ಅರಿವನರಿಯದ ಗುರುವು | ಪರಿವನರಿಯದ ಶಿಷ್ಯ |
ಸಂದೆರಡು ವರ್ಗವರಿಯದಿರ್ದುಪದೇಶ |
ಕೊಂದುಕೊಂಡಂತೆ ಸರ್ವಜ್ಞ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಒಬ್ಬ ಹುಡುಗ ಎಸ್ ಎಸ್ ಎಲ್ ಸಿ ಯಲ್ಲಿ ಪ್ರಥಮ ದರ್ಜೆಯಲ್ಲಿ ಬಂದ,

ಕಾರಣ ಅವನು 'ಪ್ರತಿಭಾವಂತ',

ಅದೇ ಹುಡುಗ ಮುಂದೆ ಬಿ ಕಾಂ ನಲ್ಲಿ ಫೇಲ್ ಆದ ಕಾರಣ ?

ಅವಳ್ಯಾರೋ 'ಪ್ರತಿಭಾ' ಅಂತೆ !!!

***********************************************************************

ಹುಡ್ಗ: ವಾಟ್ ಇಸ್ 143?
ಹುಡ್ಗಿ: ಐ ಲವ್ ಯು
ಹುಡ್ಗ: ಅಲ್ಲ
ಹುಡ್ಗಿ: ಐ ಹೇಟ್ ಯು
ಹುಡ್ಗ: ಅಲ್ಲ
ಹುಡ್ಗಿ: ಐ ಮಿಸ್ ಯು
ಹುಡ್ಗ: ಅಲ್ಲ 143 ಅಂದ್ರೆ ಒಂದು ನೂರ ನಲವತ್ ಮೂರೂ ಯಾವ ಶಾಲೆಯಲ್ಲಿ ಓದಿದ್ದು ನೀನು..... :)

***********************************************************************

ಅಂದು ಸಿದ್ದಾರ್ಥ ಮನೆ ಬಿಟ್ಟು ಹೋದನು

ತನ್ನ ಮನಃಶಾಂತಿಗಾಗಿ ...........

ಇಂದು ಸಿದ್ದಾರ್ಥ ಮನೆ ಬಿಟ್ಟು ಹೋದ

ಎದರು ಮನೆ ಶಾಂತಿಗಾಗಿ !!!

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಸಮೋಸ

ಹೇಮ ಪವಾರ್'s picture

ನಾಗರಾಜರೇ ನಿಮ್ ಸಮೋಸ ವೆರೀ ಟೇಸ್ಟೀ :) :)

ಉ: ಸಮೋಸ

Nagaraj.G's picture

ಥ್ಯಾಂಕ್ಸ್ ಕಣ್ರಿ ಹೇಮಾರವರೇ ಬಿಸಿ ಸಮೋಸ ತಿಂದಿದ್ದೀರೀ ನೀರು ಕುಡಿರೀ ಇಲ್ಲ ಅಂದ್ರೆ ಕಷ್ಟ ;)

ನಾಗರಾಜ್

ಉ: ಸಮೋಸ

ಹೇಮ ಪವಾರ್'s picture

:)

ಉ: ಸಮೋಸ

manjunath s reddy's picture

ಸಮೋಸ.. ಸೂಪರ್ :)

ಉ: ಸಮೋಸ

Nagaraj.G's picture

ಧನ್ಯವಾದ ಮಂಜುನಾಥ್ ಸೋ ರೆಡ್ಡಿಗಾರು.... ;)

ನಾಗರಾಜ್

ಉ: ಸಮೋಸ

Chamaraj's picture

ಚೆನ್ನಾಗಿವೆರೀ ನಾಗರಾಜ್‌. ಇನ್ನೊಂದಿಷ್ಟು ಬರೀರಿ.

ಉ: ಸಮೋಸ

hemarajathanaya's picture

ಅಳಸು ಸಮೋಸಗಳು ಇಷ್ಟ ಆಗುತ್ತ ನೋಡಿ.?

ಮೇಸ್ಟ್ರು : ಆರೋಗ್ಯ ಚೆನ್ನಾಗಿ ಇರ್ಬೇಕು ಅಂದ್ರೆ ಕನಿಷ್ಟ ಎಂಟು ಗಂಟೆಯಾದರು ಮಲಗಬೇಕು
ವಿದ್ಯಾರ್ಥಿಗಳು : ಅಸಾಧ್ಯ ಸರ್ , ಕಾಲೇಜ್ ಇರೋದೇ ಆರು ಗಂಟೆ

ಮೇಸ್ಟ್ರು : ಕನ್ನಡದ ನಿಜವಾದ ಅಭಿಮಾನಿಗಳು ಯಾರು ?
ತಿಮ್ಮ : ಸಾರ್ ಇಂಗ್ಲಿಷನಲ್ಲಿ ಫೇಲ್ ಹಾಗಿರೋರು ಸಾ !!!

ಜಗತ್ತಿನ ಅತಿ ಚಿಕ್ಕ ೨ ಜೋಕುಗಳು
೧)ಇಬ್ಬರು ಹುಡುಗಿಯರು ಮಾತಾಡದೆ ಕುಳಿತಿದ್ದಾರೆ
೨)ನಿಮ್ಮ ಗರ್ಲ್ ಫ್ರೆಂಡ್ ಎ ನಿಮ್ಮ ಕಾಫಿ ಬಿಲ್ ಕೊಡುತ್ತಾಳೆ

ದಪ್ಪನೆಯಾ ಹುಡುಗಿ ಬಸ್ ಸ್ಟಾಪ್ ನಲ್ಲಿ ಬಸ್ ಗಾಗಿ ಕಾಯುತಿದ್ದರೆ
ಆಕೆಯನ್ನ ಒಂದೇ ಪದದಲ್ಲಿ ಏನಂಥ ಕರೀಬಹುದು
ಮೋಟಿ ವೇಟಿಂಗ್ (ಮೋಟಿ ವ್ಯಟಿಂಗ್ )

ಉ: ಸಮೋಸ

Nagaraj.G's picture

ಧವ್ಯವಾದ ತುಂಬಾನೇ ಚೆನ್ನಾಗಿವೆ ಸಂತೋಷ್ ರವರೇ :)

ನಾಗರಾಜ್

ಉ: ಸಮೋಸ

Nagaraj.G's picture

ತುಂಬಾ ಧನ್ಯವಾದ ಚಾಮರಾಜ್ ಸಾರ್

ನಾಗರಾಜ್ :)

ಉ: ಸಮೋಸ

roopablrao's picture

ಸಮೋಸ ಚೆನ್ನಾಗಿದೆಇನ್ನಷ್ಟು ಎದುರು ನೋಡುತ್ತಿದ್ದೇನೆ

ಉ: ಸಮೋಸ

Nagaraj.G's picture

ತಮ್ಮ ಪ್ರತಿಕ್ರಿಯೆಗೆ ಥ್ಯಾಂಕ್ಸ್ .....ಬಿಸಿ ಇಲ್ಲ ಅನಿಸತ್ತೆ ರೂಪಾರವರೇ ರಾತ್ರಿಗೆ ಬಿಸಿ ಬಿಸಿ ಮಾಡ್ತೆನೆ ರೆಡಿಯಾಗಿರಿ :)

ನಾಗರಾಜ್

ಉ: ಸಮೋಸ

Nagaraj.G's picture

ಹುಡುಗಿ : ನೀನು ನನ್ನ ಸ್ವೀಟ್ ಹಾರ್ಟ್......
ನೀನು ನನ್ನ ಮೈಸೂರು ಪಾಕ್.....
ನೀನು ನನ್ನ ರಸಗುಲ್ಲ.....
ನೀನು ನನ್ನ ಚಾಕೋಲೆಟ್ ಹೀರೋ........

ಹುಡುಗ : ನಿಲ್ಲು....... ನಿಲ್ಲು...... ನಿಲ್ಲು.......

ನಂಗೆ ಶುಗರ್ !!! :)

ನಾಗರಾಜ್

ಉ: ಸಮೋಸ

kavyarashmi's picture

ನಾಗರಾಜರವರೇ ನಿಮ್ಮ ಸಮೋಸಗಳು ಸೂಪರ್ :) ಇನ್ನಷ್ಟು ಸಮೋಸಗಳು ಬರಲಿ

ಪ್ರೀತಿಯಿಂದ
ಕಾವ್ಯ

ಉ: ಸಮೋಸ

Nagaraj.G's picture

ಕಾವ್ಯಾರವರೇ ಧನ್ಯವಾದ ತಪ್ಪದೇ ಇನ್ನಷ್ಟು ಬರತ್ತೆ ಕಾಯ್ತಾ ಇರಿ :)

ನಾಗರಾಜ್

ಉ: ಸಮೋಸ

asuhegde's picture

ಹೀಗೊಂದು ಸಮೋಸ:

"ಸೋಮಾರಿತನ ನಮ್ಮ ಅತೀ ದೊಡ್ಡ ಶತ್ರು - ಸಾಮೀ ವಿವೇಕಾನಂದ

ನಮ್ಮ ಶತ್ರುಗಳನ್ನು ನಾವು ಪ್ರೀತಿಸಬೇಕು - ಮಹಾತ್ಮಾ ಗಾಂಧಿ.

ಇವರೀರ್ವರಲ್ಲಿ ಯಾರ ಮಾತನ್ನು ಪಾಲಿಸಲಿ ಅನ್ನುವುದೇ ದೋಡ್ದ ಸಮಸ್ಯೆಯಾಗಿ ಬಿಟ್ಟಿದೆ ನನಗೆ".
:-)

ಉ: ಸಮೋಸ

manjunath s reddy's picture

ಹೆಗ್ಡೆ ಯವ್ರೆ
ನಿಮ್ಮ ಸಮೋಸ ಸೂಪರ್.. :)

ಉ: ಸಮೋಸ

roopablrao's picture

ಎರಡನ್ನೂ ಪಾಲಿಸಿ ತುಂಬಾ ಒಳ್ಳೆಯದು
:)

ಉ: ಸಮೋಸ

asuhegde's picture

ಸೋಮಾರಿತನವೆಂಬ ಅತೀ ದೊಡ್ಡ ಶತ್ರುವನ್ನು ಪ್ರೀತಿಸಲೇ?

ಉ: ಸಮೋಸ

Nagaraj.G's picture

ಹೆಗ್ಡೆ ಸಾರ್ ಸಾಪರ್ ;)

ನಾಗರಾಜ್

ಉ: ಸಮೋಸ

Rakesh Shetty's picture

ನಾಗರಾಜ್
ಸಮೋಸ ಚೆನ್ನಾಗಿದೆ :) ಇನ್ನಷ್ಟು ತಿನ್ನಿಸಪ್ಪ ;)

ರಾಕೇಶ್ ಶೆಟ್ಟಿ :)

ಉ: ಸಮೋಸ

Nagaraj.G's picture

ರಾಕೇಶ್ ರವರೇ ನೀವು ತಿಂತಿನಿ ಅಂದ್ರೆ ನಾನು ರೆಡಿ ;)
ತಮ್ಮ ಪ್ರತಿಕ್ರಿಯೆಗೆ ನನ್ನಿ

ನಾಗರಾಜ್