ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › Sampada Blogs › Narayana ರವರ ಬ್ಲಾಗ್

ಪುಸ್ತಕ ಓದುವುದರ ಇಕ್ಕಟ್ಟುಗಳು

April 14, 2008 - 11:38pm — Narayana

ಪುಸ್ತಕ ಓದುವಾಗ ಬೇಗಬೇಗ ಓದಬೇಕೋ, ನಿಧಾನವಾಗಿಯೋ? - ಇಲ್ಲಿ ಪುಸ್ತಕ ಎಂದರೆ ಕಥೆ, ಕಾದಂಬರಿ ಇಂಥದ್ದು ಅಂದುಕೊಳ್ಳೋಣ. ಆಫೀಸಿನ ಟೆಕ್ನಿಕಲ್ ಮ್ಯಾನುಯಲ್ ಅಲ್ಲ.

ಬೇಗಬೇಗ:

ಎಷ್ಟೊಂದು ಒಳ್ಳೆಯ ಪುಸ್ತಕಗಳು ಬಂದಿವೆ. ಬರುತ್ತಿವೆ. ಇವನ್ನೆಲ್ಲಾ ಓದಬೇಕಾದರೆ , ಇರುವಷ್ಟು ಟೈಮಿನಲ್ಲಿ ಆದಷ್ಟು ಬೇಗ ಓದಿ ಮುಗಿಸಬೇಕು. ಅಂದರೆ ಹೆಚ್ಚು ಹೆಚ್ಚು ಪುಸ್ತಕಗಳನ್ನ ಓದಲು ಸಾಧ್ಯ

ಮೆಲ್ಲಗೆ :

ತೇಜಸ್ವಿ ಪುಸ್ತಕವನ್ನ ಅರ್ಧಘಂಟೆಯಲ್ಲಿ ಓದಿ ಬಿಸಾಕುವುರಲ್ಲಿ ಏನರ್ಥ. ಒಂದೊಂದು ಲೈನು, ಒಂದೊಂದು ಪಾತ್ರವನ್ನು ನಿಧಾನವಾಗಿ ಓದಿ , ಅರ್ಥಮಾಡಿಕೊಂಡು ಸವಿಯಬೇಕು. ಮಂದಣ್ಣ , ಪ್ಯಾರ, ಮಾರ, ಕರ್ವಾಲೋ ಎಲ್ಲ ನಮ್ಮೆದುರಿಗೆ ಪ್ರತ್ಯಕ್ಷವಾಗುತ್ತಿರುವಾಗ , ಬುರ್‍ರನೆ ಓದಿ ಮುಂದೆ ಹೋಗಲಾಗುತ್ತದೆಯೇ? ಮೆಲ್ಲಗೆ ಓದಬೇಕು. ಮತ್ತೆಮತ್ತೆ ಓದಬೇಕು , ಮೆಲ್ಲಬೇಕು. ಇದೇ ಮಾತು ಮುಸ್ಸಂಜೆಯ ಕಥಾ ಪ್ರಸಂಗ, ಮರಳಿ ಮಣ್ಣಿಗೆ, ಕಾನೂರು ಹೆಗ್ಗಡಿತಿ, ಗೃಹಭಂಗದಂಥ ಅನೇಕ ಪುಸ್ತಕಗಳಿಗೂ ಅನ್ವಯವಾಗುತ್ತದೆ. ಓದಿದ ಪುಸ್ತವನ್ನೇ ಮತ್ತೆ ಮತ್ತೆ ಓದಿ ಆಸ್ವಾದಿಸುವುದರ ಸುಖವೇ ಬೇರೆ.

ಆದರೆ ಅದೇ ಅದೇ ಪುಸ್ತ ಮತ್ತೆ ಮತ್ತೆ ಓದುತ್ತಿದ್ದರೆ , ಹೊಸ ಪುಸ್ತಗಳನ್ನ ಓದುವುದಕ್ಕೆ ಟೈಮೆಲ್ಲಿದೆ?

ಏನು ಮಾಡುವುದು?

  • ಪುಸ್ತಕ ಓದು ಸಾಹಿತ್ಯ
~.~
  • Narayana ರವರ ಬ್ಲಾಗ್
  • Login or register to post comments
  • 361 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 15, 2008 - 3:25am — rameshbalaganchi

ಉ: ಪುಸ್ತಕ ಓದುವುದರ ಇಕ್ಕಟ್ಟುಗಳು

rameshbalaganchi's picture

ಹೊಸ ಪುಸ್ತಕಗಳಿಗೆ ಸಹಜವಾಗಿಯೇ ಹೆಚ್ಚು ಸಮಯ ಬೇಕಾಗುತ್ತದೆ. ಹಳೆ ಪುಸ್ತಕಗಳನ್ನು ಯಾವಾಗಲೂ ಇಡಿಯಾಗಿ ಓದಬೇಕಿಲ್ಲ. ಆಗಾಗ್ಗೆ ಅದರ ರಸಸ್ಥಾನಗಳನ್ನು ತಿರುವಿಹಾಕಿದರೆ ಸಾಕು. ಇಡಿಯ ಪುಸ್ತಕದ ರಸಾಸ್ವಾದನೆ ಸಿಕ್ಕುತ್ತದೆ. ನಾನಾದರೆ ಹೊಸ ಪುಸ್ತಕಗಳಿಗೆ ಹೆಚ್ಚು ಸಮಯ ನೀಡುತ್ತೇನೆ.

ಏನೆಂದರೂ ಪುಸ್ತಕಗಳು ಪ್ರಕಟವಾಗುತ್ತಿರುವ ಭರಾಟೆ ನೋಡಿದರೆ ಅವುಗಳನ್ನೆಲ್ಲ ಕೊಂಡು, ಓದಿ, ಆಸ್ವಾದಿಸುವುದು ಆಗದ ಮಾತೇ ಸೈ. ನಮ್ಮ ಆಯಸ್ಸಿಗೆ, ವೇಳೆಗೆ, ಆರೋಗ್ಯಕ್ಕೆ ತಕ್ಕಂತೆ ಸಾಧ್ಯವಾದಷ್ಟು ಓದು. ಉಳಿದಂತೆ ಮೆಲುಕು.
ಎಲ್ಲಕ್ಕೂ ಮಾಡುವಂತೆ ಓದೆಗೂ ಒಂದು ಚೌಕಟ್ಟು, ಶಿಸ್ತು ಹಾಕಿಕೊಂಡು ಉಳಿಸಿಕೊಂಡು ಬಂದರೆ ಯಾವುದೇ ಓದು ಇಕ್ಕಟ್ಟೂ ಆಗಬೇಕಿಲ್ಲ, ಬಿಕ್ಕಟ್ಟೂ ಆಗಬೇಕಿಲ್ಲ. ಅಲ್ಲವೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪುಸ್ತಕಗಳು
  • ನನ್ನ ಇತ್ತೀಚಿನ ಪುಸ್ತಕ ಖರೀದಿ ಮತ್ತು ಓದು- ಮತ್ತೆ ಸಿಕ್ಕ ವಜ್ರ ?
  • ಜೂನ್ ೨೦೦೭ ರ ಮಯೂರ - ತೇಜಸ್ವಿ ಸಂಚಿಕೆ
  • OLN ರವರ ಪುಸ್ತಕ - ಲೋಕಾಂತ ಏಕಾಂತ
  • ಪುಸ್ತಕಗಳನ್ನು ಯಾಕೆ ಇಟ್ಟುಕೊಳ್ಳಬೇಕು?
Syndicate content

ಲೇಖಕರು

Narayana's picture

ಪೂರ್ಣ ಹೆಸರು
Narayana

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಭಗವದ್ಗೀತೆಯ ಯಥಾರೂಪ
  • ಎಸ್ಸೆಮ್ಮೆಸ್ ಕತೆ
  • ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ನವಮಿ
  • ನ್ಯಾನೊ ಗೆ ಧಾರವಾಡ ಬೇಡವಾಯ್ತು
  • ಲಿನಕ್ಸಾಯಣ - ೨೧ - ಡಾಸ್ ಬಾಕ್ಸ್ - ಆಡು ಆಟ ಆಡು, ಆಡಿ ನೋಡು
  • ಸ್ವಲ್ಪ ನಗಿ
  • ಗೋಕಾಕ ಮಾದರಿಯ ಚಳುವಳಿ ಎಂದರೇನು?
  • ಡೈರಿಯ ಕೆಲವು ಹಾಳೆಗಳು - ಭಾಗ ೭
  • ಡೈರಿಯ ಕೆಲವು ಹಾಳೆಗಳು - ಭಾಗ ೬
  • ನ್ಯಾಷನಲ್ ಪಾರ್ಕ್ ಎಂಬ ಕರಾಳ ಕೊಂಪೆ.
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • venkatesh
    ಉ: ಶಿಕಾಗೋದಲ್ಲಿನ ಶ್ರೀ ಸ್ವಾಮಿ ವಿವೇಕಾನಂದರ ವಿಗ್ರಹ
    October 8, 2008 - 5:35am
  • venkatesh
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ನವಮಿ
    October 8, 2008 - 5:11am
  • hamsanandi
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಷಷ್ಟಿ
    October 8, 2008 - 3:48am
  • Rajeshwari
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 8, 2008 - 3:43am
  • Rajeshwari
    ಉ: ಉಪ್ಪು ರೋಸೋದು ಅಂದ್ರೇನು? ಇದು ಯಾವ ಊರ ಬಳಕೆ?
    October 8, 2008 - 12:48am
  • Rajeshwari
    ಉ: ಗೂಗಲ್ ಅನುವಾದಕ... ಅವಾಂತರ
    October 8, 2008 - 12:43am
  • Rajeshwari
    ಉ: ಶಿಕಾಗೋದಲ್ಲಿನ ಶ್ರೀ ಸ್ವಾಮಿ ವಿವೇಕಾನಂದರ ವಿಗ್ರಹ
    October 8, 2008 - 12:40am
  • Appi
    ಉ: ಗೂಗಲ್ ಅನುವಾದಕ... ಅವಾಂತರ
    October 8, 2008 - 12:34am
  • hamsanandi
    ಉ: ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ...
    October 8, 2008 - 12:26am
  • Rajeshwari
    ಉ: ಭಗವದ್ಗೀತೆಯ ಯಥಾರೂಪ
    October 8, 2008 - 12:03am
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 87 ಅತಿಥಿಗಳು ಆನ್ಲೈನ್ ಇರುವರು.


ನಾನು ಸೋತಿಲ್ಲ. ಪ್ರಯೋಗ ಸಾಧ್ಯವಗದಂತಹ 10000 ದಾರಿಗಳನ್ನು ಕಂಡು ಕೊಂಡಿದ್ದೇನೆ.

— ಥಾಮಸ್ ಅಲ್ವಾ ಎಡಿಸನ್ (ತಮ್ಮ ವಿದ್ಯುತ್ ಬಲ್ಪ್ ಪ್ರಯೋಗ 10000 ನೇ ಪ್ರಯತ್ನದಲ್ಲಿ ಸಫಲವಾದಾಗ)

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator