ಕಗ್ಗತ್ತಲೆಯ ಕಾರ್ಮೋಡ ಕವಿದಿರುವ ಮನಸಿಗೆ
ಬಿರುಗಾಳಿಯುಕ್ತ ಮುಂಗಾರುಮಳೆಯಂತೆ
ಚುಂಬಿಸು ಒಮ್ಮೆ...........................
ನಾನಾಗುವೆ ಮುತ್ತಿನ ಕಡಲ
ಅಲೆ ಅಲೆಯ ಸಾಲು..........
ನಿನ್ನ ಮುತ್ತಿನ ಮಾತಿನಲ್ಲಿ ಏನಿಲ್ಲ ಪರಿಹಾರ
ಮತ್ತಿನ ಮಾತಲ್ಲಿ ಚುಂಬಿಸು ಒಮ್ಮೆ...........................
ಆ ತುಟಿಯ ಸ್ಪರ್ಶದ ಸಿಹಿಯ ಸವಿಗೆ...
ಆಗ ನಾ ಸೋಲುವೆ ನಿನ್ನ ಮೌನದ ನಗೆಗೆ
ಕನ್ಯೆಯಾದರೆ ನೀ ಕರಗೊಮ್ಮೆ ನೋಡಣ
ಇಲ್ಲವಾದರೆ,ಕಾಡದಿರು ಈ ತರಹ ನನ್ನ ,,,,,,
ನಿನ್ನ ಕಾಡುವ ಕೆಂದುಟಿಯ...
ಕಚ್ಚಿ ಕೆಂಪು ಮಾಡುವ ಆಸೆ
ಈ ಜಿದ್ದಿನಲ್ಲಿ ನೀ ಗೆದ್ದರೆ
ನಾ ನಿನ್ನ ಹಂಗಿನಲ್ಲಿ
ಇಲ್ಲವಾದರೆ....... ನೀ ನನ್ನ ತೆಕ್ಕೆಯಲ್ಲಿ
ಏನ್ ಅಂತಿಯ ಕಾಣದ ಕನ್ಯೆಯಂತೆ ಇರುವ
ನನ್ನ ಮನಮುಗಿಲ ಗೆಳತಿ.................
ಕನ್ಯೆಯಾದರೆ ನೀ ಕರಗೊಮ್ಮೆ ನೋಡಣ
ಇಲ್ಲವಾದರೆ,ಕಾಡದಿರು ಈ ತರಹ ನನ್ನ ,,,,,,
ಮರೆತಿರುವೆ ಎಂದೋ
ನಾ ನಿನ್ನ ಕಹಿ ನೆನಪುಗಳನ್ನ.....................
ಮರೆತರೆ ಮರುಕಳಿಸು ನಿನ್ನ ಮುತ್ತಿನ ಒಲೆಯ
ಮರೆಯದಿದ್ದರೆ ನನ್ನ ನೆನೆಸು ಒಮ್ಮೆ
ನಿನ್ನ ಮುತ್ತಿನ ಶೃಂಗಾರದಲ್ಲಿ........................
ಮುಸ್ಸಂಜೆ ವೇಳೆಯ ಹೊತ್ತ್ನಲ್ಲಿ ಮೂಡಿದ
ಈ ಪದಗಳ ಸಾಲಿನಲ್ಲಿ ನಿನ್ನ ಮಾತಿನ ಗುರುತಿಗೆ
ನನ್ನ ಮುತ್ತಿನ ಹೊರಡುವಿಕೆಗೆ ವಿದಾಯ ಗೆಳತಿ
ಕನ್ಯೆಯಾದರೆ ನೀ ಕರಗೊಮ್ಮೆ ನೋಡಣ
ಇಲ್ಲವಾದರೆ,ಕಾಡದಿರು ಈ ತರಹ ನನ್ನ ,,,,,,

- nithyagiri ರವರ ಬ್ಲಾಗ್
- Login or register to post comments
- 367 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
Girish KR
ಪರಿಚಯ
Hi...This is Girish
Simply Bindas with friendly Nature,Staying in Banglore
ಕವಿತೆ ಬರೆಯೋಕೆ ಸ್ಪೂರ್ತಿ ಬೇಕು ಅಂತಾರೆ,ಓದುಗರೇ ನನ್ನ ಕವನಗಳ ಸಾಲು ನಿಮಗೆ ಇಷ್ಟ ಆದ್ರೆ,ಯಾಕೆ ಇಷ್ಟ ಆಯ್ತು?,ಇಷ್ಟ ಆಗ್ಲಿಲ್ಲ ಅಂದ್ರೆ ಯಾಕೆ? ಮತ್ತು ಅದರಲ್ಲಿ ತಿದ್ದುಬಹುದಾದ ಅಂಥ ಅಂಶಗಳನ್ನ ದಯವಿಟ್ಟು ತಿಳಿಸಿ....
ಇಂತಿ ನಿಮ್ಮ ಅನಿಸಿಕೆಗಳಿಗೆ ಕಾಯ್ತಿರೋ..
"ನಿಮ್ಮ ಅಭಿಪ್ರಾಯದ ಗೆಳೆಯ
ಕಲಾಸಿ ಗಿರಿ..."
ಇತ್ತೀಚಿನ ಪ್ರತಿಕ್ರಿಯೆಗಳು
- Shribgmಉ: ಫೈರ್ಫಾಕ್ಸ್ (firefox) ಬ್ರೌಸರ್ ಚಾಲೆಂಜ್July 4, 2009 - 9:26pm
- gopaljsrಉ: ಈಗ ಬಂದಿದೆ ನನಗೆ ಮೂಡು ..July 4, 2009 - 8:45pm
- gopaljsrಉ: ಈ ಜೋಗಿ ಯಾ ಮ್ಯಾಗಿ ....July 4, 2009 - 8:44pm
- gopaljsrಉ: ಮಡದಿ ಹಾರಿಸಿದ Missile.....July 4, 2009 - 8:40pm
- gopaljsrಉ: ಖಾರದ(Credit) ಕಾರ್ಡ್ ....(ಸುಬ್ಬನ ಮಹಾಭಾರತ)July 4, 2009 - 8:34pm
- Santhuಉ: ಕಂಚಿನ ಗಂಗಳದಲ್ಲಿ ಮಳ್ಳೆ ಮೀನಿನ ಸಾರುJuly 4, 2009 - 8:11pm
- bhalleಉ: ಉಗ್ರ ಪ್ರತಾಪಿ !!!July 4, 2009 - 8:07pm
- bhalleಉ: ಕಬ್ಬಡ್ಡಿ ಚಿತ್ರ ವಿಮರ್ಶೆJuly 4, 2009 - 7:59pm
- uniquesupriಉ: ನಾವೆಲ್ಲ ಪುಸ್ತಕ ಪ್ರಕಟಿಸುವುದು ಏತಕ್ಕೆ?July 4, 2009 - 7:33pm
- amgಉ: ಇಲ್ಲೇನಿದೆ ಗುರುತಿಸಿJuly 4, 2009 - 6:27pm



RSS: