ಜೀವನ
ಭಾರದ ಹೃದಯ
ನಿರ್ಬಲ ತೋಳುಗಳು
ಎದೆಯ ಕಟ್ಟೆಯೊಡೆದು
ಧುಮಕಲು ಕಾದಿರುವ ಹನಿಗಳು
ಎಲ್ಲಿ ಎಡವಿದೆನೋ
ಎಲ್ಲಿಗೆ ಒಡುವೆನೋ
ಮುಳುಗಿದ ಆ ಸೂರ್ಯನನ್ನರಸಿ,
ಮತ್ತೆ ಮೂಡುವನೆಂದೆನಿಸಿ,
ಸಾಗಿದೆ ದಿಕ್ಕಿಲ್ಲದ ಪಯಣ, ಜೀವನ...

- navidyarthi ರವರ ಬ್ಲಾಗ್
- Login or register to post comments
- 261 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS: