neelagund ರವರ ಬ್ಲಾಗ್
ನನ್ನ ಬದುಕಿನ ಹಾದಿ
November 24, 2007 - 2:51pm — neelagund
ಬದುಕಿನ ಬಣ್ಣಕ್ಕೂ ಚಿತ್ತಾರವೇ
ಮನಸಿನ ಕನ್ನಡಿ ಕಾಮ್ಮೋಡವೇ
ಸತ್ಯತಾನು ಎಲ್ಲೆಮುಚ್ಚಿ
ನೋವನೆಲ್ಲ ಎದೆಯಲಿ ಬಚ್ಚಿ
ಮನದಲಿ ನೋವು
ನೋಡಲು ನಲಿವು
ಬದುಕಿನ ಒಲವು
ಕಲಿಯುವ ಮನವು
ನೋವಿನ ಹೊನಲು
ಮಾತಿನ ಹರಿವು
ಇಂಗಿತು ನೋವು ಎದೆಯಾಳದಲಿ
ಬಾಡಿದ ಆಸೆಗಳು
ಬಾಳಿನ ನಡಿಗೆಗಳು ಮುಂದೆ ಓದಿ »

ನನ್ನ ಬದುಕು
November 20, 2007 - 5:32pm — neelagundಮಂಜು ಮುಸುಕಿದ ಆ ಸೂರ್ಯನಂತೆ
ಮನದ ನೋವನು ಯದೆಯಲಿ ಕಟ್ಟಿ
ಬಿಗಿದ ಕೊರಳಸೆರೆಯಲಿ
ಬದುಕಿನ ಬಂಡೆಯನು
ತಿಗ್ಗು ಮುಗ್ಗಿನಿಂದ ಮುನ್ನುಗ್ಗಿಸುತಿಹೇನು !
ಬದುಕಿನ ಚಕ್ಕಡಿ
ಬಾಳ ದಾರಿಯಲಿ ಸೊಲುತಿರುವೇನೋ ಯಂಬ ಭಾವನೆ,
ಚಿಕ್ಕಂದಿನಿಂದ ಸಿಗದ ಆ ಪ್ರೀತಿಯ ಧಾರೆ,
ನೋವಲಿ ಬದುಕಿದ ಆ ನನ್ನ ಜೀವನ ಪಯಣ
ದಡ ಸೇರುವುದೋ ಇಲ್ಲವೊ ಯನ್ನುವ ಭಾವ.
ಕಡಿದು ತಿನ್ನುವ ಬಡತನ ಮುಂದೆ ಓದಿ »






RSS: