ಮನಸೇ ಮನಸ್ಸಿನ ಮನಸ ನಿಲ್ಲಿಸುವುದು ಮನಸಿನ ಮನ ತಿಳಿಯುವ ಮನ ಬ್ಯಾರೆಲೋ ಮನಸೆ

— ಶಿಶುನಾಳ ಷರೀಫ್

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಎಲ್ಲ ಬಲ್ಲವನ ಹುಡುಕಾಟದಲ್ಲಿ

ಅರಿಯದ ವಿದ್ಯೆಗಳೆಷ್ಟೋ
ಏನೂ ಅರಿಯದವರಿನ್ನೆಷ್ಟೋ..
ಅರಿತು ಅರಿಯದವರಂತೆ ನಟಿಸುವವರ್ ಮತ್ತೆಷ್ಟೋ..
ಎಲ್ಲವನರಿತ ನೀನೆಲ್ಲೊ?

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಎಲ್ಲ ಬಲ್ಲವನ ಹುಡುಕಾಟದಲ್ಲಿ

Divya Bhat Balekana's picture

ಅರಿಯದೆಯೆ.. ಅರಿತವರಂತೆ ನಟಿಸುವರೆಷ್ಟೋ... :)

ಉ: ಎಲ್ಲ ಬಲ್ಲವನ ಹುಡುಕಾಟದಲ್ಲಿ

vinideso's picture

ಅಕ್ಕ ಅದು ಸ್ಪೆಲ್ಲಿಂಗ್ ಮಿಸ್ಟೆಕ್ ಅಷ್ಟೇ
ಅದು ಹೀಗಿರಬೇಕಿತ್ತು
"ನನ್ನ ಬಲ್ಲವಳ ಹುಡುಕಾಟದಲ್ಲಿ "ಅಂತ
ಕಳ್ಳ ಶಿವಣ್ಣ ಒಂದೇ ಕಲ್ಲು ೨ ಹಕ್ಕಿ ಹೊಡಿತಿದಾರೆ. :D

ಉ: ಎಲ್ಲ ಬಲ್ಲವನ ಹುಡುಕಾಟದಲ್ಲಿ

Divya Bhat Balekana's picture

ತಮ್ಮಾ ನೀನು ಕಂಡು ಹಿಡಿದ್ಯಲ್ಲೋ.. .. ಶಾಭಾಸ್ :)
ಪಾಪ ನಿನ್ನ ಕವನ ಓದಿ ತಡ್ಕೊಳ್ಲಕ್ಕಾಗ್ಲಿಲ್ಲ ಅನ್ಸುತ್ತೆ ಅದಕ್ಕೆ indirect ಆಗಿ ಬರ್ದಿದಾರೆ ಹೆಂಗೆ?? :D

ಉ: ಎಲ್ಲ ಬಲ್ಲವನ ಹುಡುಕಾಟದಲ್ಲಿ

omshivaprakash's picture

ಇಬ್ರೂ ಸರಿಯಾಗಿದ್ದೀರ... ಎಲ್ಲ ಬಲ್ಲವಳ ಹುಡುಕಾಟದಲ್ಲಿ ಅಂತ ಮುಂದೊಮ್ಮೆ ಬರೀತೇನೆ. ಮರೆಯದ ಹಾಗೆ... :)

ಉ: ಎಲ್ಲ ಬಲ್ಲವನ ಹುಡುಕಾಟದಲ್ಲಿ

vinideso's picture

ನಾಳೆ ಬೇರೆ ಭಾನುವಾರ ,
ಹುಡುಕು ಶಿವಣ್ಣ ಹುಡುಕು
ನಿನ್ ಪಟ್ಟದರಸಿಯ ಲಗು ಬಗೆಯಲಿ ಹುಡುಕು
ನಮಗೂ ಅನಿಸಿದೆ ಬಾಯಿ ಪಚ್ಚರಿಸಿ
ಸವಿಯಬೇಕು ಪಾಯಸವವೆಂದು .:D :D
ಏನಂತೀ ಅಕ್ಕೋ ?

ಉ: ಎಲ್ಲ ಬಲ್ಲವನ ಹುಡುಕಾಟದಲ್ಲಿ

Divya Bhat Balekana's picture

ತಮ್ಮಾ ಉಡಾಸಿಧ್ಯಲ್ಲೂ..!! ಹಂಗೆ. ಸದ್ಯದಲ್ಲೆ... ಪಾಯ್ಸ ಯಾಕೆ ಎಲ್ಲಾನು ಕೇಳೋಣ.. ತಿನ್ಬೇಕಾದ್ದೆಲ್ಲ ಲಿಸ್ಟ ಮಾಡ್ಕೊಳ್ಳಪ್ಪ.. :)

ಉ: ಎಲ್ಲ ಬಲ್ಲವನ ಹುಡುಕಾಟದಲ್ಲಿ

vinideso's picture

ಉಡುಗರೆ ಏನ್ ಕೊಡೋದು ಅಕ್ಕ ,
ಮೊನ್ನೆ ಬೆಂಗಳೂರಿನ ಯಾವ್ದೋ ಕಾಲೇಜಿನ ಹುಡುಗರು ಹೊಸ OS ಕಂಡಹಿಡಿದಿದ್ದಾರಂತೆ ಅದನ್ನೇ ಕೊಡೋಣ ಅಲ್ವಾ ?
:D :D

ಉ: ಎಲ್ಲ ಬಲ್ಲವನ ಹುಡುಕಾಟದಲ್ಲಿ

Divya Bhat Balekana's picture

ಬೇಡ ತಮ್ಮಾ ನಾವೆ ಲಿನೆಕ್ಸ್ ಅಥವಾ ಉಬಂಟು ಅಲ್ಲೇನಾದ್ರು ಹೊಸತ್ತು ಕಂಡು ಹಿಡಿದು ಕೊಡುವನಾ,,, :)

ಉ: ಎಲ್ಲ ಬಲ್ಲವನ ಹುಡುಕಾಟದಲ್ಲಿ

vinideso's picture

ಹಾಗಾದರೆ ಒಂದು ಬ್ಲಾಗ್ ಹಾಕ್ಲ ಅಕ್ಕ ,ಶಿವಣ್ಣ ಮದುವೆಗೆ ಉಡುಗರೆ ನೀಡಲು ಬಯಸುವವರು ಹೊಸ ಲಿನೆಕ್ಸ್ ಅಥವಾ ಉಬಂಟು ತಯಾರಿಸಲು ಸಹಾಯಮಾಡಿ ಅಂತ . ಹೀ ಹೀ :D :D

ಉ: ಎಲ್ಲ ಬಲ್ಲವನ ಹುಡುಕಾಟದಲ್ಲಿ

Divya Bhat Balekana's picture

ಹೋದವ್ರಿಗೆಲ್ಲಾ ತೆಂಗಿನ ಕಾಯಿ ಜೊತೆ.. ಲಿನೆಕ್ಸ್ ಅಥವಾ ಉಬಂಟು os ಸಿಡಿ :D
ರಿಸೆಪ್ಸಶನ್ ಇಲ್ಲಂತೆ ಅದರ ಬದಲು ಲಿನೆಕ್ಸ್ ಹಬ್ಬ :D

ಉ: ಎಲ್ಲ ಬಲ್ಲವನ ಹುಡುಕಾಟದಲ್ಲಿ

omshivaprakash's picture

ನಿಮ್ಮ ಅಭಿಮಾನಕ್ಕೆ ನಾ ಚಿರಋಣಿ.. ಆ ಕಾಲಕ್ಕೆ ನಾನೇ ಹೇಳ್ತೇನೆ. ಏನ್ ಏನ್ ಕೊಡ್ಬಹುದು ಅಂತ. ಸ್ವಲ್ಪ ತಾಳಿ.. ಕಾಲ ಇನ್ನೂ ಕೂಡಿ ಬಂದಿಲ್ಲ..

ಉ: ಎಲ್ಲ ಬಲ್ಲವನ ಹುಡುಕಾಟದಲ್ಲಿ

raghava's picture

>>OS ಕಂಡಹಿಡಿದಿದ್ದಾರಂತೆ
ಓಎಸ್ನಾ ಕಂಡುಹಿಡಿಯೋದೋ ಬರ್ಯೋದೋ? ;) /* ಟೆಕ್ನಿಕಲಿ ಹೇಳೋದಾದ್ರೇ! :D */

ಉ: ಎಲ್ಲ ಬಲ್ಲವನ ಹುಡುಕಾಟದಲ್ಲಿ

omshivaprakash's picture

ಸಕತ್! ;)

ಉ: ಎಲ್ಲ ಬಲ್ಲವನ ಹುಡುಕಾಟದಲ್ಲಿ

vinideso's picture

ಸಂಪದಿಗರಿಗೆ ,
ಕವನಕ್ಕಿಂತ ಹೆಚ್ಚಾಗಿ ಅವರ ವೈಯಕ್ತಿಕ ವಿಚಾರದ ಬಗ್ಗೆ ನಾವೇ ಕಲ್ಪಿಸಿಕೊಂಡು ಕಾಮೆಂಟ್ ಬರೆದಿದ್ದಕ್ಕೆ ಕ್ಷಮೆ ಇರಲಿ .
ಹಾಗೆಯೇ ಈ ಬ್ಲಾಗ್ ಓದುವವರು ಕೇವಲ ಕವನದ ಬಗ್ಗೆ ಚರ್ಚಿಸಿಯೇ ಹೊರತು ನಾವು ಬರೆದ ಕಾಮೆಂಟ್ ಗಳ ಬಗ್ಗೆ ಅಲ್ಲ .
ಶಿವಣ್ಣ ಕ್ಷಮೆ ಇರಲಿ .

ಉ: ಎಲ್ಲ ಬಲ್ಲವನ ಹುಡುಕಾಟದಲ್ಲಿ

gurubaliga's picture

ಆದರೂ
ಒಬ್ಬಟ್ಟಿನ ಊಟದ ಹಾಗೆ ಉಬಂಟು ಊಟ :) ಚೆನ್ನಾಗಿದೆ.

ಉ: ಎಲ್ಲ ಬಲ್ಲವನ ಹುಡುಕಾಟದಲ್ಲಿ

hariharapurasridhar's picture

ನಿನ್ನೆ ಎಲ್ಲೋ ವಿನಯನ ಅರ್ಥ ಹೇಳಿದ್ದ ನೆನಪು

ಉ: ಎಲ್ಲ ಬಲ್ಲವನ ಹುಡುಕಾಟದಲ್ಲಿ

vinutha.mv's picture

ಅರಿಯದಿದ್ದರೂ ಅರಿತ೦ತೆ ನಟಿಸುವವರೆಷ್ಟೋ! :)
ಏನ್ರೀ ಶಿವು, ಈ ನಡುವೆ ತು೦ಬಾ ಕವಿತೆ ಬರಿತಾ ಇದ್ದೀರಾ? ಯಾರು ಸ್ಪೂರ್ತಿ? ಅಥವಾ ಈಗ ಬಿಡುವಾಗ್ತಾ ಇದ್ಯಾ? :)
ಚೆನ್ನಾಗಿದೆ ಈ ಚುಟುಕ.