ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ ಬಗ್ಗೆ ಅರಹುತ್ತ
ಕೆಲಸದ ನಡುವೆಯೇ ಇತರರಿಗೆ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶದ ಅರಿವನ್ನ ಮೂಡಿಸುವುದೂ ನನ್ನ ಮತ್ತು ನನ್ನ ತಂಡದ ಜವಾಬ್ದಾರಿಗಳಲ್ಲೊಂದು. ಗುರುವಾರ ನಾಗಾವಾರದ ಹೆಚ್.ಕೆ.ಬಿ.ಕೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಾನು. ನನ್ನ ಕಂಪೆನಿಗೆ ಹೊಸ ಪ್ರತಿಭೆಗಳನ್ನ ಕಾಲೇಜುಗಳಲ್ಲಿ ಹುಡುಕಲು ಹೊರಟ ನನ್ನ ತಂಡಕ್ಕೆ ಒದಗಿದ ಸದವಕಾಶ.
- omshivaprakash's blog
- Login or register to post comments
- 414 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ ಬಗ್ಗೆ ಅರಹುತ್ತ
ಶಿವು,
ಗ್ರೇಟ್!! ನಿನ್ನ ಈ ಕೆಲಸಕ್ಕೆ ಹ್ಯಾಟ್ಸಾಫ್!! ನಿನ್ನ ಪ್ರಯತ್ಮಗಳೆಲ್ಲವೂ ಯಶಸ್ವಿಯಾಗಲಿ ಎಂದು ನನ್ನ ಹಾರೈಕೆ!!