ಎನಗಿಂತ ಕಿರಿಯರಿಲ್ಲ, ಶಿವ ಚಕ್ತರಿಗಿಂತ ಹಿರಿಯರಿಲ್ಲ
ನಿಮ್ಮ ಪಾದಸಾಕ್ಷಿ, ಎನ್ನ ಮನಸಾಕ್ಷಿ
ಕೂಡಲಸಂಗಮದೇವಾ ಎನಗಿದೇ ದಿಭ್ಯ.

— ಬಸವಣ್ಣ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಒಂದು ಗೋವಿನ ಕಥೆ

IMG_6643.JPG

ಅಂಬಾ ಎಂದರೆ, ಓಡಿ ಬಂದು
ನಾ ನಿನಗೆ ಹಾಲನ್ನುಣಿಸಲಾರೆನೆ?
ನನ್ನ ಮುದ್ದಿನ ಕರುವೇ, ಹೇಳಲೆ ನಿನಗೆ
ನಾನೊಂದು ಗೋವಿನ ಕಥೆಯನ್ನು..

-- ಚಿತ್ರದುರ್ಗದಲ್ಲಿ ಸೆರೆ ಹಿಡಿದ ಚಿತ್ರ...
ಚುಟುಕವನ್ನು ಬದಲಿಸಿ ಅಥವಾ ಅದಕ್ಕೆ ಹೆಚ್ಚಿನ ಸಾಲುಗಳನ್ನು ಜೋಡಿಸಬಹುದು :)

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಒಂದು ಗೋವಿನ ಕಥೆ

gururaj.bv's picture

ಈ ಚಿತ್ರ ನೋಡಿದರೆ ನನಗೆ ಪುಣ್ಯಕೋಟಿಯ ಕಥೆ ನೆನಪಾಗುತ್ತೆ.

ಉ: ಒಂದು ಗೋವಿನ ಕಥೆ

anil.ramesh's picture

ಚಿತ್ರದುರ್ಗದ ಚಂದ್ರವಳ್ಳಿಗುಹೆಗಳಿಗೆ ಹೋಗುವಾಗ ಒಂದು ವೃತ್ತವನ್ನು ಎರಡು ಬಾರಿ ಸುತ್ತಿದಾಗ ಸೆರೆಹಿಡಿದ ಚಿತ್ರ ಅಲ್ವಾ?

-ಅನಿಲ್

ಉ: ಒಂದು ಗೋವಿನ ಕಥೆ

hariharapurasridhar's picture

ನನಗಂತೂ ಗೋಮಾತೆ ಹೇಗಿದ್ದರೂ ಚೆನ್ನಾಗಿಯೇ ಕಾಣ್ತಾಳೆ.

ಉ: ಒಂದು ಗೋವಿನ ಕಥೆ

Aravinda's picture

ಫೋಟೋ ಚೆನ್ನಾಗಿದೆ :)