ಶಕ್ತಿ ಇದ್ದರೆ ಗೆಲ್ ಅಥವಾ ಹೊಂದಿಕೊಳ್
ಚಿತ್ರದುರ್ಗದ ಚಂದ್ರವಳ್ಳಿಯ ಗುಹೆಗಳ ಬಳಿ ದೊರೆತ ನುಡಿ ಮುತ್ತು..
ಎಷ್ಟು ಸತ್ಯ ಅಲ್ಲವೇ?
- omshivaprakash's blog
- Login or register to post comments
- 309 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version
ನಿಮಗೆ ಒಂದು ವೇಳೆ ಒಳ್ಳೆಯ ಸಲಹೆ ದೊರೆತರೆ ಅದನ್ನು ಕೂಡಲೆ ಬೇರೆಯವರಿಗೆ ತಲುಪಿಸಿ. ಅದರಿಂದ ನಿಮಗೆ ಉಪಯೋಗವಾಗುವುದು ಅಷ್ಟರಲ್ಲೇ ಇದೆ ಬಿಡಿ.
— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ
ಚಿತ್ರದುರ್ಗದ ಚಂದ್ರವಳ್ಳಿಯ ಗುಹೆಗಳ ಬಳಿ ದೊರೆತ ನುಡಿ ಮುತ್ತು..
ಎಷ್ಟು ಸತ್ಯ ಅಲ್ಲವೇ?
ಪೂರ್ಣ ಹೆಸರು
ಓಂಶಿವಪ್ರಕಾಶ ಎಚ್ ಎಲ್
ಪರಿಚಯ
ಸ್ವತಂತ್ರ ತಂತ್ರಾಂಶ ಉಪಯೋಗಿಸೋದು, ಅದರ ಬಗ್ಗೆ ತಿಳಿಸೋದು ನನಗೆ ಖುಷಿ ಕೊಡುವ ಕೆಲಸಗಳಲ್ಲೊಂದು. "ಲಿನಕ್ಸಾಯಣ" ನನ್ನ ಗ್ನು/ಲಿನಕ್ಸ್ ಅರಿವನ್ನು ನಿಮ್ಮೆಲ್ಲರೊಡನೆ ಹಂಚಿಕೊಳ್ಳಲೊಂದು ಚೆಂದದ ಹೆಸರು. ಇತ್ತೀಚೆಗೆ ಫೋಟೋ ತೆಗೆಯೋ ಹುಚ್ಚು. ನೀಲಿ ಬಾನಂಗಳದಲ್ಲಿ ನಕ್ಷತ್ರಗಳನ್ನ ಎಣಿಸಿ, ಹಿಡಿಯೋ ಹವಣಿಕೆ. ಮಾತಾಡಿ, ಮಾತಾಡ್ಸಿ ಮುಂದಿನ ಪರಿಚಯ ಮಾಡಿಕೊಳ್ಳಿ ಇಲ್ಲಾಂದ್ರೆ ನನ ಪ್ರೊಫೈಲ್ ಹ್ಯಾಕ್ ಮಾಡಿ.. ;)
ನನ್ನ ಇಂಗ್ಲೀಷ್ ಬ್ಲಾಗ್: ಪ್ಲೇಟೋನಿಕ್

ಪ್ರತಿಕ್ರಿಯೆಗಳು
ಉ: ಶಕ್ತಿ ಇದ್ದರೆ ಗೆಲ್ ಅಥವಾ ಹೊಂದಿಕೊಳ್
ಪಕ್ಕದಲ್ಲಿದ್ದ ಗೋಡೆ, ಕಿಟಕಿ ಎಲ್ಲವೂ ಇರುವ ಪೂರ್ಣ ಚಿತ್ರ ಹಾಕಿದ್ದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. ಒಂಥರಾ artistic look ಇರುತ್ತಿತ್ತು. :)
ಉ: ಶಕ್ತಿ ಇದ್ದರೆ ಗೆಲ್ ಅಥವಾ ಹೊಂದಿಕೊಳ್
ಯಾವುದೇ ಅನುಸರಣೀಯವಲ್ಲದ ಸಂದರ್ಭದಲ್ಲಿ ,ಶಕ್ತಿ ಕೇಂದ್ರವೊಂದಕ್ಕೆ ಹೊಂದಿಕೊಂಡು ಶರಣಾಗುವುದಕ್ಕಿಂತಾ, ಅದರಿಂದ ಉದಾಶೀನಹೊಂದಿ ದೂರ ಸರಿಯಬಹುದಾದ ಮಧ್ಯ ಮಾರ್ಗವೂ ಒಂದಿದೆ .
ಉ: ಶಕ್ತಿ ಇದ್ದರೆ ಗೆಲ್ ಅಥವಾ ಹೊಂದಿಕೊಳ್
Nudi muttu chennaagide.