19
June
2013

ಜವಾಹರ್ ಲಾಲ್ ನೆಹರು ತಾರಾಲಯದಲ್ಲಿ ಅಂತರರಾಷ್ಟ್ರೀಯ ಖಗೋಳವಿಜ್ಞಾನ ವರ್ಷ ೨೦೦೯

March 23, 2009 - 11:45am
omshivaprakash

ಸಂಪದದಲ್ಲಿ ಅಂತರರಾಷ್ಟ್ರೀಯ ಖಗೋಳವಿಜ್ಞಾನ ವರ್ಷವನ್ನ ಆಚರಿಸುತ್ತಿರೋದರ ಬಗ್ಗೆ ಕೀರ್ತಿ, ಹಂಸಾನಂದಿ ಮತ್ತು ಇತರರು ಬರೆದ ಲೇಖನಗಳನ್ನ ಈಗಾಗಲೇ ಓದಿದ್ದೀರಿ. ಅಂತರರಾಷ್ಟ್ರೀಯ ಖಗೋಳವಿಜ್ಞಾನ ವರ್ಷದ ಕಾರ್ಯಕ್ರಮಗಳ ಉದ್ಘಾಟನೆಯನ್ನ ABAA ಸಂಸ್ಥೆ ನಗರದ ತಾರಾಲಯದಲ್ಲಿ ನೆನ್ನೆ ಏರ್ಪಡಿಸಿತ್ತು. ತಾರಾಲಯದ ಅಧ್ಯಕ್ಷರು ಇದನ್ನ ಉದ್ಘಾಟನೆಯನ್ನು ನೆಡೆಸಿಕೊಟ್ಟರು. ನಾವೆಲ್ಲ ಅಲ್ಲಿದ್ದು ಸ್ವಲ್ಪ ಕಾಲ ಖಗೋಳಯಾತ್ರೆ ಮಾಡಿದೆವು. 

 

 

img_3568

 

ಅಂತರರಾಷ್ಟ್ರೀಯ ಖಗೋಳವಿಜ್ಞಾನ ವರ್ಷ-೨೦೦೯

ನಕ್ಷತ್ರಗಳ ಬಗ್ಗೆ ತಿಳಿದುಕೊಳ್ಳೋದು ಅಂದ್ರೆ ನಮಗೆಲ್ಲ ಎಲ್ಲಿಲ್ಲದ ಉತ್ಸಾಹ. ಸ್ಕೂಲ್ನಲ್ಲಿರಬೇಕಾದ್ರೆ ತಾರಾಲಯಕ್ಕೆ ಬಂದಿದ್ದ ನೆನಪು ಮಾತ್ರ ಇತ್ತು. ಮತ್ತೆ ಇಲ್ಲಿಗೆ ಬರಲಿಕ್ಕೆ ಸಾಧ್ಯವೇ ಆಗಿರಲಿಲ್ಲ. ಚಂದ್ರಶೇಖರರು ನೆಡೆಸಿಕೊಟ್ಟ "Know your Stars" ಕಾರ್ಯಕ್ರಮ ಮತ್ತೆ ನಮ್ಮನ್ನು ಖಗೋಳಕ್ಕೆ ಕರೆದೊಯ್ಯಿತು. ನಕ್ಷತ್ರ ಪುಂಜಗಳು, ಗ್ರಹಗಳು, ಗೆಲಾಕ್ಸಿ, ನೆಬ್ಯೂಲಾ ಇತ್ಯಾದಿಗಳ ಬಗ್ಗೆ ಅವರು ತಿಳಿಸಿಕೊಟ್ಟರು. 

img_3565

ಬೆಂಗಳೂರಿನ ಜವಾಹರ್ ಲಾಲ್ ನೆಹರು ತಾರಾಲಯ

img_3577

ಟೆಲಿಸ್ಕೋಪುಗಳನ್ನ ನೋಡುತ್ತಿರುವ ಉತ್ಸಾಹಿಗಳು

img_3571

ಖಗೋಳ ಚಿತ್ರಗಳು - ೧

img_3570

ಖಗೋಳ ಚಿತ್ರಗಳು - ೨

img_3572

ಟೆಲಿಸ್ಕೋಪುಗಳು

img_3569

ಖಗೋಳ ಚಿತ್ರಗಳು - ೩

img_3566

ನಾವೂ ನಕ್ಷತ್ರಲೋಕಕ್ಕೆ ಹೊಗೋಣ್ವೇ?

img_3576

ಟೆಲಿಸ್ಕೋಪ್

img_3575

ಟೆಲಿಸ್ಕೋಪ್

ಇದನ್ನೆಲ್ಲಾ ನೋಡಿ ನಿಮಗೂ ಟೆಲೆಸ್ಕೋಪ್ ಬಗ್ಗೆ ಆಸೆ ಆಗ್ತಿರಬೇಕಲ್ವೇ? ABAA ನಿಮಗೆ ಅದನ್ನ ಕಲಿಸಿಕೊಡುತ್ತದೆ. ತಾರಾಲಯದಲ್ಲಿ ಈ ತಂಡವನ್ನ ನೀವು ಭಾನುವಾರ ಭೇಟಿಯಾಗಬಹುದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by keerthi2kiran on
ನೀವು ಎಷ್ಟ್ ಹೊತ್ತಿಗೆ ಬಂದ್ರಿ? ಮುರಳಿ ಒಬ್ರನ್ನೆ ನಾನು ನೋಡಿದ್ದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by muralihr on
ನೀ ಹೋದ್ ಮೇಲೆ ಇವ್ರೂ ಬಂದ್ರೂ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by nkumar on
ಅನಿವಾರ್ಯ ಕಾರಣಗಳಿಂದಾಗಿ ನನಗೆ ಬರಲು ಸಾಧ್ಯವಾಗಲಿಲ್ಲ :(
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by anil.ramesh on
ತಾರಾಲಯಕ್ಕೆ ತಡವಾಗಿ ಹೋದ ಕಾರಣ ಟೆಲಿಸ್ಕೋಪ್ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಕು ಸಾಧ್ಯವಾಗಲಿಲ್ಲ. :( ಚಂದ್ರಶೇಖರರು "Know Your Stars" ಕಾರ್ಯಕ್ರಮ ಚೆನ್ನಾಗಿತ್ತು. -ಅನಿಲ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.