1. ಸರ್ದಾರ್ ಜೀ ಮನೆಯ ಪ್ಲಗ್ ನಲ್ಲಿ ಹೊಗೆ ಬರುತ್ತಾ ಇತ್ತು, ಸರ್ದಾರ್ ಜೀ ಸಿಟ್ಟಿನಿಂದ KEB ಗೆ ಪೋನ್ ಮಾಡಿ ದಬಾಯಿಸಿದ
ಸರ್ದಾರ್ ಜೀ:ಯಾರ್ರಿ ಅದು ನಿಮ್ಮ ಆಪೀಸ್ ನಲ್ಲಿ ಸಿಗರೇಟ್ ಸೇದಿ ನಮ್ಮ ಮನೆ ಪ್ಲಗ್ ನಲ್ಲಿ ಹೊಗೆ ಬಿಡೋದು.
2. ಮೇಸ್ಟ್ರು: ಹೌದೆನೋ ಗುಂಡ ಕ್ಲಾಸ್ ನಲ್ಲಿ ಎಲ್ಲಾರಿಗೂ ಕೆಟ್ಟ ಮಾತು ಬೈತೀಯಂತೆ ?
ಗುಂಡ: ಅವನಜ್ಜಿ ಪಿಂಡ ಯಾವ ಬೇವರ್ಸಿ ಬೋಳಿಮಗ ಸಾರ್ ನಿಮಗೆ ಬತ್ತಿ ಇಟ್ಟೋನು.....
3. ಬೆಕ್ಕು: ಎಷ್ಟು ವರ್ಷ ನಿನಗೆ ?
ಆನೆ: ಐದು ವರ್ಷ ನನಗೆ
ಬೆಕ್ಕು: ಐದು ವರ್ಷ ? ಆದ್ರೆ ನೀನು ತುಂಬಾ ದೊಡ್ದವನಾಗಿ ಕಾಣಿಸ್ತೀಯಲ್ಲ.?
ಆನೆ: ಐಯಾಮ್ ಕಾಂಪ್ಲೆನ್ ಬಾಯ್......
ಆನೆ: ನಿನಗೆ ಎಷ್ಟು ವರ್ಷ ?
ಬೆಕ್ಕು: ನನಗೆ ಕೇವಲ ಮೂವತ್ತು ವರ್ಷ
ಆನೆ: ಮೂವತ್ತು? ಆದ್ರೆ ನೀನು ತುಂಬಾ ಚಿಕ್ಕವಳಾಗಿ ಕಾಣಿಸ್ತೀಯಲ್ಲ ?
ಬೆಕ್ಕು: ಐಯಾಮ್ ಸಂತೂರ್ ಗರ್ಲ್......
4. ರಾವಣ: ಸಿಗರೇಟ್ ಇದೆಯಾ?
ಹನುಮಂತ: ಇಲ್ಲ..
ರಾಮ: ನಿನ್ನ ಹತ್ರ ಒಂದು ಪ್ಯಾಕ್ ಇದೆಯಲ್ಲಾ ?
ಹನುಮಂತ: ಸುಮ್ನೆ ಇರಿ ಪ್ರಭು ಬಡ್ಡಿ ಮಗನಿಗೆ 10 ತಲೆ ಇದೆ ಪೂರ ಪ್ಯಾಕ್ ಖಾಲಿ ಆಗತ್ತೆ.
5.ಪ್ರಿನ್ಸಿಪಾಲ್: ಯಾಕೊ ಲೇಟು ?
ಸ್ಟೂಡೆಂಟ್: ಬೈಕ್ ಪಂಚಾರ್ ಆಯ್ತು ಸಾರ್
ಪ್ರಿನ್ಸಿಪಾಲ್: ಬಸ್ ನಲ್ಲಿ ಬರೋಕ್ಕಾಗಲ್ವಾ?
ಸ್ಟೂಡೆಂಟ್: ಹೇಳಿದ್ರೆ ಕೇಳೋದಿಲ್ಲ ಸಾರ್ ನಿಮ್ಮ ಮಗಳು









ಪ್ರತಿಕ್ರಿಯೆಗಳು
ಉ: ಸಮೋಸಗಳು
ನಾಗರಾಜ್ "ಅಣ್ಣ"
ಸಮೋಸ ಸೂಪರ್ರ್
ಉ: ಸಮೋಸಗಳು
ಧನ್ಯವಾದ ತಮ್ಮ ;)
ನಾಗರಾಜ್
ಉ: ಸಮೋಸಗಳು
ಕೊನೇ ಜೋಕ್ ಮಸ್ತ್ ಇದೆ.... :-)
ಉ: ಸಮೋಸಗಳು
ಪ್ರತಿಕ್ರಿಯೆಗೆ ಧನ್ಯವಾದ ವಿನಾಯಕ್ ದೇಸಾಯಿಯವರೇ...
ನಾಗರಾಜ್
ಉ: ಸಮೋಸಗಳು
ತಮಾಷೆಯಾಗಿದೆ ನಾಗರಾಜ್.
ಅವನಜ್ಜಿ ಪಿಂಡ ಯಾವ ಬೇವರ್ಸಿ ಬೋಳಿಮಗ ಸಾರ್ ನಿಮಗೆ ಬತ್ತಿ ಇಟ್ಟೋನು...
exactly ಈ ಮೇಲೆ ಹೇಳಿದ ಮಾತುಗಳನ್ನೇ ನಾನು ಸೌದಿ ಯಲ್ಲಿ ಮಿಸ್ ಮಾಡ್ತಾ ಇರೋದು.
ಉ: ಸಮೋಸಗಳು
ಪ್ರತಿಕ್ರಿಯೆಗೆ ಧನ್ಯವಾದ ಅಬ್ದುಲ್
ನಾಗರಾಜ್
ಉ: ಸಮೋಸಗಳು
ಗುರೂ ... ಸಮೋಸ ಸಕತ್ತಾಗಿದೆ, ಅವನಜ್ಜಿ ಬೊಂಬಾಟ್.
ಉ: ಸಮೋಸಗಳು
ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದ ಮೊದ್ಮನಿಯವರೇ.......
ನಾಗರಾಜ್
ಉ: ಸಮೋಸಗಳು
ಕಡೇದು ಸೂಪರ್ರು! :-)
ಉ: ಸಮೋಸಗಳು
ಮೆಚ್ಚಿದ್ದಕ್ಕೆ ಧನ್ಯವಾದಗಳು ಹೇಮಾರವರೇ.....
ನಾಗರಾಜ್