ಲಿನಕ್ಸಾಯಣ
ಲಿನಕ್ಸನ್ನು ಕನ್ನಡಿಗರಿಗೆ ವಿವರಿಸುವ ಸಣ್ಣ ಪ್ರಯತ್ನ
ಕಂದ ನಗು ಮಕರಂದ
ಆಂಗ್ರಿ ಯಂಗ್ ಮ್ಯಾನ್ ಪ್ರಸಾದ್!!!
ಕಿರುನಗೆ ಮುಖದಲ್ಲಿ ಚಂದ
ಕೋಪ ನಿನಗಲ್ಲ ಕಂದ
ನೀ ನಕ್ಕರೆ ಜಗ ನಗುವುದು
ಜಗಮಗಿಸಲಿ ನಗು ಎಲ್ಲರ ಮೊಗದಲಿ
ಅದೇ ಮಕರಂದ!!!

- omshivaprakash ರವರ ಬ್ಲಾಗ್
- Login or register to post comments
- 401 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಕಂದ ನಗು ಮಕರಂದ
ಯಾಂಗ್ರಿ ಯಂಗ್ ಮ್ಯಾನಿನ ಯಂಗ್ ನಗೆ. ಓಳ್ಳೆಯ ಕವಿತೆ ಓಂ!
----------------------------------------------------------------------
ಮನಸಿನ ಮಾಯಾಜಾಲದ ಮಾಯೆಯ ಮರ್ಮವನರಿಸಲು ಮೂಡಿದ ಮಾಯಾಕರ!