ನವ್ಯ ಪಯಣ
ಇದು ನನ್ನ ಒಂದು ಪುಟ್ಟ ಕವನದ ಸಾಲಿನ ಬರಹ........................
ಕೇಳೇ ಗೆಳತಿ ನನ್ನೆದೆಯ ಹಾಡು
ನಿನಗಾಗಿ ಬರೆದ ಈ ಕವಿತೆ ಹಾಡು
ನೀ ನುಡಿಸೋ ಅನುರಾಗದ ಅಲೆ ಮೇಲೆ
ಸಾಗಿದೆ ನನ್ನ ಒಲವ ಪಯಣ..........
ಸಾವಿರ ಬಂದರು ಸುನಾಮಿ
ಸಾಗಲಿ ನಮ್ಮ ಪ್ರಣಯ............
ಕೇಳೇ ಗೆಳತಿ ನನ್ನೆದೆಯ ಹಾಡು
ನಿನಗಾಗಿ ಬರೆದ ಈ ಕವಿತೆ ಹಾಡು

- nithyagiri ರವರ ಬ್ಲಾಗ್
- Login or register to post comments
- 218 hits
- Email this blog





RSS:
ಪ್ರತಿಕ್ರಿಯೆಗಳು
ಉ: ನವ್ಯ ಪಯಣ
ಯಾರುನ್ನ ನೆನುಸ್ಕೊಂಡ್ ಬರ್ದಿದ್ದೀರ ಸಾರ್?
ಉ: ನವ್ಯ ಪಯಣ
ನಿಮ್ಮ ಕೃಪಾ ಕಟಾಕ್ಷ,ಮತ್ತು ನನ್ನ ಹುಡುಗಿನ ನೆನಸ್ಕೊಂಡು
ನಿಮ್ಮ ಗೆಳೆಯ 'ಗಿರೀಶ್'