೧) ದಿನಾ ಪೂರ ಇದು ನನ್ನ ಮೊಬೈಲ್ನಲ್ಲಿರಬೇಕು.
೨) ನಂತರ ಕಣ್ಣಿಗೆ ಸುಂದರ ಚಿತ್ರ ಕಂಡ್ರೆ ಇದು ನನ್ನ ಕ್ಯಾಮೆರಾದಲ್ಲಿರಬೇಕು.
೩) ಕಾರ್ ಡ್ರೈವ್ ಮಾಡ್ಬೇಕಿದ್ರೆ, ಇದರಲ್ಲಿರೋ ಹಾಡುಗಳನ್ನ ಕಾರಿನ ಮ್ಯೂಸಿಕ್ ಪ್ಲೇಯರ್ ನಲ್ಲಿ ಪ್ಲೇ ಮಾಡ್ಬೇಕು (USB ಮೂಲಕ)
೪) ಮನೇಲಿ ಡಿ.ವಿ.ಡಿ ಪ್ಲೇಯರ್ ಯು.ಎಸ್.ಬಿ ಸಪೋರ್ಟ್ ಮಾಡಿದ್ರೆ.. ನಿಮ್ಮ ಫೋನನ್ನೇ ಅದಕ್ಕೆ ಕನೆಕ್ಟ್ ಮಾಡಿ ಇದರಲ್ಲಿರೋ ಹಾಡು, ಚಿತ್ರ ಪ್ಲೇ ಮಾಡ್ಬಹುದು.
೫) ಕ್ಯಾಮೆರಾದಲ್ಲಿರೋ ಫೋಟೋಗಳನ್ನು ಪ್ರೆಂಡ್ಸ್ ಗೆ ಕಳಿಸ್ಲಿಕ್ಕೆ ಇದನ್ನ ತೆಗೆದು ಲ್ಯಾಪ್ಟಾಪ್ಗೆ ಸಿಕ್ಕಿಸಿದರಾಯ್ತು. ನಂತರ ಕಾಪಿ ಪೇಸ್ಟ್.
೬) ಇರೋದು ಒಂದಿಂಚು ಅನ್ಕೊಳ್ತಿರ್ಬೇಕಾದ್ರೆ.. ಅದರಿಂದ ಸಣ್ಣದಾಗಿ ಇನ್ನೊಂದು ಕಾರ್ಡು ಅಂತೀನಿ.. ಮೈಕ್ರೋ ಎಸ್.ಡಿ ಅಂತಾರೆ ಜನ ಇದನ್ನ. ಪೂಲ್ ಆಗೋದೇ ಅನ್ಕೊಂಡೆ ಮೊದಲ್ಸಲ ನೋಡ್ದಾಗ.
ಹೌದು.. ಎಂ.ಎಂಸಿ, ಎಸ್.ಡಿ ಅಥವಾ ಮಲ್ಟಿ ಮೀಡಿಯಾ ಮೆಮೊರಿ ಕಾರ್ಡ್. ಅದರ ಬಗ್ಗೇನೆ ನಾನು ಹೇಳ್ತಿರೋದು.. ಇದು ಬಹೋಪಯೋಗಿ... ಇನ್ನೂ ಹೆಚ್ಚಿನ ವಿಚಾರಗಳು ನಿಮಗಿದರ ಬಗ್ಗೆ ತಿಳಿದಿದ್ದರೆ ತಿಳಿಸಿ.
ಅ)
ಆ)
ಇ)









ಪ್ರತಿಕ್ರಿಯೆಗಳು
ಉ: ಟೆಕ್ ಸುದ್ದಿ - ಎಂ.ಎಂ.ಸಿ - ಮಲ್ಟಿಮೀಡಿಯಾ ಮೆಮೋರಿ ಕಾರ್ಡ್