಿಮ್ಮವನು,

ಕಟ್ಟೆ ಶಂಕ್ರ

http://somari-katte.blogspot.com

Ornamental seperator

ಅಕ್ಸಿಡೆಂಟು ನೋಡಿ

ಆಕ್ಸಿಡೆಂಟ್

ಶನಿವಾರ ಬೆಳಿಗ್ಗೆ ಮನೆಯಿಂದ ಹೊರಟೆ, ಜಯಮಹಲ್ ರೋಡು, ಕಂಟೋನ್ಮೆಂಟ್ ಅಂಡರ್ ಬ್ರಿಡ್ಜ್ ಬಳಿ ನಡೆದ ಆಕ್ಸಿಡೆಂಟಿನ ಫೋಟೋಗಳು. ಇದನ್ನು ನೋಡಿ, ಬೈಕ್ ಓಡಿಸುತ್ತಿದ್ದವನಿಗೆ ಏನೂ ಆಗಿಲ್ಲಾ ಅಂದ್ರೆ, ಬಹಳ ಆಶ್ಚರ್ಯ ಆಗುತ್ತೆ, ಅಲ್ವಾ ? ನಿಜಕ್ಕೂ ಏನೂ ಆಗಿಲ್ಲ ಆತನಿಗೆ. ಗಾಡಿ ಮಾತ್ರಾ ಗೋತಾ.  ಮುಂದೆ ಓದಿ »

Ornamental seperator

ಪುಟ್ಟಾ ಪುಟ್ಟಿ ಜೋಕು

ಬರೀ ಸೀರಿಯಸ್ ಆಗಿ ಮಾತಾಡ್ತಾ, ಬರೀತಾ ಇದ್ರೆ, ತುಂಬಾ MONOTONOUS ಅನ್ಸುಕ್ಕೆ ಶುರು ಆಗತ್ತೆ, ಅಲ್ವಾ ?
ಅದಕ್ಕೆ, ಊಟದ ಮಧ್ಯೆ ಉಪ್ಪಿನಕಾಯಿ ಥರ ಒಂದು ಸಣ್ಣ ಪೋಲಿ ಜೋಕು. ಬೈಬೇಡಿ ಪ್ಲೀಸ್.
-------------------------------------------------------------------

ಪುಟ್ಟ, ಪುಟ್ಟಿ ಇಬ್ರಿಗೂ 10 ವರ್ಷ, ಆದ್ರೂ ತಾವಿಬ್ರೂ ಒಬ್ಬರನ್ನ ಒಬ್ರು ಲವ್ ಮಾಡ್ತಾ ಇರೋದು ಚೆನ್ನಾಗಿ ಗೊತ್ತು.  ಮುಂದೆ ಓದಿ »

Ornamental seperator

ನಗು ತಡೆಯಕ್ಕಾಗ್ದೆ ಪೇಚಾಡಿದ ಸಂದರ್ಭಗಳು

ನಿಮ್ಗೂ ಹೀಗೆ ಯಾವಗ್ಲಾದ್ರೂ ಆಗಿದ್ಯಾ ? ಸಿಕ್ಕಪಟ್ಟೆ ನಗು ಬರುವಂಥ ಸನ್ನಿವೇಶ, ಆದ್ರೂ ನಕ್ಕಿದ್ರೆ ನಾಯಿಪಾಡು ಅನ್ನೋಥರಾ ?

ನಾನು ಇವಾಗಂತೂ ಏನೇ ಆದ್ರೂ ನಗು ತಡೆಯೋದಿಲ್ಲಾ. ಬಾಯ್ತುಂಬಾ ಮತ್ತು ಮನಸ್ಸು ಹಗೂರಾಗೋಷ್ಟು ನಗ್ತೀನಿ.
ಅದೇನೋ ಹೇಳ್ತಾರಲ್ಲಾ "ನಗು ಮತ್ತು ಉಚ್ಛೆ ತಡೆಯೋದು ಪ್ರಕೃತಿಯ ನಿಯಮಕ್ಕೆ ವಿರುದ್ಧವಾದದ್ದು" ಅಂತಾ, ಹಾಗೆ.  ಮುಂದೆ ಓದಿ »

Ornamental seperator
Syndicate content