ಆ ದೇವ ಈ ದೇವ | ಮಾದೇವನೆನಬೇಡ |
ಆ ದೇವರ ದೇವ ಭುವನದ ಪ್ರಾಣಿಗಳಿ - |
ಗಾದವನೆ ದೇವ ಸರ್ವಜ್ಞ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಮೊಟೊರೊಲ ಮೊಟೊಮಿಂಗ್ ನಲ್ಲಿ ಕನ್ನಡ

 ನನ್ನ ಮೊಟೊರೊಲಾ ಮೊಟೊಮಿಂಗ್ ಏ೧೨೦೦ ಫೋನಿನಲ್ಲಿ ಈಗ ಸಂಪದ ಓದ್ಲಿಕ್ಕೆ ಸಾಧ್ಯ (ಕೆಲವೊಂದು ಸಣ್ಣ ಪುಟ್ಟ ತೊಂದರೆಗಳನ್ನು ನಿವಾರಿಸಿದ ಬಳಿಕ).. ಇದರಲ್ಲಿ ಈಗ ಕನ್ನಡ ಫಾಂಟ್ ಇನ್ಸ್ಟಾಲ್ ಮಾಡಿಕೊಂಡಾಯ್ತು.

kannada

ApplyFont ಎಂಬ ತಂತ್ರಾಂಶವನ್ನು Motorolafans  ನಿಂದ ಡೌನ್ಲೋಡ್ ಮಾಡಿ, ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿಕೊಂಡ ನಂತರ ಫಾಂಟನ್ನು ಇನ್ಸ್ಟಾಲ್ ಮಾಡಿದ್ದು. ಮತ್ತೊಮ್ಮೆಬಿಡುವಾದಾಗ ಇನ್ನೂಹೆಚ್ಚಿನ ಮಾಹಿತಿ ತಿಳಿಸ್ತೇನೆ. 

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಮೊಟೊರೊಲ ಮೊಟೊಮಿಂಗ್ ನಲ್ಲಿ ಕನ್ನಡ

ASHOKKUMAR's picture

ಸಂಪದ ಮೊಬೈಲಿನಲ್ಲಿ ಓದುವುದೇ? ಸಂಪದದ ಕಿರು ಆವೃತ್ತಿಯೇನಾದರೂ ಲಭ್ಯವೇ-ಮೊಬೈಲಿಗಾಗಿ?

ಉ: ಮೊಟೊರೊಲ ಮೊಟೊಮಿಂಗ್ ನಲ್ಲಿ ಕನ್ನಡ

malathi shimoga's picture

ಅಂತು ಎಲ್ಲೆಲ್ಲು ಸಂಪದ ...........

ಉ: ಮೊಟೊರೊಲ ಮೊಟೊಮಿಂಗ್ ನಲ್ಲಿ ಕನ್ನಡ

shreekant.mishrikoti's picture

ನನ್ನ ಮೊಬೈಲ್ ನೋಕಿಯ ೨೨೧೦-( ಕ್ಯಾಮೆರಾ, ಭಾರತೀಯ ಭಾಷೆಗಳ ಸಪೋರ್ಟ್ ಇರೋ ಸಾಧಾರಣ ಕಲರ್ ಮೊಬೈಲ್) ದಲ್ಲೂ ಬರುತ್ತದೆ . ನಾನು ಫಾಂಟ್ ಇನ್ಸ್ಟಾಲ್ ಮಾಡಬೇಕಾಗಲಿಲ್ಲ .

ಉ: ಮೊಟೊರೊಲ ಮೊಟೊಮಿಂಗ್ ನಲ್ಲಿ ಕನ್ನಡ

pradeepcomm's picture

ಅಂದ್ರೆ... ಮೋಟೊರೋಲ ದವರು ಯೂನಿಕೋಡ್ ಸಪೋರ್ಟ್ ಮಾಡ್ತಿದ್ದಾರ? ಯಾವ OS ಅದು?