19
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ವಿಶ್ವ ಕ್ಯಾನ್ಸರ್ ದಿನಾಚರಣೆಗೆ ಕೈ ಜೋಡಿಸಿ

February 2, 2010 - 11:20am
Nagaraj.G

               

ಸಂಪದ ಮಿತ್ರರೇ ಮಹಾವೀರ್ ಜೈನ್ ಕಾಲೇಜಿನ "ರೇಡಿಯೋ ಆಕ್ಟೀವ್ 90.4" ನವರು ನಾಲ್ಕೈದು ಸಂಸ್ಥೆಯವರೊಟ್ಟಿಗೆ ಕೈ ಜೋಡಿಸಿ  ವಿಶ್ವ ಕ್ಯಾನ್ಸರ್ ದಿನಾಚರಣೆಯನ್ನು ದಿನಾಂಕ: 04:01:2010 ರ ಗುರುವಾರ ಬೆಳಿಗ್ಗೆ 7:00 ಗಂಟೆಯಿಂದ  8:30 ಗಂಟೆಯ ತನಕ ಕಾಲ್ನಡಿಗೆ ಜಾಥದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸಾರ್ವಜನಿಕರಿಂದ ಹಣವನ್ನು ವಸೂಲಿ ಮಾಡಿ ಕ್ಯಾನ್ಸರ್ ಪೀಡಿತರಿಗೆ ನೀಡಲಿದ್ದಾರೆ. ನೀವು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ. ನೀವು ವಿಧ್ಯಾರ್ಥಿಗಳಾಗಿದ್ದಲ್ಲಿ, ಸ್ವಯಂಸೇವಕರಾಗಿ ಭಾಗವಹಿಸುವವರಾಗಿದ್ದಲ್ಲಿ 30 ರೂಗಳನ್ನು ನೀಡಿ . ನೀವು ಬೇರೆ ವಿಧದ ಕೆಲ್ಸದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆ 100 ರೂಗಳನ್ನು ನೀಡಿ ಕ್ಯಾನ್ಸರ್ ಪೀಡಿತರಿಗೆ ನೆರವಾಗಿ.

 

ನೀವು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಚಿಸಿದರೆ ಒಂದು ಪಾರಂ ಪಿಲ್ ಮಾಡಿ ಪಾರಂಗಾಗಿ ನಿಮ್ಮ ಮಿಂಚಂಚೆಯ ವಿಳಾಸ ನೀಡಿದರೆ ನಿಮ್ಮ ಮಿಂಚಂಚಗೆ ಕಳುಹಿಸಲಾಗುತ್ತದೆ. ಪಾರಂ ನಲ್ಲಿ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. 

 

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 9902535473 ಮತ್ತು  9945686274

ವಿ.ಸೂಚನೆ: ಹೆಚ್ಚಿಗೆ ಹಣವನ್ನು ಕಳುಹಿಸಲು ಇಚ್ಚಿಸುವವರು ಕಳುಹಿಸಬಹುದು ಮಾಹಿತಿಗೆ ಕರೆ ಮಾಡಿ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by asuhegde on

ನಾಗರಾಜ್,

ಒಳ್ಳೆಯ ಕಾರ್ಯ.
ಶುಭವಾಗಲಿ...!!!
ಭಾಗವಹಿಸದೇ ನೆರವಾಗುವುದು ಹೇಗೆಂದು ತಿಳಿಸಿ.

>>>ನೀವು ವಿಧ್ಯಾರ್ಥಿಗಳಾಗಿದ್ದಲ್ಲಿ, ಸ್ವಯಂಸೇವಕರಾಗಿ ಭಾಗವಹಿಸುವವರಾಗಿದ್ದಲ್ಲಿ 30 ರೂಗಳನ್ನು ನೀಡಿ . ಅಕಸ್ಮಾತ್ ನೀವು ಬೇರೆ ವಿಧದ ಕೆಲ್ಸದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆ >>>

ನಾನು ಬೇರೆ ವಿಧದ ಕೆಲ್ಸ ಕಾರ್ಯ ನಿರ್ವಹಿಸುತ್ತಿದ್ದೇನೆ ಆದರೆ ಅಕಸ್ಮಾತ್ ಅಲ್ಲ.
:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Nagaraj.G on

ನಿಮ್ಮ ಮಿಂಚಂಚೆಗೆ ಮಿಂಚಂಚೆಯನ್ನು ಕಳುಹಿಸಿದ್ದೇನೆ ಅದನ್ನು ಭರ್ತಿ ಮಾಡಿ ಕಳುಹಿಸಿ ಜೊತೆಗೆ ಹಣವನ್ನು ಸಹ ಕಳುಹಿಸಿ :) ಹೆಚ್ಚಿನ ಮಾಹಿತಿ ಮಿಂಚಂಚೆಯಲ್ಲಿ ಇದೆ.
ಪ್ರತಿಕ್ರಿಯೆಗೆ ಧನ್ಯವಾದ

ವಂದನೆಗಳೊಂದಿಗೆ
ನಾಗರಾಜ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.