ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಲೇಖನ: ಓಶೋ ಕಂಡಂತೆ ಗಾಂಧಿ!

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ › Sampada Blogs › nrachar ರವರ ಬ್ಲಾಗ್

ಇಳೆಯ ಸಂಭ್ರಮ

September 12, 2008 - 11:12am — nrachar
sunrise.jpeg

 

ನೋಡು ಇಳೆಯ ಕಳೆಯ,
ತೊರೆದು ಕತ್ತಲೆ ಕೊಳೆಯ...
ಕಾತರಿಸಿ ಕಾಯುತಿಹಳು,
ನೇಸರನ ಬರುವಿಕೆಯ.

ಎತ್ತೆತ್ತಲೆತ್ತಲು ಸುಳಿದು ತಂಪಿನ ಗಾಳಿ
ಎತ್ತರದ ಮರಗಳು ತಲೆಯ ಕುಣಿಸಿಹವಲ್ಲಿ
ಚಿತ್ತಕಷ್ಟು ಮುದಕೊಡುವ ಹಕ್ಕಿಗಳ ಚಿಲಿಪಿಲಿ
ಇಳೆಯ ರಾಣಿ ಹಸಿರನುಟ್ಟು ಚೆಲ್ಲು ನಗೆಯ ಚೆಲ್ಲಿ .

ನೋಡು ಇಳೆಯ ಕಳೆಯ,

ತೊರೆದು ಕತ್ತಲೆ ಕೊಳೆಯ...

ಎಲ್ಲೆಲ್ಲಿ ನೋಡಿದರು ಇಬ್ಬನಿ ಮಣಿ ಸಾಲು
ಬಿರಿಯಲಿರುವ ಮೊಗ್ಗುಗಳಿಗೆ ಸಂಭ್ರಮದ ಮೇರು
ಮೂಡಣದಲಿ ಮೂಡಿಬಂದ ಇಳೆರಾಣಿಯ ನಲ್ಲ
ಕೆನ್ನೆ ಕೆಂಪಗಾಗಿ ಸುತ್ತ ಕಂಪು ಬೀರಿತಲ್ಲ .

ನೋಡು ಇಳೆಯ ಕಳೆಯ,

                
ತೊರೆದು ಕತ್ತಲೆ ಕೊಳೆಯ...

ರಾಘವೇಂದ್ರ

 

 

 

 

  • ಕವಿತೆ
~.~
  • nrachar ರವರ ಬ್ಲಾಗ್
  • Login or register to post comments
  • 93 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 12, 2008 - 11:45am — ajitmb

ಉ: ಇಳೆಯ ಸಂಭ್ರಮ

ajitmb's picture

ತು೦ಬಾ.... ತು೦ಬಾ ಚೆನ್ನಾಗಿ ಮೂಡಿದೆ
ಪ್ರಕ್ರುತಿಯನ್ನು ಎಷ್ಟು ಹೊಗಳಿದರು ಮನಸ್ಸಿಗೆ ಸಮಾಧಾನವಾಗುವದಿಲ್ಲಾ.

ಅಜಿತ
ಉಸಿರಾಡಲು ಮರೆತಿಲ್ಲಾ,
ಮರೆತು ಉಸಿರಾಡುತಿರುವೆನು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕೈ ಕೊಟ್ಟ ಸಖಿ
  • ಏಕೆ ಹೀಗೆ ಮಾಡಿದೆ ನೀನು?
  • ಮೊದಲ ಅನುಭವ
  • ಬಾ ತಬ್ಬಿಕೋ :-)
  • ಬಯಲು
Syndicate content

ಲೇಖಕರು

nrachar's picture

ಪೂರ್ಣ ಹೆಸರು
ರಾಘವೇಂದ್ರ ಆಚಾರ್.ನಾಯಕವಾಡಿ

ಪರಿಚಯ

ನನ್ನ ಬಗ್ಗೆ ನಾನು ಏನಂಥ ಹೇಳಿಕೊಳ್ಳೋದು
ಕಥೆ ,ಕವನ ,ಸಂಗೀತ ಸಿನಿಮಾ ,ಈ ವಿಷಯಗಳ ಬಗ್ಗೆ ಆಸಕ್ತಿ ಇರುವ ವ್ಯಕ್ತಿ
ಓದೋದು ನನ್ನ ಮಚ್ಚಿನ ಹವ್ಯಾಸ .ಅನ್ನಿಸಿದ್ದು ಬರೆಯುವುದು ಅಬ್ಯಾಸ.
ಸಾಧಿಸಬೇಕು ಅನ್ನೋದು ಕನಸು . ಸದಾ ಹೊಸದರತ್ತ ಯೋಚಿಸುವುದು ಮನಸ್ಸು .
ಸಾಕಲ್ವಾ ನನ್ನ ಬಗ್ಗೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಲೆ ಬಾಗು
  • ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?
  • ಓದಿದ್ದು ಕೇಳಿದ್ದು ನೋಡಿದ್ದು-87 ಚಳಿಯ ನೆನಪು
  • ಮತಾ೦ತರ ಹಾಗೂ ಹಿ೦ದೂ ಧರ್ಮ
  • ಅತ್ಯಾಕರ್ಷಕ ಜಿ-ಮೇಲ್ ಮುಖ ಪುಟ.
  • ನೈನ್-ನೈಂಟಿ(990) ನರ್ವಸ್!
  • ಬಂಗಾಳಿ ವಾಕ್ಯ - ಅರ್ಥ
  • ಬಹಳ ಕಾಡಿದ ನುಡಿಮುತ್ತು...ಅರ್ಥೈಸುವಿರಾ?
  • ಭಾಷಾಂತರಿಸಿದ ಹಾಸ್ಯ ಚಟಾಕಿಗಳು - Kids are quick / ಚುರುಕು ಮರಿಗಳು - ೧
  • ಗ್ರಾಹಕ ನ್ಯಾಯಾಲಯದಲ್ಲಿ ಉಗಿಸಿಕೊಂಡ ರಿಲಿಯನ್ಸ್ ಪೋನ್
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • uniquesupri
    ಉ: ನಮ್ಮ ಹಾಸ್ಟೆಲ್ ಹುಡುಗರ ಕಾಫಿ ಯಾತ್ರೆ!
    November 22, 2008 - 1:15pm
  • uniquesupri
    ಉ: ಅಮೆರಿಕಾದ ಕ್ರಾಂತಿ! ಭಾರತದ ಭ್ರಾಂತಿ!
    November 22, 2008 - 1:14pm
  • uniquesupri
    ಉ: ನಮ್ಮ ಹಾಸ್ಟೆಲ್ ಹುಡುಗರ ಕಾಫಿ ಯಾತ್ರೆ!
    November 22, 2008 - 1:10pm
  • kannadakanda
    ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?
    November 22, 2008 - 12:44pm
  • mahesha
    ಉ: ಓಶೋ ಕಂಡಂತೆ ಗಾಂಧಿ!
    November 22, 2008 - 12:18pm
  • uniquesupri
    ಉ: ಓಶೋ ಕಂಡಂತೆ ಗಾಂಧಿ!
    November 22, 2008 - 12:02pm
  • mahesha
    ಉ: ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
    November 22, 2008 - 11:54am
  • mahesha
    ಉ: ಓಶೋ ಕಂಡಂತೆ ಗಾಂಧಿ!
    November 22, 2008 - 11:51am
  • kpbolumbu
    ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?
    November 22, 2008 - 11:48am
  • palachandra
    ಉ: ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
    November 22, 2008 - 11:37am
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 137 ಅತಿಥಿಗಳು ಆನ್ಲೈನ್ ಇರುವರು.


ಅಪ್ರಿಯವಾದ ಮಾತುಗಳು, ಸುಳ್ಳು, ಚಾಡಿ, ಅಸಂಗತವಾದ ಹರಟೆ ಇವು ನಾಲ್ಕು ಮಾತಿನಿಂದಾಗುವ ಪಾಪಕರ್ಮಗಳು.

— ಮನುಸ್ಮೃತಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator