ಸ್ವಾಭಾವಿಕವ ಮರೆತು ನಭಕೇಣಿ ಹೂಡುವುದುಮ್ ।
ಅಭಾಸವನು ಸತ್ಯವೆಂದು ಬೆಮಿಸುವುದುಮ್ ।।
ಸೌಭಾಗ್ಯಗಳನರಸಿ ದೌರ್ಭಾಗ್ಯಕ್ಕೀಡಹುದುಮ್ ।
ಅಭಿಶಾಪ ನರಕುಲಕೆ -- ಮಂಕುತಿಮ್ಮ ।।

— ಡಿ.ವಿ.ಜಿ.

ನಾನು ನನ್ನ ಐ೧೦ - ಕನಸುಗಳ ನನಸಾಗಿಸುತ್ತ

 

 
ಕನಸುಗಳ ನನಸಾಗಿಸುತ್ತ 

 

೯-೧೦ ವರ್ಷಗಳ ಕನಸು ಇಂದು ನನಸಾಗಿದೆ. ನನಗೇ ನನ್ನಿಸುತ್ತಿದೆ ಅನ್ನೋದನ್ನ ಮನೆಗೆ ಹುಶಾರಾಗಿ ತಲುಪಿದ ನಂತರ ಬರೆದು ತಿಳಿಸ್ತೇನೆ. 

ಆಗಲೇ ಪ್ರೆಟ್ರೋಲ್ ಬೆಲೆ ಏರಿಕೆ ನನಗೆ ಶಾಕ್ ಕೊಡ್ತಿದೆ, ಅದರಿಂದಾನೂ ಸುಧಾರಿಸ್ಕೊಳ್ಬೇಕು.

0
~.~

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ನಾನು ನನ್ನ ಐ೧೦ - ಕನಸುಗಳ ನನಸಾಗಿಸುತ್ತ

Sunil Jayaprakash's picture

ಚಾಂಗು ಭಳಾ ಚಾಂಗು ಭಳಾ, ಚಾಂಗುರೇ. ಓಂ ಶಿವು, ಸಖತ್ ಸಂತೋಷ ಆಗ್ತಾ ಇದೆ, ಕಣೋ. ಯಾವಾಗ ಟ್ರೀಟು, ಟ್ರಿಪ್ಪು(ಹೊಸ ಕಾರಲ್ಲಿ), ಎಲ್ಲ.

ಉ: ನಾನು ನನ್ನ ಐ೧೦ - ಕನಸುಗಳ ನನಸಾಗಿಸುತ್ತ

sudhimail's picture

Congrats ರೀ........ ಕಾರು ಸಕಾತ್ತಾಗಿದೆ.

ವಂದನೆಗಳೊಂದಿಗೆ,
ಸುಧೀಂದ್ರ

ಉ: ನಾನು ನನ್ನ ಐ೧೦ - ಕನಸುಗಳ ನನಸಾಗಿಸುತ್ತ

omshivaprakash's picture

ಟ್ರೀಟು ಟ್ರಿಪ್ಪು ಎಲ್ಲ ಕೊಡೋಣ. ಸ್ವಲ್ಪ ಸಾವರಿಸಿ ಕೊಳ್ಳಕ್ಕೆ ಬಿಡಪ್ಪಾ. ಈಗ ಮನೇಗೆ ತಲುಪಿದೆ. ದೊಡ್ದ ಕತೆ ಮನೆಗೆ ಕಾರ್ ತಂದದ್ದು.

ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ

ಉ: ನಾನು ನನ್ನ ಐ೧೦ - ಕನಸುಗಳ ನನಸಾಗಿಸುತ್ತ

hpn's picture

ಕಾರ್ ಸಕತ್ತಾಗಿದೆ. ಮಹೇಶಂದೂ ಇದೇ ಕಾರು. ಬಣ್ಣ ಬೇರೆ ಅಷ್ಟೇ. ಐ 10 ಚೆನ್ನಾಗಿದೆ.

Congrats ಮಾರಾಯ!
--
ನನ್ನ ಬ್ಲಾಗ್:
ಪರಿವೇಶಣ | PariveshaNa

ಉ: ನಾನು ನನ್ನ ಐ೧೦ - ಕನಸುಗಳ ನನಸಾಗಿಸುತ್ತ

mahesha's picture

ಹ ಹ...

ಐ೧೦ ಮಸ್ತ್ ಕಾರು... ನನ್ನ ಮೊದಲನೇ ಹೆಂಡತಿ.. Smiling

ಅದೆಲ್ಲ ಸರಿ.. ಯಾವ ಮೊಡೆಲ್ಲು?
=====================================
ಮಾಯ್ಸ!

ಉ: ನಾನು ನನ್ನ ಐ೧೦ - ಕನಸುಗಳ ನನಸಾಗಿಸುತ್ತ

omshivaprakash's picture

Smiling ಧನ್ಯವಾದಗಳು... ಐ೧೦ ಮ್ಯಾಗ್ನಾ ಸಾರ್. (ನನ್ನ ೩ರನೇ ಹೆಂಡತಿ ಅನ್ನೋಣ ಅಂತಿದ್ದೆ, ಎಲ್ಲಿ ನಗಲಿಕ್ಕೆ ಶುರು ಮಾಡ್ತಾರೋ ಅಂತ ಸುಮ್ನಿದ್ದೆ. ಇನ್ನೂ ಕೆಲ್ಸ ಮುಗ್ದಿಲ್ಲ ಆಫೀಸಲ್ಲಿ ಮುಗಿಸಿ ಕಾರ್ ಓಡ್ಸುಮ ಮೊದಲು)

ನಿಮ್ಮ, ಓಂ ಶಿವಪ್ರಕಾಶ

ಉ: ನಾನು ನನ್ನ ಐ೧೦ - ಕನಸುಗಳ ನನಸಾಗಿಸುತ್ತ

Sunil Jayaprakash's picture

ಮೊದಲ ಇಬ್ಬರು ಯಾರಪ್ಪಾ ಹಾಗಾದ್ರೆ. ಇಬ್ಬರಲ್ಲಿ ಒಬ್ರು ಲಿನಕ್ಸಾ ?

ಉ: ನಾನು ನನ್ನ ಐ೧೦ - ಕನಸುಗಳ ನನಸಾಗಿಸುತ್ತ

omshivaprakash's picture

ಮೊದಲ್ನೇದು ನನ್ನ ಡೆಸ್ಕ್ಟಾಪ್, ಎರಡ್ನೇದು ನನ್ನ ಲ್ಯಾಪ್ಟಾಪ್, ಮೂರ್ನೇದು ಮೊದಲೇ ಹೇಳ್ದಂಗೆ ಐ೧೦ Eye-wink

ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ

ಉ: ನಾನು ನನ್ನ ಐ೧೦ - ಕನಸುಗಳ ನನಸಾಗಿಸುತ್ತ

hpn's picture

ಎರಡನೇ ಹೆಂಡತಿ ಯಾವಾಗಲು ಜೊತೆಗೇ ಇರುತ್ತಿದ್ದಳು. ಈಗಷ್ಟೇ ಶಿವು ಲ್ಯಾಪ್ ಟಾಪ್ ಬಿಟ್ಟು ಆಚೆ ಹೋಗೋದು ಅಲ್ವೇನೋ? Smiling
--
ನನ್ನ ಬ್ಲಾಗ್:
ಪರಿವೇಶಣ | PariveshaNa

ಉ: ನಾನು ನನ್ನ ಐ೧೦ - ಕನಸುಗಳ ನನಸಾಗಿಸುತ್ತ

ಶ್ರೀನಿಧಿ's picture

ಸಕ್ಕತ್ತಾಗಿದ್ಯೋ ಕಾರು!!

ಆ ಶಿವನಿಗೆ ಇಬ್ಬರಾದರೆ ನಿನಗಾಗಲೇ ಮೂರು ಹೆಂಡಿರಾ ?Sticking out tongue

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

ಉ: ನಾನು ನನ್ನ ಐ೧೦ - ಕನಸುಗಳ ನನಸಾಗಿಸುತ್ತ

hpn's picture

ನನ್ನ ಬಗ್ಗೆ ಅಲ್ವೊ, ಶಿವು ಲ್ಯಾಪ್ಟಾಪ್ ಬಗ್ಗೆ ಬರೆದದ್ದು. ಲ್ಯಾಪ್ಟಾಪ್ = ಎರಡನೇ ಹೆಂಡತಿ (ಹೀಗೆಂದು ಶಿವು ಬರೆದ ಮೇಲಿನ ಕಾಮೆಂಟು ನೋಡು) Smiling
--
ನನ್ನ ಬ್ಲಾಗ್:
ಪರಿವೇಶಣ | PariveshaNa

ಉ: ನಾನು ನನ್ನ ಐ೧೦ - ಕನಸುಗಳ ನನಸಾಗಿಸುತ್ತ

mahesha's picture

ಸಕ್ಕತ್ ರಿ

ಮೊದಲನೆಯವಳು ಕಣ್ಮಂದೆ
ಎರಡನೆಯವಳು ತೊಡೆಮೇಲೆ
ಮೂರನೇಯವಳು ... Smiling ಹಹ

ಏನ್ ತಲೆ!
=====================================
ಮಾಯ್ಸ!

ಉ: ನಾನು ನನ್ನ ಐ೧೦ - ಕನಸುಗಳ ನನಸಾಗಿಸುತ್ತ

Sunil Jayaprakash's picture

ಲೋ, ಮಹೇಶ, ನೀನು ಕಾರು ತೊಗೊಂಡಿದ್ದು ನಂಗೆ ಹೇಳಲೇ ಇಲ್ವಲ್ಲೋ. ಇರಲಿ ಬಿಡಪ್ಪಾ. ದೊಡ್ಡವನಾಗಿಬಿಟ್ಟೆ. ನಾನು ಎಲ್ಲಿ ಕಾಣ್ತೀವಿ ನಿಂಗೆ ಇವಾಗ Sad

ಉ: ನಾನು ನನ್ನ ಐ೧೦ - ಕನಸುಗಳ ನನಸಾಗಿಸುತ್ತ

mahesha's picture

ಸರಿಯಾಗಿ ಹೇಳಿದೇ ಮಗ.. ಎಸ್ಟು ಜಾಣ.............

ಪಾಪಾ ಹರಿ ಕಾರು ನೋಡಿ, ನಂಗೆ ಅವನೇ ಅಯಿಸು ಕಿರೀಮು ಕೊಡಿಸಿದ... Smiling
=====================================
ಮಾಯ್ಸ!

ಉ: ನಾನು ನನ್ನ ಐ೧೦ - ಕನಸುಗಳ ನನಸಾಗಿಸುತ್ತ

raghava's picture

ಶಿವಣ್ಣಾ!
ಕಾರು ಮಿರಿ ಮಿರಿ ಮಿಂಚಿಂಗು ... ಬೋ ಪಸಂದಾಗೈತೆ! kangratchuleyshansu!!!

ಅದ್ಸರೀ, ಆದ್ರೆ 9-10 ವರ್ಷಗಳ ಕನಸು ಹೆಂಗೆ? ಐ10 ಲಾಂಚಾಗಿದ್ದೆ ಒಂದ್ ವರ್ಷದ್ ಕೆಳಗಲ್ವೆ? Sticking out tongue
(ಸುಮ್ನೆ ತಮಾಷೆಗಂದೆ!)

--_ರಾಘವ_
http://raghavan.vinay.googlepages.com

ಉ: ನಾನು ನನ್ನ ಐ೧೦ - ಕನಸುಗಳ ನನಸಾಗಿಸುತ್ತ

omshivaprakash's picture

ಹುಡುಗನಾಗಿದ್ದಾಗ ಕಾರ್ ತಗಳಕ್ಕೆ ಸ್ಕೆಚ್ ಹಾಕಿದ್ದೆ. ಈಗ ಸಾಧ್ಯ ಆಗಿದೆ Smiling

ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ

ಉ: ನಾನು ನನ್ನ ಐ೧೦ - ಕನಸುಗಳ ನನಸಾಗಿಸುತ್ತ

Aravinda's picture

ಶುಭಾಶಯಗಳು... ಬೊಂಬಾಟಾಗಿದೆ Smiling ಯಾವಾಗ ಟ್ರೀಟು ?

ನಿಮ್ಮವನೇ,
ಅರವಿಂದ

ಉ: ನಾನು ನನ್ನ ಐ೧೦ - ಕನಸುಗಳ ನನಸಾಗಿಸುತ್ತ

omshivaprakash's picture

ಸಿಗ್ರೀ ಟ್ರೀಟ್ ಕೊಡ್ಸೋಣಂತೆ. ಮತ್ತೊಮ್ಮೆ ಗ್ನೂ/ಲಿನಕ್ಸ್ ಹಬ್ಬಕ್ಕೆ ಪ್ಲಾನ್ ಕೂಡ ಮಾಡ್ಬಹುದು ಹಂಗೇನೆ.

ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ

ಉ: ನಾನು ನನ್ನ ಐ೧೦ - ಕನಸುಗಳ ನನಸಾಗಿಸುತ್ತ

Aravinda's picture

ಮೈಸೂರಿಗೆ ಒಂದು ಟ್ರಿಪ್ ಹಾಕ್ರಿ ಟ್ರೀಟ್ ಕೊಡಕ್ಕೆ Smiling
ಈಸಲ ಗ್ನು/ಲಿನಕ್ಸ್ ಹಬ್ಬ ಮಾಡಕ್ಕೆ ಕನಿಷ್ಟ ಒಂದು ಮೀಟಿಂಗ್ ಆದ್ರು ಮೈಸೂರಲ್ಲಿ ಇಟ್ಟುಕೊಳ್ಳೋಣ, ಏನಂತೀರಾ ? Smiling

ನಿಮ್ಮವನೇ,
ಅರವಿಂದ

ಉ: ನಾನು ನನ್ನ ಐ೧೦ - ಕನಸುಗಳ ನನಸಾಗಿಸುತ್ತ

kalpana's picture

ನಿಮ್ಮ ಫೋಟೋ ನೋಡಿದ್ರೆ ನನ್ನ ಹಳೇ ಕನಸು ನೆನಪಾಗುತ್ತೆ. ಅಭಿನಂದನೆಗಳು! ನಿಮ್ಮೆಲ್ಲಾ ಕನಸುಗಳೂ ಹೀಗೇನೇ ನನಸಾಗಲಿ.

ಉ: ನಾನು ನನ್ನ ಐ೧೦ - ಕನಸುಗಳ ನನಸಾಗಿಸುತ್ತ

roopablrao's picture

ಶುಭಾಶಯಗಳು ಓಂಶಿವು ಅವರಿಗೆ
ಹೀಗೆ ನಿಮ್ಮೆಲ್ಲಾ ಕನಸುಗಳು ನನಸಾಗಲಿ ಎಂದು ಹಾರೈಸುವೆ

http://thereda-mana.blogspot.com/

ರೂಪ

ಉ: ನಾನು ನನ್ನ ಐ೧೦ - ಕನಸುಗಳ ನನಸಾಗಿಸುತ್ತ

girish.rajanal's picture

ಶಿವುಗೆ ಮೂರು ಹೆಂಡಂದಿರು ಅನ್ನೋದು ಸರಿಯಾಗೇ ಇದೆ ಅನ್ಸುತ್ತೆ..
ಓಂಗೆ ಒಂದು, ಶಿವುಗೆ ಒಂದು ಮತ್ತು ಪ್ರಕಾಶನಿಗೆ ಒಂದು...winkEye-wink

ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!

Syndicate content