February 13, 2009 - 1:55am
ಮನಸ್ಸು ನೂರೊಂದನ್ನು ಬಯಸುತ್ತದೆ. ಯಾವಾಗಲೂ ಹೊಸದನ್ನ ಬಯಸುತ್ತ, ಹಕ್ಕಿಯಂತೆ, ದಿಗಂತದ ಅನಂತಾನಂತ ಅನಂತತೆಯ ಅಗಮ್ಯ ಎತ್ತರಕ್ಕೆ ಏರಲೆತ್ನಿಸುತ್ತದೆ. ಚಂದ್ರಮನತ್ತ ಮಾನವ ಮುಖಮಾಡಿ ನೋಡಿದಾಗ, ಅಲ್ಲಿಗೆ ತಾನು ಸರಿಯಬಹುದೆ ಅಂದುಕೊಂಡದ್ದೇ ಅಲ್ಲಿಗೆ ಹೋಗಲಿಕ್ಕೆ ಬೇಕಾದ ಇಂದನವನ್ನ ತುಂಬಿಸಿದ್ದಿರಬಹುದು. ಅಲ್ಲಿಗೆ ಹೋಗಲಿಕ್ಕೆ ಸಾಧ್ಯವಾಗದ ನನ್ನಂತ ಸಾಮಾನ್ಯ ಇಂತದ್ದೊಂದು ಚಿತ್ರವನ್ನ ಕ್ಯಾಮರಾದಲ್ಲಿ ತಾನೇ ಸೆರೆಯಿಡಿದು ನೋಡಿದಾಗ ಅವನ ಮನಸ್ಸಿಗೆ ಏನೆನ್ನಿಸಿರಬೇಡ.
ನಿಸರ್ಗವೇ ಬಂದು, "ಮಗು, ಚಂದಿರನೆತ್ತರಕ್ಕೇರುವಾಸೆಯೇ? ಈ ಮರದ ಕೊನೆಯ ಕೊಂಬೆಯನ್ನೇರಿ ಚಂದ್ರಮನ ತಬ್ಬಿಕೊಳ್ಳಬಾರದೇಕೆ?" ಎಂದಿತಂತೆ. ಇದು ನನಗೆನ್ನಿಸಿದ್ದು. ನಿಮ್ಮ ಮನಸ್ಸಿಗೆ ಏನೆನ್ನಿಸ್ತಿದೆ. ಈ ಚಿತ್ರವನ್ನ ನಿಮ್ಮ ಕಂಪ್ಯೂಟರಿನ ತೆರೆಯ ಮೇಲೆ ಹಾಕಿಕೊಳ್ಳಲಿಕ್ಕೆ ಫುಲ್ ರೆಸಲ್ಯೂಷನ್ ಚಿತ್ರವನ್ನ ಇಲ್ಲಿ ಡೌನ್ ಲೋಡ್ ಮಾಡಿಕೊಳ್ಳುತ್ತ ಒಂದು ಕಾಮೆಂಟ್ ಹಾಕಿ ನೋಡೋಣ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಚಂದಿರನೆತ್ತರಕ್ಕೇರುವಾಸೆಯೇ?
ಉ: ಚಂದಿರನೆತ್ತರಕ್ಕೇರುವಾಸೆಯೇ?
ಉ: ಚಂದಿರನೆತ್ತರಕ್ಕೇರುವಾಸೆಯೇ?
ಉ: ಚಂದಿರನೆತ್ತರಕ್ಕೇರುವಾಸೆಯೇ?
ಉ: ಚಂದಿರನೆತ್ತರಕ್ಕೇರುವಾಸೆಯೇ?
ಉ: ಚಂದಿರನೆತ್ತರಕ್ಕೇರುವಾಸೆಯೇ?
ಉ: ಚಂದಿರನೆತ್ತರಕ್ಕೇರುವಾಸೆಯೇ?
ಉ: ಚಂದಿರನೆತ್ತರಕ್ಕೇರುವಾಸೆಯೇ?
ಉ: ಚಂದಿರನೆತ್ತರಕ್ಕೇರುವಾಸೆಯೇ?
ಉ: ಚಂದಿರನೆತ್ತರಕ್ಕೇರುವಾಸೆಯೇ?
ಉ: ಚಂದಿರನೆತ್ತರಕ್ಕೇರುವಾಸೆಯೇ?