ನಿಮಗೆ ಒಂದು ವೇಳೆ ಒಳ್ಳೆಯ ಸಲಹೆ ದೊರೆತರೆ ಅದನ್ನು ಕೂಡಲೆ ಬೇರೆಯವರಿಗೆ ತಲುಪಿಸಿ. ಅದರಿಂದ ನಿಮಗೆ ಉಪಯೋಗವಾಗುವುದು ಅಷ್ಟರಲ್ಲೇ ಇದೆ ಬಿಡಿ.

— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ

ಸಂಪದ ಆರ್ಕೈವಿನಿಂದ

ಲೇಖಕರು

omshivaprakash's picture

ಪೂರ್ಣ ಹೆಸರು
ಓಂಶಿವಪ್ರಕಾಶ ಎಚ್ ಎಲ್

ಪರಿಚಯ

ಸ್ವತಂತ್ರ ತಂತ್ರಾಂಶ ಉಪಯೋಗಿಸೋದು, ಅದರ ಬಗ್ಗೆ ತಿಳಿಸೋದು ನನಗೆ ಖುಷಿ ಕೊಡುವ ಕೆಲಸಗಳಲ್ಲೊಂದು. "ಲಿನಕ್ಸಾಯಣ" ನನ್ನ ಗ್ನು/ಲಿನಕ್ಸ್ ಅರಿವನ್ನು ನಿಮ್ಮೆಲ್ಲರೊಡನೆ ಹಂಚಿಕೊಳ್ಳಲೊಂದು ಚೆಂದದ ಹೆಸರು. ಇತ್ತೀಚೆಗೆ ಫೋಟೋ ತೆಗೆಯೋ ಹುಚ್ಚು. ನೀಲಿ ಬಾನಂಗಳದಲ್ಲಿ ನಕ್ಷತ್ರಗಳನ್ನ ಎಣಿಸಿ, ಹಿಡಿಯೋ ಹವಣಿಕೆ. ಮಾತಾಡಿ, ಮಾತಾಡ್ಸಿ ಮುಂದಿನ ಪರಿಚಯ ಮಾಡಿಕೊಳ್ಳಿ ಇಲ್ಲಾಂದ್ರೆ ನನ ಪ್ರೊಫೈಲ್ ಹ್ಯಾಕ್ ಮಾಡಿ.. ;)

ನನ್ನ ಇಂಗ್ಲೀಷ್ ಬ್ಲಾಗ್: ಪ್ಲೇಟೋನಿಕ್

ತೇರಾನೇರಿ ಅಂಬರದಾಗೆ ನೇಸರ ನಗುತಾನೆ!

 

 

ನಂದೀಬೆಟ್ಟದ ಮೇಲಿಂದ ಕಂಡ ನೇಸರ..
ಚಿತ್ತಾರವೆತ್ತಿದ ಈ ನೇಸರ, ಸಂಜೆಯಾಗ್ತಿದ್ದಂಗೆ ಹೊರಟೋಗ್ತಾನೆ. 
ಈಗ ರಾತ್ರಿಯಾಯ್ತು, ಚಂದ್ರನ್ನ ನೋಡ್ಕೋತಾ ನಾನು ಮನೆಗೆ ಹೊರಡ್ತೀನಿ. 
ಊಟ ಆಗಿರೋರು, ಈ ನೇಸರ ಬೆಳಗ್ಗೆ ಹೆಂಗೆ ಕಾಣ್ಬಹುದು ಅಂತ ಲೆಕ್ಕಾಚಾರ ಹಾಕಿ
ಒಂದು ಕಾಮೆಂಟ್ ಹಾಕಿ ನೋಡೋಣ!

 

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಏರಾನೇರಿ ಅಂಬರದಾಗೆ ನೇಸರ ನಗುತಾನೆ!

Khavi's picture

ಶಿವು... ಅದು "ತೇರಾನೇರಿ ಅಂಬರದಾಗೆ ನೇಸರ ನಗುತಾನೆ!" ಅಂತಾ ಆಗಬೇಕು ಅಲ್ವ..

ಉ: ಏರಾನೇರಿ ಅಂಬರದಾಗೆ ನೇಸರ ನಗುತಾನೆ!

omshivaprakash's picture

ಹೌದಲ್ಲ್ ;) ದನ್ಯವಾದಗಳು. ಸರಿಪಡಿಸಿದ್ದೇನೆ.

ಉ: ತೇರಾನೇರಿ ಅಂಬರದಾಗೆ ನೇಸರ ನಗುತಾನೆ!

asuhegde's picture

ಸುಂದರ ಚಿತ್ರ.
ನೇಸರ ನಕ್ಕಂತೆಯೇ ಅನ್ನಿಸುತ್ತಿದೆ.