19
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ರಜಾ ಮಜಾ

May 5, 2009 - 8:08pm
Nagaraj.G
ರಜಾ ಮಜಾ 09
 
ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ
  ದಯವಿಟ್ಟು ಬನ್ನಿ
 
 ಮಕ್ಕಳ ಬೇಸಿಗೆ  ಶಿಬಿರ ರಜಾಮಜಾ ಕಾರ್ಯಕ್ರಮದ ಸಮಾರೋಪ ಸಂಭ್ರಮ
ಶಿಬಿರದ ಮಕ್ಕಳಿಂದ ಹಾಡು, ನೃತ್ಯ, ನಾಟಕಗಳು, ಕರಕುಶಲ ಪ್ರದರ್ಶನ
ದಿನಾಂಕ:07:05:2009 ರ ಗುರುವಾರ ಸಂಜೆ 5:30  ಕ್ಕೆ
 
ಕಾರ್ಯಕ್ರಮಕ್ಕೆ ಆಹ್ವಾನಿತರು

ಶ್ರೀ ನಾಗಾಭರಣ ಅಧ್ಯಕ್ಷರು, ಕರ್ನಾಟಕ ಚಲನಚಿತ್ರ ಅಕಾಡೆಮಿ
ಶ್ರೀ ಬಿ.ವಿ.ರಾಜಾರಾಂ ಅಧ್ಯಕ್ಷರು, ಕರ್ನಾಟಕ ನಾಟಕ ಅಕಾಡೆಮಿ

ಶ್ರೀ ಅಜಯ್ ನಾಯಕ ನಟರು, ಕನ್ನಡ ಚಲನಚಿತ್ರರಂಗ

08:05:2009 ರ ಸಂಜೆ 5:30

ಶ್ರೀಮತಿ ಭಾರ್ಗವಿ ನಾರಾಯಣ್ ಹಿರಿಯ ಕಲಾವಿದ

ಶ್ರೀ ಪ್ರೇಮ್ ನಾಯಕ ನಟರು, ಕನ್ನಡ ಚಲನಚಿತ್ರರಂಗ

 
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.