ಆಸೆ
ಕಣ್ಣಿನ ಭಾಷೆ,ರೆಪ್ಪೆಯ ಮೂಲಕ
ಮನಸಿನ ಮಾತು,ಕವಿತೆಯ ಮೂಲಕ
ಹೃದಯ ಹೇಳಿತು ಅಂದು ನನ್ನ ಪ್ರೀತಿಯ
ಅದ್ರೆ ಮನಸು ಕೇಳಿತು ಯಾರೋ ನೀನು ದಾಸಯ್ಯ
ದೇಶ ಬಿಟ್ಟರು,ದೆಸೆ ಬಿಡಲಿಲ್ಲ
ಹುಡಿಗಿ ಬಿಟ್ರು,ಪ್ರೀತಿ ಬಿಡಲಿಲ್ಲ
ಆದ್ರು ಒಂದೇ ಒಂದು ಆಸೆ ,
ನಾ ನೋಡಬೇಕು ಅವಳ ಅಂದದ
ಮೊಗದಲ್ಲಿ ನಗುವೆಂಬ ಪರುಸೆ..............

- nithyagiri ರವರ ಬ್ಲಾಗ್
- Login or register to post comments
- 202 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಆಸೆ
ಸೂಪರ್ ಗುರು, ಸೂಪರ್.......ಆದರೆ ಹುಶಾರು! ನಮ್ಮ ಯೋಗರಾಜ್ ಭಟ್ಟರ ಕಣ್ಣಿಗೆ ಇದೇನಾದರು ಬಿದ್ದರೆ "ಮುಂಗಾರು ಮಳೆ, ಭಾಗ ೨" ಗ್ಯಾರಂಟಿ!
ಬಾchi - www.sumneblog.com
ಉ: ಆಸೆ
ಕ್ಷಮಿಸು ಗೆಳೆಯ,ನಿನ್ನ ಅನಿಸಿಕೆ ನೋಡಿ ಇಷ್ಟು ದಿನ ಬೇಕಾಯ್ತು ಪ್ರತಿಕ್ರಿಯೆಗೆ,ಹಾಗೆ ಧನ್ಯವಾದಗಳು
ನಿಮ್ಮ ಅಭಿಪ್ರಾಯದ ಗೆಳೆಯ
"ಕಲಾಸಿ ಗಿರಿ.."