January 6, 2009 - 11:02pm - ನಾಗರಾಜ್
ಮನಸ್ಸಿನಲ್ಲಿರುವುದು
ಕನಸಿನಲ್ಲಿ ಬರುವುದು
ಕನಸಿನಲ್ಲಿ ಕಂಡದ್ದು
ನೆನೆಪಿನಲ್ಲಿ ಉಳಿಯುವುದು
ನೆನಪಿನಲ್ಲಿರುವುದು ಎಂದೂ ಮರೆಯಲಾಗದು
ಎಂದು ಮರೆಯಲಾಗದ ನಿನ್ನ ಮುಖ
ನನ್ನ ಹೃದಯದಲ್ಲಿರುವುದು
ನನ್ನ ಹೃದಯದಲ್ಲಿರುವ
ಪ್ರೀತಿ ನಿನಗಾಗಿರುವುದು
0

- Nagaraj.G ರವರ ಬ್ಲಾಗ್
- Login or register to post comments
- 228 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ನಾಗರಾಜ್
ಪರಿಚಯ
ಹಾಯ್
ನನ್ನ ಹೆಸರು ನಾಗರಾಜ್ ನನ್ನ ಸ್ವಂತ ಊರು ಬೂದಿಕೋಟೆ ಇದು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನಲ್ಲಿದೆ ಇದು ಚಾರಿತ್ರಿಕವಾಗಿ ಪ್ರಸಿದ್ದಿಯಾದ ಸ್ಥಳ. ಇದು ಮೈಸೂರು ಹುಲಿ ಟಿಪ್ಪುವಿನ ತಂದೆ ನವಾಬ್ ಹೈದರಾಲಿ ಖಾನ್ ಜನಿಸಿದ ಸ್ಥಳ. ಬೆಂಗಳೂರಿನಲ್ಲಿ ಮರ ಅನ್ನುವ ಮಾಧ್ಯಮ ಸಂಸ್ಥೆಯಲ್ಲಿ ಕೆಲಸ ಮಾಡ್ತಾ ಇದ್ದೇನೆ. ಮರ ಸಂಸ್ಥೆಯು ಸಮುದಾಯ ಮಾದ್ಯಮದೊಟ್ಟಿಗೆ ಕೆಲಸ ಮಾಡುತ್ತಿದೆ. ಅವುಗಳಲ್ಲಿ ಸಮುದಾಯ ರೇಡಿಯೋ, ರಂಗಭೂಮಿ, ಇಂಟರ್ನೆಟ್, ಡ್ಯಾಕ್ಯುಮೆಂಟರಿ ಪಿಲ್ಮ್ ಇತ್ಯಾದಿಗಳು. ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಲ್ಲಿ ಪಡೆಯಿರಿ www.maraa.in
ನನ್ನ ಬ್ಲಾಗ್ ಸ್ಪಾಟ್: http://nagarajmaraa.blogspot.com/
ಇತ್ತೀಚಿನ ಬ್ಲಾಗ್ ಬರಹಗಳು
- ಓದಿದ್ದು ಕೇಳಿದ್ದು ನೋಡಿದ್ದು-296 ಎರಡೂವರೆ ದಶಲಕ್ಷ ಪುಸ್ತಕಗಳನ್ನು ಡೌನ್ಲೋಡ್ ಮಾಡಿಕೊಳ್ಳಿ!
- ಮನಸ್ಸೆಂಬ ಗೆಳೆಯ, ಮನಸ್ಸೆಂಬ ಶತ್ರು
- ನನಗ್ಯಾಕೆ ಒಂದು ಹೊಸ ವಿಚಾರ ಸ್ಫುರಿಸಬಾರದು?
- ಕಾಡತಾವಾ ನೆನಪುಗಳು ಯಾಕೆ ?
- ಇತಿಹಾಸ ಬರೆದ ಅಕ್ಕ ತಂಗಿಯರ ಹೋರಾಟ,,
- ಎರಡು ಘಟನೆಗಳು
- ನನ್ನ ಪ್ರಿಯತಮೆ
- ನಾವೆಲ್ಲ ಪುಸ್ತಕ ಪ್ರಕಟಿಸುವುದು ಏತಕ್ಕೆ?
- ಜೀವನ ಎಂಬುದು ಒಂಬತ್ತರ ಮಗ್ಗಿಯಂತೆ ...
- ಚಂದವಳ್ಳಿ ಕೆರೆಯ ಚಿತ್ರಗಳು
ಇತ್ತೀಚಿನ ಪ್ರತಿಕ್ರಿಯೆಗಳು
ಈಗಿನಂತೆ ಆನ್ಲೈನ್ ಇರುವವರು...
ಈಗಿನಂತೆ 4 ಸದಸ್ಯರು ಮತ್ತು 105 ಅತಿಥಿಗಳು ಆನ್ಲೈನ್ ಇರುವರು.



RSS:
ಉ: ಮನಸ್ಸಿನಲ್ಲಿರುವುದು
http://www.hariharapurasridhar.blogspot.com
ನೇರ ನುಡಿಗಳು. ಕವನ ವಾಚ್ಯವಾಗದಂತೆ ಬರೆಯಲು ಪ್ರಯತ್ನಿಸಿದರೆ ಉತ್ತಮ ನಾಗರಾಜ್,
ಉ: ಮನಸ್ಸಿನಲ್ಲಿರುವುದು
ತುಂಬಾ ಧನ್ಯವಾದ ಶ್ರೀಧರ್ ಸಾರ್...
ಏನೋ ಗೀಚತಾ ಇರಬೇಕಾದ್ರೆ ಬಂದದ್ದು ಚೆನ್ನಾಗಿದೆ ಅಂತ ಹಾಕಿದೆ. ನಂತರ ನಾನು ನೋಡಿದಾಗ ಅದೇ ತರ ಅನಿಸಿತು
ಇನ್ನು ಮುಂದೆ ಈ ತರಾ ಆಗದಂತೆ ಬರೆಯುವೆ.......
ವಂದನೆಗಳೊಂದಿಗೆ ನಿಮ್ಮವ .........
ನಾಗರಾಜ್. ಜಿ
ಉ: ಮನಸ್ಸಿನಲ್ಲಿರುವುದು
http://www.hariharapurasridhar.blogspot.com
ಬೇಸರ ಮಾಡದ್ದಕ್ಕೆ ಧನ್ಯವಾದಗಳು ನಾಗರಾಜ್, ನಾವೆಲ್ಲಾ ಒಂದು ಮನೆಯವರಂತೆ ಅಲ್ವಾ?
ಉ: ಮನಸ್ಸಿನಲ್ಲಿರುವುದು
ಬೇಸರ ಏನು ಇಲ್ಲ ಬಿಡಿ ಸಾರ್
ಅದು ನಿಮ್ಮಂತ ದೊಡ್ದವರ ಹತ್ರಾ ಛೆ...ಛೆ...ಛೆ...
ನಿಮ್ಮಂತವರ ಸಲಹೆ ನಮ್ಮಂತಹವರಿಗೆ ಬೇಕು ನೀವೆನಂತೀರಾ?????
ವಂದನೆಗಳೊಂದಿಗೆ ನಿಮ್ಮವ .........
ನಾಗರಾಜ್. ಜಿ
http://nagarajmaraa.blogspot.com/
ಉ: ಮನಸ್ಸಿನಲ್ಲಿರುವುದು
ನನ್ನ ಪ್ರೀತಿಯ ಗೆಳೆಯ ನಾಗರಾಜನಿಗೆ
ಮನಸ್ಸಿನಲ್ಲಿರುವುದು ಮನಸ್ಸಿನಲ್ಲೇ ಇರಲಿ
ಕನಸಿನಲ್ಲಿ ಬರುವುದು ಕನಸೇ ಕಾಣದಿರು
ಕನಸಿನಲ್ಲಿ ಕಂಡದ್ದು ಯಾರಿಗೂ ಹೇಳದಿರು
ನೆನೆಪಿನಲ್ಲಿ ಉಳಿಯುವುದು ಅಂಥಾ ನೆಪವೇ ಬೇಡ
ನೆನಪಿನಲ್ಲಿರುವುದು ಎಂದೂ ಮರೆಯಲಾಗದು ನಿನ್ನ ಸ್ವಾಭಿಮಾನ
ಎಂದು ಮರೆಯಲಾಗದ ನಿನ್ನ ಮುಖ ಕೆಟ್ಟದ್ದನ್ನು ಬೇಗ ಮರೆತು ಹೋಗು
ನನ್ನ ಹೃದಯದಲ್ಲಿರುವುದು ಅಪಧಮನಿ, ಅಭಿಧಮನಿ
ನನ್ನ ಹೃದಯದಲ್ಲಿರುವ ಏನು ಎಲ್ಲಿದ ?
ಪ್ರೀತಿ ನಿನಗಾಗಿರುವುದು ಬರೀ ಭ್ರಮೆ ಸುಮ್ಮನೆ ಎದ್ದೊಮ್ಮೆ ಮಗ್ಗಲು ಬದಲಿಸಿ ಮಲಗು
ಯಾರು ಏನೆ ಹೇಳಿದರೂ ನಿನ್ನ ಮನಸ್ಸಿನಂತೆ ನಡೆ
ಅರವಿಂದ್
http://aravindnimmava.wordpress.com
http://abhimanihuduga.blogspot.com
ಉ: ಮನಸ್ಸಿನಲ್ಲಿರುವುದು
ಧನ್ಯವಾದ ಅರವಿಂದ್
ವಂದನೆಗಳೊಂದಿಗೆ ನಿಮ್ಮವ .........
ನಾಗರಾಜ್. ಜಿ