ನನ್ನ ಬದುಕಿನ ಹಾದಿ
ಬದುಕಿನ ಬಣ್ಣಕ್ಕೂ ಚಿತ್ತಾರವೇ
ಮನಸಿನ ಕನ್ನಡಿ ಕಾಮ್ಮೋಡವೇ
ಸತ್ಯತಾನು ಎಲ್ಲೆಮುಚ್ಚಿ
ನೋವನೆಲ್ಲ ಎದೆಯಲಿ ಬಚ್ಚಿ
ಮನದಲಿ ನೋವು
ನೋಡಲು ನಲಿವು
ಬದುಕಿನ ಒಲವು
ಕಲಿಯುವ ಮನವು
ನೋವಿನ ಹೊನಲು
ಮಾತಿನ ಹರಿವು
ಇಂಗಿತು ನೋವು ಎದೆಯಾಳದಲಿ
ಬಾಡಿದ ಆಸೆಗಳು
ಬಾಳಿನ ನಡಿಗೆಗಳು
ಚುಚ್ಚುವ ನುಡಿಗಳು
ಚಛ್ಛಿತು ಮನದೊಳಗಿನ ಭಾವನೆಗಳನು.
ವಸುಂಧರಾ(ಹುಲ್ಲೂರ)

- neelagund ರವರ ಬ್ಲಾಗ್
- Login or register to post comments
- 323 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ನನ್ನ ಬದುಕಿನ ಹಾದಿ
Bhavanegalu illada badukinalli payanisuttiruvalu
ನಿಮ್ಮ ಪರಿಚಯ ಈ ರೀತಿ ಯಾಕೆ ಬರೆದಿದ್ಧೀರಿ?