January 6, 2009 - 11:28am - ನಂದಕುಮಾರ




ಕ್ರಿಸ್ಮಸ್ ರಜೆಗೆ ಊರಿಗೆ ಹೋಗಿದ್ದೆ. ಒಂದು ದಿನ ಅಮ್ಮ ದಾಸವಾಳ ಎಲೆಯನ್ನು ಅರೆದು ತಲೆಗೆ ಹಚ್ಚಿದರು. ಇದು ತುಂಬಾ ತಂಪು ಅಂತೆ. ತಲೆ ಹೊಟ್ಟು, ಕಣ್ಣಿಗೆ ಒಳ್ಳೆಯದು ಅಂತ ಹೇಳಿದಳು ಅಮ್ಮ. ನನ್ನ ತಾಯಿ ದಾಸವಾಳದ ಎಲೆಗಳನ್ನು ತರಲು ಹೋದಾಗ ನಾನು ಹೋಗಿದ್ದೆ. ಆಗ ತೆಗೆದ ಕೆಲವು ಚಿತ್ರಗಳಿವು. ಬಿಳಿ ದಾಸವಾಳ ಗಿಡ ಮನೆಯಲ್ಲಿ ಇರಲಿಲ್ಲ. ಬಿಳಿ ದಾಸವಾಳ ಎಲೆಗಳು ತುಂಬಾ ಒಳ್ಳೆಯದು ಎಂದು ಅಮ್ಮ ಹೇಳಿದಳು (ಬೇರೆ ದಾಸವಾಳ ಎಲೆಗಳಿಗಿಂತ).
0

- nkumar ರವರ ಬ್ಲಾಗ್
- Login or register to post comments
- 330 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ನಂದಕುಮಾರ
ಪರಿಚಯ
ಊರು, ಕರಾವಳಿಯ ಒಂದು ಸುಂದರವಾದ ಹಳ್ಳಿ. ಹೊಟ್ಟೆಪಾಡಿಗಾಗಿ ಬೆಂಗಳೂರು.
ಶಾಸ್ತ್ರೀಯ ಸಂಗೀತ, ಘಾಟಿಯಲ್ಲಿ ವಾಹನ ಚಾಲನೆ, ವೇದ ಪಠಣ ಬಹಳ ಇಷ್ಟ.
ಇತ್ತೀಚಿನ ಪ್ರತಿಕ್ರಿಯೆಗಳು
ಈಗಿನಂತೆ ಆನ್ಲೈನ್ ಇರುವವರು...
ಈಗಿನಂತೆ 4 ಸದಸ್ಯರು ಮತ್ತು 385 ಅತಿಥಿಗಳು ಆನ್ಲೈನ್ ಇರುವರು.



RSS:
ಉ: ದಾಸವಾಳ
ಚಿತ್ರಗಳು ಚೆನ್ನಾಗಿವೆ
-ಸವಿತ
ಉ: ದಾಸವಾಳ
ವಂದನೆಗಳು.
ಉ: ದಾಸವಾಳ
ನಂದಕುಮಾರ್,
ಚಿತ್ರಗಳು ಚೆನ್ನಾಗಿವೆ.
ಆದರೆ, ಹಳದಿ ದಾಸವಾಳ ತುಂಬಾ ಇಷ್ಟ ಆಯ್ತು.
ಹಳದಿ ಮತ್ತು ಕೆಂಪು ದಾಸವಾಳ ಗಿಡಗಳನ್ನು Grafting ಮಾಡ್ದಾಗ ಕೇಸರಿ ದಾಸವಾಳ ಅರಳಿತೆ?
-ಅನಿಲ್.
ಉ: ದಾಸವಾಳ
ಧನ್ಯವಾದಗಳು ಅನಿಲ್.
>>ಹಳದಿ ಮತ್ತು ಕೆಂಪು ದಾಸವಾಳ ಗಿಡಗಳನ್ನು Grafting ಮಾಡ್ದಾಗ ಕೇಸರಿ ದಾಸವಾಳ ಅರಳಿತೆ?
ಗೊತ್ತಿಲ್ಲ
ಉ: ದಾಸವಾಳ
ನೀವು ತಿಳಿದುಕೊಂಡು ನನಗೆ ಹೇಳ್ತೀರಾ?
-ಅನಿಲ್.
ಉ: ದಾಸವಾಳ
ಪ್ರಯತ್ನಿಸುವೆ.