ಅಸಾಧ್ಯವಾದುದನ್ನು ಮಾಡುವುದೊಂದು ಮಜಾ!

— ವಾಲ್ಟ್ ಡಿಸ್ನಿ

ಸಂಪದ ಆರ್ಕೈವಿನಿಂದ

ಲೇಖಕರು

omshivaprakash's picture

ಪೂರ್ಣ ಹೆಸರು
ಓಂಶಿವಪ್ರಕಾಶ ಎಚ್ ಎಲ್

ಪರಿಚಯ

ಸ್ವತಂತ್ರ ತಂತ್ರಾಂಶ ಉಪಯೋಗಿಸೋದು, ಅದರ ಬಗ್ಗೆ ತಿಳಿಸೋದು ನನಗೆ ಖುಷಿ ಕೊಡುವ ಕೆಲಸಗಳಲ್ಲೊಂದು. "ಲಿನಕ್ಸಾಯಣ" ನನ್ನ ಗ್ನು/ಲಿನಕ್ಸ್ ಅರಿವನ್ನು ನಿಮ್ಮೆಲ್ಲರೊಡನೆ ಹಂಚಿಕೊಳ್ಳಲೊಂದು ಚೆಂದದ ಹೆಸರು. ಇತ್ತೀಚೆಗೆ ಫೋಟೋ ತೆಗೆಯೋ ಹುಚ್ಚು. ನೀಲಿ ಬಾನಂಗಳದಲ್ಲಿ ನಕ್ಷತ್ರಗಳನ್ನ ಎಣಿಸಿ, ಹಿಡಿಯೋ ಹವಣಿಕೆ. ಮಾತಾಡಿ, ಮಾತಾಡ್ಸಿ ಮುಂದಿನ ಪರಿಚಯ ಮಾಡಿಕೊಳ್ಳಿ ಇಲ್ಲಾಂದ್ರೆ ನನ ಪ್ರೊಫೈಲ್ ಹ್ಯಾಕ್ ಮಾಡಿ.. ;)

ನನ್ನ ಇಂಗ್ಲೀಷ್ ಬ್ಲಾಗ್: ಪ್ಲೇಟೋನಿಕ್

ನನ್ನ ಮೊತ್ತ ಮೊದಲ ರೈಲು ಪ್ರಯಾಣ

ವಿಶ್ವದಲ್ಲೇ ಅತಿ ದೊಡ್ಡ ರೈಲು ಸಂಪರ್ಕ ವ್ಯವಸ್ಥೆ ಭಾರತದಲ್ಲಿದೆ. ರೈಲು ಪಯಣದ ಸವಿಯನ್ನ ಅನುಭವಿಸಲಿಕ್ಕೆ ನನಗೆ ಸಾಧ್ಯವಾದದ್ದು ೨೫ ವರ್ಷಗಳ ನಂತರವೆ. ಆಶ್ಚರ್ಯ ಮತ್ತು ಅನಂದ ಎರಡೂ ಒಮ್ಮೆಗೆ. ಗ್ನು/ಲಿನಕ್ಸ್ ಹಬ್ಬದ ಪೂರ್ವಸಿದ್ದತೆಗೆ ಹೊರಟಾಗಲೇ ನನಗಿದು ಸಾಧ್ಯವಾದದ್ದು. ಆ ರಸ ನಿಮಿಷಗಳನ್ನ ಸೆರೆ ಹಿಡಿದಿದ್ದೇನೆ. ನನ್ನ ಗ್ಯಾಲರಿಯಲ್ಲೊಮ್ಮೆ ಇಣುಕಿ ನೋಡಿ.

My First Train
No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ನನ್ನ ಮೊತ್ತ ಮೊದಲ ರೈಲು ಪ್ರಯಾಣ

Sunil Jayaprakash's picture

ಭಾರತದಂತಹ ಭಾರತದಲ್ಲಿದ್ದು, ಕರ್ನಾಟಕದಂತಹ ಕರ್ನಾಟಕದಲ್ಲಿದ್ದು, ಇಷ್ಟು ವರ್ಷ ಆದರೂ, ರೈಲಿನಲ್ಲಿ ಹೋಗಿಲ್ಲ ಅಂತ್ಯಲ್ಲ :) ಏನ್ ಹೇಳೋಣ. ಹೋಗ್ಲಿ ಹೇಗನಿಸುತ್ತಿದೆ ಈಗ. ಮನಸ್ಸು ನಿರಾಳವಾಯಿತೇ ?

ಉ: ನನ್ನ ಮೊತ್ತ ಮೊದಲ ರೈಲು ಪ್ರಯಾಣ

omshivaprakash's picture

ಹೋ, ಮಜವಾಗಿತ್ತು

ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ

ಉ: ನನ್ನ ಮೊತ್ತ ಮೊದಲ ರೈಲು ಪ್ರಯಾಣ

hpn's picture

ಕೆಲವು ಫೋಟೋಗಳು ತುಂಬಾ ಚೆನ್ನಾಗಿ ಬಂದಿವೆ. :-)
--
ನನ್ನ ಬ್ಲಾಗ್:
ಪರಿವೇಶಣ | PariveshaNa

ಉ: ನನ್ನ ಮೊತ್ತ ಮೊದಲ ರೈಲು ಪ್ರಯಾಣ

sudhimail's picture

ಅಂತೂ ಇಂತೂ ಅಸೆ ಈಡೇರಿತಲ್ಲಾ!!!!!!!!

ವಂದನೆಗಳೊಂದಿಗೆ,
ಸುಧೀಂದ್ರ

ಉ: ನನ್ನ ಮೊತ್ತ ಮೊದಲ ರೈಲು ಪ್ರಯಾಣ

muralihr's picture

ನ೦ಬಲಸಾಧ್ಯ ! ಇದ್ ಬರೀ ರೈಲು !